ಭಾರತ ಸಂಚಾರ ನಿಗಮ ಲಿಮಿಟೆಡ್ ಅಂದರೆ BSNL ತನ್ನ ಗ್ರಾಹಕರಿಗಾಗಿಯೇ ಹೋಳಿ ಹಬ್ಬದ ವಿಶೇಷ ಆಫರ್ ನೀಡಿದೆ ಒಂದು ವರ್ಷ ರಿಚಾರ್ಜ್ ಪ್ಲಾನ್ ಕುರಿತು.
ಹೌದು ನೀವೇನಾದರೂ ಬಿಎಸ್ಎನ್ಎಲ್ ಗ್ರಾಹಕರಾಗಿದ್ದರೆ ಅಥವಾ ಜಿಯೋ ಏರ್ಟೆಲ್ ಗ್ರಾಹಕರಾಗಿದ್ದರೆ ದಯವಿಟ್ಟು ಇಂದಿನ ಈ ಒಂದು ಲೇಖನವನ್ನ ಕೊನೆಯವರೆಗೂ ಓದಲೇಬೇಕು ಕಡಿಮೆ ಬೆಲೆಗೆ ಬೆಸ್ಟ್ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದ್ದಾರೆ.
ನಾವು ತಿಳಿಸುವಂತಹ ಈ ಒಂದು ಬಿಎಸ್ಎನ್ಎಲ್ ರಿಚಾರ್ಜ್ ಆಫರ್ ನಲ್ಲಿ ನಿಮಗೆ 365 ದಿನಗಳ ಅನ್ ಲಿಮಿಟೆಡ್ ವಾಯ್ಸ್ ಕಾಲ್ಸ್ ಹಾಗೂ ಡೇಟಾ ಲಭ್ಯವಿರುತ್ತೆ.
BSNL ಹೋಳಿ ಹಬ್ಬದ ಪ್ರಯುಕ್ತ ಪ್ರಿಪೇಡ್ ಪ್ಲಾನ್ ಆಫರ್ ಗಳು:
ರೂಪಾಯಿ 1999 ಪ್ರಿಪೇಯ್ಡ್ ಪ್ಲಾನ್:

ಈ ಒಂದು ರಿಚಾರ್ಜ್ ಆಫರ್ ನಲ್ಲಿ ನಿಮಗೆ 365 ದಿನಗಳ ವ್ಯಾಲಿಡಿಟಿ ಸಿಗುತ್ತೆ ಹಾಗೆ ವಾಯ್ಸ್ ಕಾಲ್ಗಳ ಕುರಿತು ಮಾಹಿತಿ ತಿಳಿಸುವುದಾದರೆ ಅನ್ ಲಿಮಿಟೆಡ್ ದೊರೆಯುತ್ತೆ ಇದರ ಜೊತೆಗೆ ಡೇಟಾ ಕುರಿತು ಮಾಹಿತಿ ತಿಳಿಸುವುದಾದರೆ ಒಟ್ಟಾರೆಯಾಗಿ 600gb ಡೇಟಾ ದೊರೆಯುತ್ತೆ.
ಗಮನಿಸಿ ಇಲ್ಲಿ ಒಂದು ದಿನಕ್ಕೆ ಇಂತಿಷ್ಟೇ ಡೇಟಾ ಬಳಸಬೇಕು ಎಂದು ಮಿತಿ ಇರುವುದಿಲ್ಲ.
ಪ್ರತಿದಿನ 100 ಎಸ್ ಎಮ್ ಎಸ್ 365 ದಿನಗಳವರೆಗೆ ಇರುತ್ತೆ.
