UPI New Rules 2025: PhonePe,Google Pay ಬಳಕೆದಾರರಿಗೆ ಹೊಸ ನಿಯಮಗಳು ಜಾರಿ.! ಪ್ರತಿಯೊಬ್ಬರೂ ತಿಳಿಯಲೇಬೇಕು!!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದ ಮೂಲಕ ತಿಳಿಸಲು ಹೊರಟಿರುವಂತಹ ಮಾಹಿತಿ UPI ಹೊಸ ರೂಲ್ಸ್ 2025 ಇದರ ಕುರಿತು. 

ನಿಮಗೆಲ್ಲ ತಿಳಿದೇ ಇರಬಹುದು ನಾವು ಸಾಮಾನ್ಯವಾಗಿ ಡಿಜಿಟಲ್ ಪೇಮೆಂಟ್ ಗೋಸ್ಕರ ಫೋನ್ ಪೇ ಹಾಗೆ ಗೂಗಲ್ ಪೇ ಗಳನ್ನ ಬಳಸುತ್ತೆವೆ. ಇದಕ್ಕೆಲ್ಲ ಮೂಲ ಅಂದ್ರೆ ಬೆನ್ನು ಮೂಳೆ ಎಂದಂತೆ ಎನ್ನಬಹುದು ಅದೇ ಯುಪಿಐ ಇದೀಗ ಸರ್ಕಾರ ಯುಪಿಐ ಬಳಕೆ ಮಾಡುವವರಿಗೆ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದಾರೆ ಇದರ ಕುರಿತು ತಿಳಿದುಕೊಂಡು ಬರೋಣ ಬನ್ನಿ.

WhatsApp Group Join Now
Telegram Group Join Now

ಯುಪಿಐ ಕೆಲ ವಲಯಗಳ ಪಾವತಿಗಳನ್ನ ಹೆಚ್ಚಿಸಿದೆ ಇದರ ಕುರಿತು ಮಾಹಿತಿಯನ್ನು ಈ ಕೆಳಗಡೆ ಒದಗಿಸಲಾಗಿದೆ ಸರಿಸುಮಾರು ಈ ಮೊದಲು ಒಂದು ಲಕ್ಷಕ್ಕೆ ಇತ್ತು ಮಿತಿ ಇದನ್ನ ಸರಿಪಡಿಸಿ ಈಗ 5 ಲಕ್ಷಗಳವರೆಗೆ ಹೆಚ್ಚಿಸಲಾಗಿದೆ. 

ನೀವೇನಾದರೂ ಗೂಗಲ್ ಪೇ ಫೋನ್ ಪೇ ಹಾಗೆ ಪೇಟಿಎಂ ಆಪ್ ಬಳಕೆದಾರರಾಗಿದ್ದರೆ ಯುಪಿಐ ಹೊಸ ನಿಯಮಗಳು ಹಾಗೂ ಪ್ರಮುಖ ಬದಲಾವಣೆಗಳನ್ನು ನೀವು ತಿಳಿದುಕೊಳ್ಳಲೇಬೇಕು. 

UPI ಹೊಸ ನಿಯಮಗಳು: 

UPI New Rules 2025
UPI New Rules 2025

ಪಾವತಿಗಳ ಕುರಿತು ಹೊಸ ನಿಯಮಗಳನ್ನು ಹೊರಡಿಸಿದೆ ಹೌದು ಅದೇನೆಂದರೆ ಪಾವತಿಗಳ ಮಿತಿಯನ್ನು ಹೆಚ್ಚಿಸಿದೆ ಹಾಗಾದ್ರೆ ಯಾವೆಲ್ಲ ಪಾವತಿಗಳ ಮೇಲೆ ಮಿತಿಯನ್ನು ಹೆಚ್ಚಿಸಿದೆ ಎಂಬುದನ್ನು ತಿಳಿದುಕೊಳ್ಳಬೇಕು ಹಾಗೆ ಈ ಕೆಳಗಡೆ ವಿವರವಾಗಿ ತಿಳಿಸಲಾಗಿದೆ ಗಮನಿಸಿ. 

ಬ್ಯಾಂಕುಗಳು ಮತ್ತು ಯುಪಿಐ ಅಪ್ಲಿಕೇಶನ್ ಗಳ ನಿಯಮಗಳು: 

NPCI ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಹೊಸ ಮಿತಿಗಳನ್ನು ಜಾರಿಗೆ ಮಾಡಿದೆ ಪ್ರತ್ಯೇಕವಾಗಿ ಬ್ಯಾಂಕುಗಳು ಮತ್ತು ಯುಪಿಐ ಅಪ್ಲಿಕೇಶನ್ ಗಳು ತಮ್ಮದೇ ಆದ ನಿಯಮಗಳನ್ನು ಜಾರಿ ಮಾಡಬಹುದು ಇದರ ಕುರಿತು. 

