LPG Gas:ಫೋನ್ ಪೇ ಬಳಕೆದಾರರಿಗೆ ಬೆಳ್ಳಂ ಬೆಳಗ್ಗೆ ಸಿಹಿ ಸುದ್ದಿ.! ಸಿಗಲಿದೆ ಉಚಿತ ಗ್ಯಾಸ್ ಸಿಲಿಂಡರ್.! ಇಂದೆ ನಿಮ್ಮದಾಗಿಸಿಕೊಳ್ಳಿ!!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೈಕ್ ನಲ್ಲಿ ಮೂಲಕ ತಿಳಿಸಲು ಹೊರಟಿರುವಂತಹ ಮಾಹಿತಿ ಫೋನ್ ಪೇ ಬಳಕೆದಾರರಿಗೆ ಉಚಿತವಾಗಿ ಸಿಗಲಿದೆ ಗ್ಯಾಸ್ ಸಿಲಿಂಡರ್.

ಹೌದು ಒಂದು ವೇಳೆ ನೀವೇನಾದರೂ ಫೋನ್ ಪೇ ಬಳಕೆದಾರರಾಗಿದ್ದರೆ ನಿನಗೆ ಸಂಪೂರ್ಣ ಉಚಿತವಾಗಿ ಗ್ಯಾಸ್ ಸಿಲಿಂಡರ್ ಸಿಗಲಿದೆ.!

WhatsApp Group Join Now
Telegram Group Join Now

ಹೌದಾ ನಾವು ಕೂಡ ಫೋನ್ ಪೇ ಬಳಸುತ್ತೇವೆ ನಮಗೂ ಸಹ ಸಿಗುತ್ತಾ ಎಂಬ ಪ್ರಶ್ನೆ ನಿಮ್ಮಲ್ಲಿ ಹುಟ್ಟಿದರೆ ನೋಡಿ ಹೇಗೆ ಸಿಗುತ್ತೆ ಹೇಗೆಲ್ಲಾ ಎಂಬ ಪ್ರಶ್ನೆ ಸಹಜವಾಗಿ ಹುಟ್ಟುತ್ತೆ ನಿಮಗಾಗಿ ನಾವು ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿ ಒದಗಿಸಿದ್ದೇವೆ ಗಮನಿಸಿ. 

ಫೋನ್ ಪೇ ಬಳಸುವವರಿಗೆ ಉಚಿತವಾಗಿ ಎಲ್‌ಪಿಜಿ ಗ್ಯಾಸ್ ಸಿಲೆಂಡರ್ ನೀಡುತ್ತೇವೆ ಎಂದು ಫೋನ್ ಪೇ ಕಂಪನಿಯು ತಮ್ಮ ಬಳಕೆದಾರರಿಗೆ ಘೋಷಿಸಿದೆ. ಹೌದು ಈ ಒಂದು ಉಚಿತವಾಗಿ ಗ್ಯಾಸ್ ಲೀಡರ್ ಪಡೆದುಕೊಳ್ಳಲು ವಿಶೇಷ ಕ್ಯಾಶ್ಬ್ಯಾಕ್ ಆಫರ್ ನಲ್ಲಿ ನೀವು ಅದೃಷ್ಟಶಾಲಿಯಾಗಿದ್ದರೆ ಮಾತ್ರ ಕ್ಯಾಶ್ಬ್ಯಾಕ್ ಮೂಲಕ ಉಚಿತವಾಗಿ ಗ್ಯಾಸ್ ಸಿಲೆಂಡರ್ ಪಡೆದುಕೊಳ್ಳಬಹುದು. 

ಬನ್ನಿ ಈ ಒಂದು ಉಚಿತ ಗ್ಯಾಸ್ ಸಿಲಿಂಡರ್ ಆಫರ್ ಕುರಿತು ಸಂಪೂರ್ಣ ವಿವರವಾಗಿ ಮಾಹಿತಿ ತಿಳಿದುಕೊಂಡು ಬರೋಣ ಹಾಗೆ ಅವಕಾಶವನ್ನು ಹೇಗೆ ಸದುಪಯೋಗಪಡಿಸಿಕೊಳ್ಳಬೇಕು ಎಂಬುದರ ಕುರಿತು ತಿಳಿದುಕೊಂಡು ಬರೋಣ. 

