ಕೇವಲ 35,000 ಕ್ಕೆ ಮನೆಗೆ ತನ್ನಿ 85km ಮೈಲೇಜ್ ನೀಡುವ TVS iQube 2025 ಮಾಡಲ್ ಹೊಸ ಎಲೆಕ್ಟ್ರಿಕ್ ಸ್ಕೂಟರ್!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಎಲೆಕ್ಟ್ರಿಕ್ ವಾಹನದ ಲೇಖನಕ್ಕೆ ನಿಮ್ಮೆಲ್ಲರಿಗೂ ಸ್ವಾಗತ. 

TVS iQube 2025 ಎಲೆಕ್ಟ್ರಿಕ್ ಸ್ಕೂಟರ್ ಕೇವಲ ನೀವು 35,000 ಖರೀದಿಸಬಹುದು 85km ಮೈಲೇಜ್ ಕೊಡುತ್ತೆ ಬನ್ನಿ ಇಂದಿನ ಈ ಒಂದು ಲೇಖನದಲ್ಲಿ ಈ ಎಲೆಕ್ಟ್ರಿಕ್ ಸ್ಕೂಟರ್ ನ ಮೈಲೇಜ್ ಇದರ ಸುರಕ್ಷಿತ ಹಾಗೆ ಎಷ್ಟು ಪವರ್ಫುಲ್ ಇದೆ ಎಂಬುದನ್ನು ತಿಳಿದುಕೊಂಡು ಬರೋಣ. 

WhatsApp Group Join Now
Telegram Group Join Now

ನಿಮಗೆಲ್ಲ ತಿಳಿದಿರುವ ಹಾಗೆ ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ಭಾರತೀಯ ಎಲೆಕ್ಟ್ರಿಕ್ ದಿವಿಚಕ್ರ ವಾಹನದ ಮಾರುಕಟ್ಟೆಯಲ್ಲಿ ಸ್ಪರ್ಧೆಯು ದಿನದಿನಕ್ಕೆ ಹೆಚ್ಚಾಗುತ್ತಿದೆ ಇಂತಹ ಸಂದರ್ಭಗಳಲ್ಲಿ ಹಲವಾರು ಕಂಪನಿಗಳು ಬಂದಿದೆ ಇದರಲ್ಲಿಯೂ TVS iQube  ಬ್ರಾಂಡ್ ಕೂಡ ಮಾರುಕಟ್ಟೆಯಲ್ಲಿ ಒಂದು ದೊಡ್ಡ ಕ್ರೇಜ್ ಹೊಂದಿದೆ.

ಹೌದು ಈ ಸ್ಕೂಡರ್ನಲ್ಲಿ ಹೊಸ ತಂತ್ರಜ್ಞಾನ ಹಾಗೆ ಆಧುನಿಕ ಸೌಲಭ್ಯಗಳು ಮತ್ತು ಶಕ್ತಿಶಾಲಿ ಕಾರ್ಯಕ್ಷಮತೆಯೊಂದಿಗೆ ತನ್ನ ಗ್ರಾಹಕರನ್ನ ಸೆಳೆಯುತ್ತೆ. 

ನೀವೇನಾದರೂ ಒಂದು ಟ್ರೆಂಡಿ, ಹೆಚ್ಚು ಮೈಲೇಜ್ ನೀಡುವ, ಮತ್ತು ಸುರಕ್ಷಿತ ಎಲೆಕ್ಟ್ರಿಕ್ ಸ್ಕೂಟರ್ ಹುಡುಕುತ್ತಿದ್ದರೆ, ಈ ಮಾಹಿತಿಯು ನಿಮಗಾಗಿ.!

TVS iQube 2025 ಎಲೆಕ್ಟ್ರಿಕ್ ಸ್ಕೂಟರ್‌ನ ಮುಖ್ಯ ಫೀಚರ್‌ಗಳು:

TVS iQube 2025 electric scooter emi plan
TVS iQube 2025 electric scooter emi plan

TVS iQube 2025 ಅಡ್ವಾನ್ಸ್ ಟೆಕ್ನಾಲಜಿಯೊಂದಿಗೆ ಬರುತ್ತದೆ ಇದರ ಪ್ರಮುಖ ಫೀಚರ್ ಗಳ ಕುರಿತು ಈ ಕೆಳಗಡೆ ಇದೆ ಮಾಹಿತಿ.

ಮಲ್ಟಿಪಲ್ ರೈಡಿಂಗ್ ಮೋಡ್ಸ್- ನೀವು ವಿಭಿನ್ನ ಹಾಗೂ ಅಗತ್ಯಗಳಿಗೆ ಅನುಗುಣವಾಗಿ ಸ್ಕೂಟರ್ ಚಲಾಯಿಸಬಹುದು.

ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ –  ಈ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ನೀವು ಸ್ಪೀಡೋಮೀಟರ್ ಹಾಗೂ ಓಡೋಮೀಟರ್ ಮತ್ತು ಟ್ರಿಪ್ ಮೀಟರ್ ಇವೆಲ್ಲವನ್ನ ಕಾಣಬಹುದು. 

ಜಿಯೋ-ಫೆನ್ಸಿಂಗ್ ಮತ್ತು ಅಲಾರಾಂ ಸಿಸ್ಟಮ್ – ಜಿಯೋ ಪೆನ್ಸಿಂಗ್ ಮತ್ತು  ಅಲಾರಾಂ ಸಿಸ್ಟಮ್ ಇದರಿಂದಾಗಿ ನಿಮ್ಮ ಸ್ಕೂಟರ್ ನಷ್ಟವಾದರೆ ಅಥವಾ ಕೆಟ್ಟದಾಗಿ ನೀವು ಚಲಾವಣೆ ಮಾಡಿದರೆ ತಕ್ಷಣವೇ ಮಾಹಿತಿ ಇಲ್ಲಭ್ಯವಾಗುತ್ತೆ. 

ನಾವಿಗೇಷನ್ ಸಿಸ್ಟಮ್ – ನ್ಯಾವಿಗೇಶನ್ ಸಿಸ್ಟಮ್‌ನಲ್ಲಿ ಗೂಗಲ್ ಮ್ಯಾಪ್ ಇರುತ್ತೆ .

ಬ್ಲೂಟೂತ್ ಕನೆಕ್ಟಿವಿಟಿ- ಸ್ಮಾರ್ಟ್ ಫೋನ್ ಗಳಿಗೆ ಬ್ಲೂಟೂತ್ ಕನೆಕ್ಟಿವಿಟಿ ಜೋಡಿಸಲು ಸಹಾಯ ಮಾಡುತ್ತೆ.

LED ಲೈಟ್ ಸಿಸ್ಟಮ್ – ರಾತ್ರಿಯಲ್ಲಿ ಬಹಳ ಕೆಲಸಕ್ಕೆ ಬರುತ್ತೆ ಒಂದು ರೀತಿಯ ಸೂಪರ್ ವ್ಯೂ ಕಾಣುತ್ತೆ. 

USB ಚಾರ್ಜಿಂಗ್ ಪೋರ್ಟ್ – ಮೊಬೈಲ್ ಅಥವಾ ಸಣ್ಣ ಗ್ಯಾಜೆಟ್ ಗಳನ್ನ ಚಾರ್ಜ್ ಮಾಡಲು ಯು ಎಸ್ ಬಿ ಚಾರ್ಜಿಂಗ್ ಪೋರ್ಟ್ ಇಡಲಾಗಿದೆ. 

ಸಸ್ಪೆನ್ಷನ್- ಉನ್ನತ ಮಟ್ಟದ ಸೌಕರ್ಯ ಸಿಗುತ್ತೆ ಹೈ ಕ್ವಾಲಿಟಿ ಸೀಟ್ ಇರುತ್ತೆ. 

ಅತ್ಯುತ್ತಮ ಬ್ರೇಕಿಂಗ್ ಸಿಸ್ಟಮ್ – ಹೌದು ಅತ್ಯುತ್ತಮ ಬ್ರೇಕಿಂಗ್ ಸಿಸ್ಟಮ್ ಅನ್ನಬಹುದು ವಾಹನದ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಅಳವಡಿಸಲಾಗಿದೆ. 

TVS iQube 2025 ಎಲೆಕ್ಟ್ರಿಕ್ ಸ್ಕೂಟರ್‌ನ ಎಂಜಿನ್ & ಬ್ಯಾಟರಿ:

ಈ ಸ್ಕೂಟರ್ ನಲ್ಲಿ 2.2 kW ಬ್ಯಾಟರಿ ಹೊಂದಿದೆ, 3 kW ಪವರ್ ಉತ್ಪಾದಿಸುವ ಶಕ್ತಿಯುತ ಎಲೆಕ್ಟ್ರಿಕ್ ಮೋಟರ್ ಅನ್ನು ಅಳವಡಿಸಲಾಗಿದೆ ಹಾಗೆ ಇದು 75 ಕಿಲೋಮೀಟರ್ ರೇಂಜ್ ಅಂದರೆ ಟಾಪ್ ಸ್ಪೀಡ್ ನೀಡುತ್ತದೆ.