ಬ್ಯಾಂಕುಗಳು ಜಾರಿ ಮಾಡಿರುವ ನಿಯಮಗಳು UPI ಪೇಮೆಂಟ್ ಕುರಿತು: 

HDFC ಮತ್ತು ICICI ಎರಡು ಬ್ಯಾಂಕುಗಳು ಪ್ರಸ್ತುತವಾಗಿ ಗರಿಷ್ಠ ಒಂದು ಲಕ್ಷ ರೂಪಾಯಿಗಳ ವರೆಗೆ UPI ವ್ಯವಹಾರವನ್ನ ಅನುಮೋದಿಸಿದೆ. ಅಂದರೆ ನೀವು ಒಂದು ದಿನಕ್ಕೆ ಒಂದು ಲಕ್ಷ ರೂಪಾಯಿಗಳವರೆಗೆ ಬಳಸಿಕೊಳ್ಳಬಹುದು ಗೂಗಲ್ ಪೇ, ಫೋನ್ ಪೇ, ಪೇಟಿಎಂ ಮೂಲಕ. 

ಬೇರೆ ಬ್ಯಾಂಕುಗಳಿಗೆ ಹೋಲಿಸಿದರೆ ಪ್ರತ್ಯೇಕವಾದ ಹಾಗೂ ಆಂತರಿಕ ನೀತಿ ಪ್ರಕಾರ ನಿಯಮಗಳನ್ನು ಮಿತಿಗಳನ್ನು ಜಾರಿ ಮಾಡಬಹುದು. 

 ಈ ಮೊದಲಿದ್ದ ಟ್ರಾನ್ಸಾಕ್ಷನ್ ಲಿಮಿಟ್ ಹಾಗೂ ನಂತರ ಅಪ್ಡೇಟ್ ಮಾಡಿದ ನಂತರ ಹೊಸ ರೂಲ್ಸ್ ಪ್ರಕಾರ ಹೆಚ್ಚಿಸಲಾಗಿದೆ. 

ವಲಯಹಳೆ ಮಿತಿಹೊಸಮಿತಿ
ಶಿಕ್ಷಣ ಶುಲ್ಕ₹1ಲಕ್ಷ₹5ಲಕ್ಷ
ಆಸ್ಪತ್ರೆ ಬಿಲ್ಲುಗಳು₹1ಲಕ್ಷ₹5ಲಕ್ಷ
RBI ರಿಟೇಲ್ ಡೈರೆಕ್ಟ್₹1ಲಕ್ಷ₹5ಲಕ್ಷ
ಕರ ತೆರಿಗೆ ಪಾವತಿಗಳು₹1ಲಕ್ಷ₹5ಲಕ್ಷ
ಒಮ್ಮೆ ಪಾವತಿಗಳು₹1ಲಕ್ಷ₹2 ಲಕ್ಷ 

UPI ಅಪ್ಲಿಕೇಶನ್ ಗಳು:

Google Pay, PhonePe, Paytm ಎಲ್ಲವೂ ಯುಪಿಐ ಮೂಲಕವೇ ಕೆಲಸ ನಿರ್ವಹಿಸುತ್ತವೆ ಹೀಗಾಗಿ ಯುಪಿಐ ಗೆ ಸಂಬಂಧಪಟ್ಟಂತ ಯಾವುದೇ ಅಭ್ಯರಣಗಳಾಗಿರಬಹುದು ನೋಟಿಫಿಕೇಶನ್ ಗಳ ಮೂಲಕ ತಮ್ಮ ಬಳಕೆದಾರರಿಗೆ ಮಾಹಿತಿಯನ್ನು ಒದಗಿಸುತ್ತವೆ. 

ಹೊಸ ಯುಪಿಐ ನಿಯಮಗಳು ಹೇಗೆ ಕಾರ್ಯನಿರ್ವಹಿಸುತ್ತವೆ: 