ರೂಪಾಯಿ 1,198 ಪ್ರಿಪೇಡ್ ಪ್ಲಾನ್:
ರೂಪಾಯಿ 1,198 ಪ್ರಿಪೇಡ್ ಪ್ಲಾನ್ ನಿಂದ ಪ್ರಾರಂಭವಾಗುವ ಈ ರಿಚಾರ್ಜ್ ಪ್ಲಾನಡಿಯಲ್ಲಿ ನಿಮಗೆ ಒಟ್ಟಾರೆಯಾಗಿ 365 ದಿನಗಳ ವ್ಯಾಲಿಡಿಟಿ ಸಿಗುತ್ತೆ ಹಾಗೆ ವಾಯ್ಸ್ ಕಾಲ್ಗಳ ಕುರಿತು ಮಾಹಿತಿ ತಿಳಿಸುವುದಾದರೆ ತಿಂಗಳಿಗೆ 300 ನಿಮಿಷಗಳ ಮಾತ್ರ ಇರುತ್ತೆ ಅಂದರೆ ನೀವು ಒಂದು ತಿಂಗಳಿನಲ್ಲಿ 300 ನಿಮಿಷ ಮಾತ್ರ ಮಾತನಾಡುವುದಿರುತ್ತೆ.
ಎಸ್ಎಂಎಸ್ ಕುಳಿತು ಮಾಹಿತಿ ತಿಳಿಸುವುದಾದರೆ ತಿಂಗಳಿಗೆ ಮೂವತ್ತು ಎಸ್ಎಂಎಸ್ ಅಂದರೆ ಪ್ರತಿದಿನ ಒಂದು ಎಸ್ಎಂಎಸ್ ಮಾತ್ರ ಹೀಗಾಗಿ ತಿಂಗಳಿಗೆ 30 ಎಸ್ಎಂಎಸ್ ಹಾಗೂ ತಿಂಗಳಿಗೆ 300 ನಿಮಿಷಗಳು ಮಾತ್ರ ವಾಯ್ಸ್ ಕಾಲ್ ಹಾಗೆ ಡೇಟಾ ಕುರಿತು ಮಾಹಿತಿ ತಿಳಿಸುವುದಾದರೆ 3 GB ಡೇಟ ಒಂದು ತಿಂಗಳಿಗೆ.
ರೂಪಾಯಿ 2,999 ಪ್ರಿಪೇಯ್ಡ್ ಪ್ಲಾನ್:
ಈ ರಿಚಾರ್ಜ್ ಪ್ಲಾನಲ್ಲಿ ನಿಮಗೆ 365 ದಿನಗಳ ವ್ಯಾಲಿಡಿಟಿ ಸಿಗುತ್ತೆ ಹಾಗೆ ವಾಯ್ಸ್ ಕಾಲ್ ಕುರಿತು ಮಾಹಿತಿ ತಿಳಿಸುವುದಾದರೆ ಅನ್ಲಿಮಿಟೆಡ್ ಇರುತ್ತೆ ಜೊತೆಗೆ ಡೇಟಾ ಪ್ರತಿದಿನಕ್ಕೆ 3GB ಇರುತ್ತೆ 365 ದಿನಗಳವರೆಗೆ ಪ್ರತಿದಿನ 3 GB ಡೇಟಾ ಸಿಗುತ್ತೆ.
ಎಸ್ಎಂಎಸ್ ಕುರಿತು ಮಾಹಿತಿ ತಿಳಿಸುವುದಾದರೆ 100 ಎಸ್ಎಂಎಸ್ ಪ್ರತಿದಿನಕ್ಕೆ.
BSNL ವಿಶೇಷ ಕೊಡುಗೆಗಳು:
ಈ ಮೊದಲು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬಿಎಸ್ಎನ್ಎಲ್ ರೂಪಾಯಿ ಒಂದು 1999 ಪ್ಲಾನ್ ಅಡಿಯಲ್ಲಿ ಒಂದು ನೂರು ರೂಪಾಯಿ ನೀಡಿತು ಅಂದರೆ ಈ ರಿಚಾರ್ಜ್ ಬಾ ನಿಮಗೆ ದೀಪಾವಳಿ ಸಂದರ್ಭದಲ್ಲಿ ₹1899 ಪಡೆಯಬಹುದಿತ್ತು.