PhonePe LPG ಕ್ಯಾಶ್‌ಬ್ಯಾಕ್ ಆಫರ್ 2025 ಎಂದರೇನು.?

phonepe free Lpg Gas cylinder 2025
phonepe free Lpg Gas cylinder 2025

ನಿಮಗೆಲ್ಲ ತಿಳಿದಿರುವ ಹಾಗೆ ಪ್ರತಿಯೊಂದು ಮನೆಯಲ್ಲಿ ಎಲ್ಪಿಜಿ ಗ್ಯಾಸ್ ಎಂಬುದು ಅನಿವಾರ್ಯವಾಗಿದೆ ಹೀಗಾಗಿ ಫೋನ್ ಪೇ ಇದನ್ನ ಇನ್ನಷ್ಟು ಸೌಕರ್ಯ ಗೊಳಿಸಲು ನಿರ್ಧರಿಸಿದೆ. 

ಹೀಗಾಗಿ ಈ ಒಂದು ವಿಶೇಷ ಸೀಮಿತದ ಕಾಲದ ಆಫರ್ ಅಡಿ ಪ್ರತಿ ಗಂಟೆಗೆ ಒಬ್ಬ ಅದೃಷ್ಟಶಾಲಿ ಗ್ರಾಹಕರಿಗಾಗಿ 100%  ಕ್ಯಾಶ್ ಬ್ಯಾಕ್ ಮೂಲಕ ನೀಡಲಾಗುತ್ತೆ. ಹೀಗಾಗಿ ಈ ಒಂದು ಉಚಿತ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಕ್ಯಾಶ್ ಬ್ಯಾಕ್ ಪ್ರಾರಂಭವಾಗುವುದು ಬೆಳಿಗ್ಗೆ 10 ರಿಂದ ಸಂಜೆ 5 ವರೆಗೆ.

ಒಂದು ವೇಳೆ ನೀವು ಫೋನ್ ಪೇ ಆಪ್ ಮೂಲಕ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬುಕ್ ಮಾಡಿದರೆ ನಿಮಗೆ ಉಚ್ಚ ಸಿಲಿಂಡರ್ ಪಡೆದುಕೊಳ್ಳುವ ಅವಕಾಶ ಇರುತ್ತೆ ನೀವು ಫೋನ್ ಮೂಲಕವೇ ಸಿಲಿಂಡರ್ ಬುಕ್ ಮಾಡಿರಬೇಕು ಇಂಥವರಿಗೆ ಮಾತ್ರ ಈ ಒಂದು ಸೌಲಭ್ಯ ಇದೆ. 

PhonePe LPG Gas ಆಫರ್ ವಿವರಗಳು: 

  • ಕೊನೆ ದಿನಾಂಕ ಡಿಸೆಂಬರ್ 31 2025 
  • ಹಣವನ್ನು ನೀವು ಯುಪಿಐ ಅಥವಾ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಅಥವಾ ಫೋನ್ ಪೇ ವಾಲೆಟ್ ಮೂಲಕ ಬರಿಸಬೇಕು ಮಾಡಿದಾಗ. 
  • ಇಲ್ಲಿ ನಿಮಗೆ 100%  ಕ್ಯಾಶ್ಬ್ಯಾಕ್ ರಿವಾರ್ಡ್ ಗಿಫ್ಟ್ ರೂಪದಲ್ಲಿ ದೊರೆಯುತ್ತೆ ಫೋನ್ ಪೇ ವತಿಯಿಂದ ಆಯ್ಕೆ ಆಗಿದ್ದವರಿಗೆ.
  • ಗಮನಿಸಿ ಈ ಲಕ್ಕಿ ಡ್ರಾ ಸಮಯ ಪ್ರತಿದಿನ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಪ್ರತಿ ಗಂಟೆಗೆ ಒಬ್ಬ ಅದೃಷ್ಟಶಾಲಿ ಗ್ರಾಹಕನನ್ನು ಆಯ್ಕೆ ಮಾಡಿಕೊಳ್ಳಲಾಗುತ್ತೆ.
  • ಈ ಒಂದು ಆಫರ್ ಒಬ್ಬಬಳಕೆದಾರರಿಗೆ ಮಾತ್ರ ಒಮ್ಮೆ  ಸಿಗುತ್ತೆ.
  • ಕ್ಯಾಶ್ ಬ್ಯಾಕ್ ಅಣ್ಣ ನೀವು ಮೊಬೈಲ್ ರೀಚಾರ್ಜ್ ಅಥವಾ ಬಿಲ್ ಪಾವತಿ ಅಥವಾ ಶಾಪಿಂಗ್ ಇಂತಹ ಮುಂತಾದ ಸೇವೆಗಳಿಗೆ ನೀವು ಬಳಸಿಕೊಳ್ಳಬಹುದು. 
  • ಗಮನಿಸಿ ಈ ಒಂದು ಆಫರ್ ಫೋನ್ ಪೇ ಯಾವ ಸಮಯದಲ್ಲಾದರೂ ರದ್ದು ಮಾಡಬಹುದು ಅಥವಾ ಬದಲಾಯಿಸಬಹುದು.

