ನನ್ನ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು ಹೀರೋ ಎಲೆಕ್ಟ್ರಿಕ್ ಸ್ಪ್ಲೆಂಡರ್ ಬೈಕ್ ಕುರಿತು ಮಾಹಿತಿ ತಿಳಿಸಿದ್ದೇವೆ.
ಮಳೆ ಕ್ಲಾಸ್ ಜನಗಳ ಅತ್ಯಂತ ಬೆಸ್ಟ್ ಬೈಕ್ ಆದ ಪ್ರಿಂಟರ್ ಬೈಕ್ ಕೂಡ ಒಂದಾಗಿದೆ ಹೀಗಾಗಿ ಇದರಲ್ಲಿ ಈಗ ಎಲೆಕ್ಟ್ರಿಕ್ ಸ್ಪ್ಲೆಂಡರ್ ಬೈಕ್ ಬಿಡುಗಡೆ ಮಾಡಲು ಸಿದ್ದಾಗಿದೆ ಒಂದು ಬಾರಿ ನೀವು ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಮಾಡಿದರೆ 250 ಕಿಲೋ ಮೀಟರ್ ಮೈಲೇಜ್ ಕೊಡುತ್ತೆ.
ಹೀರೋ ಸ್ಪ್ಲೆಂಡರ್ ಎಲೆಕ್ಟ್ರಿಕ್ ಬೈಕ್ ಹತ್ಯಾಧುನಿಕ ತಂತ್ರಜ್ಞಾನದೊಂದಿಗೆ ಪರಿಚಯಿಸಿದೆ ಹಾಗೆ ಪರಿಸರಸ್ ನಹಿ ಮತ್ತು ಕಡಿಮೆ ಮೆಂಟೆನ್ಸ್ ಮತ್ತು ಉನ್ನತ ಪರ್ಫಾರ್ಮೆನ್ಸ್ ಹೊಂದಿರುವ ಅದ್ಭುತ ಆಯ್ಕೆ ಆಗುತ್ತೆ.
ನಿವೇನಾದರೂ ಎಫಿಷಿಯಂಟ್ ಮತ್ತು ಪವರ್‌ಫುಲ್ ಎಲೆಕ್ಟ್ರಿಕ್ ಬೈಕ್ ಹುಡುಕುತ್ತಿದ್ದರೆ, Hero Electric Splendor ನಿಮಗೆ ಪರಿಪೂರ್ಣ ಆಯ್ಕೆ. ಏಕೆಂದರೆ ಇದರ ಡಿಸೈನ್, ಫೀಚರ್‌ಗಳು, ಪರ್ಫಾರ್ಮೆನ್ಸ್, ಬೆಲೆ ಮತ್ತು ಲಾಂಚ್ ಮಾಹಿತಿ ಇಲ್ಲಿದೆ!
Hero Electric Splendor: ಪ್ರೀಮಿಯಂ ಡಿಸೈನ್ & ಆಕರ್ಷಕ ಲುಕ್:

- ಕ್ಲಾಸಿಕ್ & ಮಾಡರ್ನ್ ಡಿಸೈನ್ – Hero Splendor ಲುಕ್
- ಸ್ಟೈಲಿಷ್ LED ಹೆಡ್ಲೈಟ್ & ಟೈಲ್ಲೈಟ್ – ರಾತ್ರಿ ಹೆಚ್ಚು ಸ್ಪಷ್ಟತೆ ಕಾಣುತ್ತದೆ.
- ಸ್ಮಾರ್ಟ್ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ – ಬ್ಯಾಟರಿ ಸ್ಥಿತಿ, ಟ್ರಿಪ್ ಡೇಟಾ ಮುಂತಾದವು.
- ನೂತನ ಅಲಾಯ್ ವೀಲ್‌ಗಳು – ಆಕರ್ಷಕ & ಮಸ್ತ್ ಸ್ಟೈಲ್ ವೀಲ್‌ಗಳು
- ಹೈ-ಕಮ್ಫರ್ಟ್ ಸೀಟ್ – ಉದ್ದನೆಯ ಪ್ರಯಾಣಕ್ಕೂ ಸೂಕ್ತ ಸೂಕ್ತವಾಗಿರುತ್ತೆ ಸೀಟ್.
Hero Electric Splendor: ಶಕ್ತಿಯುತ ಬ್ಯಾಟರಿ & ಮೈಲೇಜ್:
Hero Electric Splendorನ ಹೈ-ಕ್ಯಾಪಾಸಿಟಿ ಲಿಥಿಯಂ-ಐಯಾನ್ ಬ್ಯಾಟರಿ ಇದನ್ನು ಇತರ ಎಲೆಕ್ಟ್ರಿಕ್ ಬೈಕ್‌ಗಳಿಗಿಂತ ಹೆಚ್ಚಿನ ರೇಂಜ್ ನೀಡುವಂತೆ ಮಾಡಿದೆ.