BSNL ಹೋಳಿ ಆಫರ್‌ನ ಪ್ರಯೋಜನಗಳು:
- ಕಡಿಮೆ ಖರ್ಚಿನಲ್ಲಿ 365 ದಿನಗಳ ವ್ಯಾಲಿಡಿಟಿ ಪ್ರಿಪೇಡ್ ಪ್ಲಾನ್ ಗಳು ದೊರೆಯುತ್ತೆ.
- ಗ್ರಾಹಕರಿಗೆ ಹೆಚ್ಚು ಲಾಭದಾಯಕವಾಗುತ್ತದೆ ಏಕೆಂದರೆ ಕಡಿಮೆ ಹಣದಲ್ಲಿ ವರ್ಷಪೂರ್ತಿ ರಿಚಾರ್ಜ್ ಮತ್ತು ಕಾಲ್ಗಳು ಹಾಗೂ ಡೇಟಾ ಸಿಗುತ್ತೆ.
ಸಾರಾಂಶ:
ಬಿಎಸ್ಎನ್ಎಲ್ ಹೋಳಿ ಹಬ್ಬದ ಪ್ರಯುಕ್ತ ತಮ್ಮ ಗ್ರಾಹಕರಿಗೆ ಆಫರ್ ನೀಡಲು 365 ದಿನಗಳ ವ್ಯಾಲಿಡಿಟಿ ಇರುವ ₹1,999 ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ ಈ ಪ್ಲಾನ್ ಅಡಿಯಲ್ಲಿ ನೀವು ಆನ್ ಲಿಮಿಟೆಡ್ ವಾಯ್ಸ್ ಕಾಲ್ ಮತ್ತು ದಿನಕ್ಕೆ ಒಂದು 100 ಎಸ್ ಎಂ ಎಸ್ ಪಡೆದುಕೊಳ್ಳಬಹುದು.
ಹಾಗೆ ಮತ್ತೊಂದು ಪ್ರಿಪೇಡ್ ಪ್ಲಾನ್ ಆದ 1,198 ರೂಪಾಯಿ ಈ ಒಂದು ರಿಚಾರ್ಜ್ ಪ್ಲಾನ್ ಅಡಿಯಲ್ಲಿ ನಿಮಗೆ ಒಂದು ತಿಂಗಳಿಗೆ 300 ನಿಮಿಷಗಳು ಮಾತ್ರ ಕಾಲ್ಗಳಿಗೆ ಅವಕಾಶ ಸಿಗುತ್ತೆ ಹಾಗೆ 3 ಜಿಬಿ ಡೇಟ ಮತ್ತು 30 ಎಸ್ಎಮ್ಎಸ್ ಲಭ್ಯವಿರುತ್ತದೆ ತಿಂಗಳಿಗೆ ಮಾತ್ರ.
ಮತ್ತೊಂದು ಪ್ರಿಪೇಡ್ ಪ್ಲಾನ್ ಆದ ವೆರಿ ಪಾಪ್ಯುಲರ್ ರೂಪಾಯಿ 2999 ದಿನಕ್ಕೆ 3ಜಿಬಿ ಡೇಟ್ಸ್ ಸಿಗುತ್ತೆ ಅವಧಿ 365 ದಿನಗಳವರೆಗೆ ದಿನಕ್ಕೆ 3ಜಿಬಿಯಂತೆ 365 ದಿನಗಳವರೆಗೆ ಸಂಪೂರ್ಣ ಉಚಿತ ಡೇಟಾ ಮತ್ತು 100 ಎಸ್ಎಂಎಸ್ ಪ್ರತಿದಿನ ಹಾಗೂ ಅನ್ಲಿಮಿಟೆಡ್ ವಾಯ್ಸ್ ಕಾಲ್ಸ್.