  • ಚಾರ್ಜಿಂಗ್ ಸಮಯ – ಕೇವಲ 2.4 ಗಂಟೆಯೊಳಗೆ ಫುಲ್ ಚಾರ್ಜ್ ಆಗುತ್ತೆ. 
  • ಬ್ಯಾಟರಿ ಲೈಫ್ – ಹೆಚ್ಚು ದೀರ್ಘಕಾಲಿಕ ಕಾರ್ಯಕ್ಷಮತೆ ಬರುತ್ತೆ.
  • ಎಲೆಕ್ಟ್ರಿಕ್ ಮೋಡ್ಸ್ – ವಿವಿಧ ಸನ್ನಿವೇಶಗಳಿಗೆ ತಕ್ಕಂತೆ ಕಾರ್ಯನಿರ್ವಹಿಸುವ ಆಯ್ಕೆ ಹೊಂದಿರುತ್ತೆ. 

TVS iQube 2025 ಎಲೆಕ್ಟ್ರಿಕ್ ಸ್ಕೂಟರ್‌ನ ಸಸ್ಪೆನ್ಷನ್ & ಬ್ರೇಕಿಂಗ್ ಸಿಸ್ಟಮ್:

  • ಫ್ರಂಟ್: ಟೆಲಿಸ್ಕೋಪಿಕ್ ಸಸ್ಪೆನ್ಷನ್ – ರೋಡ್ ಶಾಕ್ ಕಡಿಮೆ ಮಾಡುತ್ತೆ ಇದರಿಂದ ಗ್ರಾಹಕರು ಬಹಳ ಮೆಚ್ಚುಗೆ ಪಡುತ್ತಾರೆ.
  • ರಿಯರ್: ಸ್ವಿಂಗ್ ಆರ್ಮ್ ಸಸ್ಪೆನ್ಷನ್ – ಸ್ಟೇಬಿಲಿಟಿ ಹೆಚ್ಚಿಸುತ್ತದೆ.
  •  ಬ್ರೇಕಿಂಗ್: ಮುಂದೆ ಡಿಸ್ಕ್ ಬ್ರೇಕ್ ಹಾಗೆ ಹಿಂದಿನ ಚಕ್ರದಲ್ಲಿ ಡ್ರಮ್ ಬ್ರೇಕ್ – ಹೆಚ್ಚಿನ ನಿಯಂತ್ರಣ & ಸುರಕ್ಷಿತವಾಗಿರುತ್ತೆ. 

TVS iQube 2025 ಎಲೆಕ್ಟ್ರಿಕ್ ಸ್ಕೂಟರ್ ಬೆಲೆ:

 ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಯಲ್ಲಿ 3 ವೇರಿಯಂಟ್‌ಗಳಲ್ಲಿ ಲಭ್ಯವಿದೆ:

  1. TVS iQube STD: ₹1.23 ಲಕ್ಷ
  2. TVS iQube S: ₹1.25 ಲಕ್ಷ
  3. TVS iQube ST (ಹೈ-ಎಂಡ್ ವೇರಿಯಂಟ್): ₹1.55 ಲಕ್ಷ

ಕೇವಲ ₹35,000 (EMI)ಮುಂಗಡ ಪಾವತಿಸಿ ನಿಮ್ಮ ಹೊಸ TVS iQube ಬುಕ್ ಮಾಡಿ ಹೀಗೆ:

  • ಹೌದು ನೀವು ಕೇವಲ ರೂ.35,000 ಮುಂಗಡಪಾವತಿ ಅಂದರೆ ಡೌನ್ ಪೇಮೆಂಟ್ ಮಾಡುವುದರ ಮೂಲಕ ಖರೀದಿ ಮಾಡಬಹುದು. 
  • ಹಾಗೆ ಇನ್ನುಳಿದಿರುವ ಹಣವನ್ನು emi ಮೂಲಕ ಪ್ರದಿತಿಗಳು ಕಟ್ಟಬೇಕು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ ಭೇಟಿ ನೀಡಿ ಅಥವಾ ಶೋರೂಮ್ ಭೇಟಿ ನೀಡಿ.
  • ಹೆಚ್ಚಿನ ಮಾಹಿತಿಗಾಗಿ ಹತ್ತಿರ ಇರುವಂತಹ ಭೇಟಿ ನೀಡಬಹುದು ಅಥವಾ ಅಧಿಕೃತ ವೆಬ್ಸೈಟ್ ಗೆ ಬೇಟಿ ನೀಡಿ ಮಾಹಿತಿ ಪಡೆದುಕೊಳ್ಳಿ. 
WhatsApp Group Join Now
Telegram Group Join Now

Leave a Comment

WhatsApp Logo Join WhatsApp Group!