  • ಇವೆಲ್ಲವೂ 24/7 ಲಭ್ಯತೆ ಇದ್ದು ಬ್ಯಾಂಕ್ ಸಮಯಕ್ಕೆ ಮಿತಿಗೊಳಿಸಿದೆ ಹೀಗಾಗಿ ಯಾವಾಗ ಬೇಕಾದರೂ ಪಾವತಿ ಮಾಡಲು ಅವಕಾಶವನ್ನು ಒದಗಿಸಲಾಗಿದೆ. 
  • ಸುರಕ್ಷಿತವಾದ ಪಾವತಿ ಪ್ರತಿಯೊಂದು ವ್ಯವಹಾರಕ್ಕೆ ಯುಪಿಐ ಪಿನ್ ಲಭ್ಯವಿರುತ್ತದೆ ಹೀಗಾಗಿ ಹಣಕಾಸಿನ ಭದ್ರತೆಯನ್ನು ಒದಗಿಸುತ್ತೆ. 
  • ಬಹುಪಾಲು ಪಾವತಿಯ ವಿಧಾನಗಳು ಅಂದರೆ ನೀವು ಕ್ಯೂಆರ್ ಕೋಡ್ ಅಥವಾ ಯುಪಿಐ ಐಡಿ ಅಥವಾ ಮೊಬೈಲ್ ನಂಬರ್ ಅಥವಾ ಹಿಂದಿನ ವ್ಯವಹಾರಗಳ ಮೂಲಕ ಪಾವತಿ ಮಾಡಬಹುದು. 

ಯುಪಿಐ ಹೊಸ ನಿಯಮಗಳಿಂದ ಆಗುವ ಪ್ರಯೋಜನಗಳು: 

ಸೂಕ್ಷ್ಮ ಹಾಗೂ ವೇಗದೂತವಾದ ಹೈ ವ್ಯಾಲ್ಯೂ ಪಾವತಿಗಳು: ವಿದ್ಯಾರ್ಥಿಗಳು ತಮ್ಮ ಕಾಲೇಜ್ ಶುಲ್ಕ ಅಥವಾ ಸ್ಕೂಲ್ ಶುಲ್ಕ, ಆಸ್ಪತ್ರೆಗೆ ಸಂಬಂಧಿಸಿದಂತೆ ವೆಚ್ಚ ಆಗಿರಬಹುದು ಅಥವಾ ಶೇರು ಮಾರುಕಟ್ಟೆಗೆ ಸಂಬಂಧಪಟ್ಟಂತೆ IPO ಹೂಡಿಕೆಗಳು. 

ಬಹಳ ಅನುಕೂಲ: ಮನೆ ಬಾಡಿಗೆ ಮತ್ತು ವಿದ್ಯುತ್ ಬಿಲ್ ಹಾಗೆ ವಿಮೆ ಪಾವತಿಗಳನ್ನ ಹೆಚ್ಚು ಸುಗಮಗೊಳಿಸುವ ವ್ಯವಸ್ಥೆ ಹೊಂದಿದೆ.

ಒಟ್ಟಾರೆಯಾಗಿ ತಿಳಿಸುವುದಾದರೆ ನೋಡಿ ಈ ಮೊದಲು ನಾವು ಹಾಸ್ಪಿಟಲ್ ಗೆ ಹೋದಾಗ ಅಥವಾ ಸ್ಕೂಲ್ ಕಾಲೇಜ್ ಇಂತಹದರಲ್ಲಿ ನಮಗೆ ಸ್ಕೂಲ್ನಲ್ಲಿ ಸ್ಕೂಲ್ ಫ್ಯೂಜ್ ಆಗಿರಬಹುದು ಅಥವಾ ಹಾಸ್ಪಿಟಲ್ ಅಮೌಂಟ್ ಕಟ್ಟದಿರಬಹುದು ಇಂತಹ ಸಂದರ್ಭಗಳಲ್ಲಿ ಕೇವಲ ಯುಪಿಎ ಮೂಲಕ ಈ ಮೊದಲು ಒಂದು ಲಕ್ಷ ಟ್ರಾನ್ಸಾಕ್ಷನ್ ಮಾತ್ರ ಮಾಡಬೇಕಾಗಿತ್ತು ಈ ಮೊದಲು ಆದರೆ ಇದನ್ನ ಈಗ ಬದಲಾಯಿಸಿ ಒಂದು ದಿನಕ್ಕೆ ಐದು ಲಕ್ಷಗಳವರೆಗೆ ಟ್ರಾನ್ಸಾಕ್ಷನ್ ಲಿಮಿಟ್ ಮಾಡಿದ್ದಾರೆ. 

ಅಷ್ಟೇ ಅಲ್ಲದೆ ಟ್ರಾನ್ಸಾಕ್ಷನ್ ಬಹಳ ವೇಗದೂತವಾಗಿ ನಡೆಯುತ್ತೆ, ಸಮಯ ತೆಗೆದುಕೊಳ್ಳುವುದಿಲ್ಲ ಜಾಸ್ತಿ.

WhatsApp Group Join Now
Telegram Group Join Now

Leave a Comment

WhatsApp Logo Join WhatsApp Group!