PhonePe ಮೂಲಕ LPG ಸಿಲಿಂಡರ್ ಬುಕ್ ಮಾಡುವ ವಿಧಾನ ಹೇಗೆ?

  1. ಫೋನ್ ಪೇ ಅಪ್ಲಿಕೇಶನ್ ತೆರೆಯಿರಿ.
  2.  “Recharge & Pay Bills” ವಿಭಾಗಕ್ಕೆ ಹೋಗಿ.
  3. “Gas Cylinder” ಆಯ್ಕೆ ಮಾಡಿ. 
  4. ನಿಮ್ಮ ಸೇವಾ ಪೂರೈಕೆದಾರನನ್ನು ಆಯ್ಕೆಮಾಡಿ ಉದಾಹರಣೆಗೆ ತಿಳಿಸುವುದಾದರೆ Indane, HP Gas, Bharat Gas.
  5. ನಂತರ ಇಲ್ಲಿ ಎಲ್ಪಿಜಿ ಸಂಪರ್ಕ ಸಂಖ್ಯೆ ಆಯ್ಕೆ ಮಾಡಿಕೊಳ್ಳಿ ಅಥವಾ ಗ್ರಾಹಕರ ID ನಮೂದಿಸಿ. 
  6. ಯುಪಿಐ ಅಥವಾ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಅಥವಾ ಫೋನ್ ಪೇ ವ್ಯಾಲೆಟ್ ಮೂಲಕ ಹಣ ಪಾವತಿಸಬೇಕು. 
  7. ಲಕ್ಕಿ ಡ್ರಾ ಫಲಿತಾಂಶಕ್ಕಾಗಿ ಕಾಯಬೇಕಾಗುತ್ತದೆ ಹೆಸರು ಆಯ್ಕೆಯಾಗಿದ್ದರೆ ನಿಮಗೆ 100% ಸಿಗುತ್ತೆ ಉಚಿತ ಎಲ್ಪಿಜಿ ಗ್ಯಾಸ್ ಸಿಲಿಂಡರ್. 

PhonePe ಆಫರ್ ನಿಂದಾಗುವ ಲಾಭ ಏನು: 

  • ಉಚಿತವಾಗಿ ಎಲ್ಪಿಜಿ ಸಿಲಿಂಡರ್ ಗೆಲ್ಲುವ ಅವಕಾಶ. 
  • ಗೃಹ ಖರ್ಚುಗಳ ಮೇಲೆ ಹೆಚ್ಚಿನ ಉಳಿತಾಯವಾಗುತ್ತದೆ. 
  • ಕ್ಯಾಶ್ ಬ್ಯಾಕ್ ನೀವು ಬೇರೆಯವರ ಸೇವೆಗಳಿಗೆ ಬಳಸಿಕೊಳ್ಳಬಹುದು ಇದು ಕೂಡ ಅವಕಾಶ ಇರುತ್ತೆ.
WhatsApp Group Join Now
Telegram Group Join Now

Leave a Comment

WhatsApp Logo Join WhatsApp Group!