- 250KM ರೇಂಜ್ – ಪೂರ್ಣ ಪ್ರಮಾಣದಲ್ಲಿ ಚಾಟ್ ಮಾಡಿದರೆ.
- ಫಾಸ್ಟ್ ಚಾರ್ಜಿಂಗ್ – ಕೇವಲ 4-5 ಗಂಟೆಯಲ್ಲಿ 100% ಚಾರ್ಜ್ ಆಗುತ್ತೆ.
- ರಿ-ಜೆನರೇಟಿವ್ ಬ್ರೇಕಿಂಗ್ – ಬ್ರೇಕ್ ಬಳಸುವಾಗ ಬ್ಯಾಟರಿ ಸ್ವಯಂಚಾರ್ಜ್ ಆಗುತ್ತೆ.
- ಬೇಸಿಕ್ ಚಾರ್ಜಿಂಗ್ ಪೋಟ್ – ಮನೆಯಲ್ಲೇ ಸುಲಭವಾಗಿ ಚಾರ್ಜ್ ಮಾಡಲು ಸಾಧ್ಯ
Hero Electric Splendor: ಪರ್ಫಾರ್ಮೆನ್ಸ್ & ರೈಡಿಂಗ್ ಎಕ್ಸ್‌ಪೀರಿಯನ್ಸ್:
- 4 kW ಎಲೆಕ್ಟ್ರಿಕ್ ಮೋಟರ್ – ಸ್ಮೂತ್ & ಶಕ್ತಿಯುತ ಪರ್ಫಾರ್ಮೆನ್ಸ್ ನೀಡುತ್ತದೆ.
- 25 Nm ಟಾರ್ಕ್ – ತಕ್ಷಣ ವೇಗ ಹೆಚ್ಚಿಸಲು ಸಹಾಯ ಮಾಡುತ್ತೆ
- ಟಾಪ್ ಸ್ಪೀಡ್: 85 km/h – ಶಹರ & ಹೈವೇ ಎರಡರಲ್ಲೂ ಸುಲಭ ಚಾಲನೆ ಮಾಡಬಹುದು.
- 3 ಡ್ರೈವಿಂಗ್ ಮೋಡ್ಸ್: ECO, POWER, SPORT – ನಿಮ್ಮ ಅಗತ್ಯಕ್ಕೆ ತಕ್ಕಂತೆ ಇರುತ್ತೆ.
Hero Electric Splendor: ಹೊಸ ತಂತ್ರಜ್ಞಾನ & ಫೀಚರ್‌ಗಳು
- ಸ್ಮಾರ್ಟ್ ಬ್ಲೂಟೂತ್ ಕನೆಕ್ಟಿವಿಟಿ – ಮೊಬೈಲ್ ಮೂಲಕ ನಿಗಾ ಇರಿಸಬಹುದು.
- GPS & ಆಪ್-ಬೇಸ್ಡ್ ಟ್ರ್ಯಾಕಿಂಗ್ – ನಿಮ್ಮ ಬೈಕ್ ಎಲ್ಲಿದೆ ಅಂತ ಸುಲಭವಾಗಿ ತಿಳಿಯಬಹುದು.
- ಕಾಂಬಿ-ಬ್ರೇಕಿಂಗ್ ಸಿಸ್ಟಮ್ (CBS) – ಹೆಚ್ಚು ಸುರಕ್ಷತೆ ಆಗಿರುತ್ತೆ ಬ್ರೇಕಿಂಗ್ ಸಿಸ್ಟಮ್ ನಲ್ಲಿ.
- ಸೈಡ್ ಸ್ಟ್ಯಾಂಡ್ ಸೆನ್ಸಾರ್ – ಸ್ಟ್ಯಾಂಡ್ ಹಾಕಿದಾಗ ಬೈಕ್ ಸ್ಟಾರ್ಟ್ ಆಗುವುದಿಲ್ಲ
- ಟಚ್-ಲೆಸ್ ಕೀ ಸಿಸ್ಟಮ್ – ಸುಲಭವಾಗಿ ಸ್ಟಾರ್ಟ್ & ಸ್ಟಾಪ್ ಆಗುತ್ತೆ.
Hero Electric Splendor: ಬೆಲೆ & ಲಭ್ಯತೆ
- ₹1.2 ಲಕ್ಷ – ₹1.5 ಲಕ್ಷ (ಎಕ್ಸ್-ಶೋರೂಮ್)
- ಭಾರತದ ಎಲ್ಲ Hero Electric ಡೀಲರ್‌ಶಿಪ್‌ಗಳಲ್ಲಿ ಲಭ್ಯವಿರುತ್ತೆ.
- ಅನೇಕ ಆಕರ್ಷಕ ಬಣ್ಣ ಆಯ್ಕೆಗಳು ಇರುತ್ತೆ.
ಏಕೆ Hero Electric Splendor ಖರೀದಿಸಬೇಕು?
- 250KM ಮೈಲೇಜ್ – ಹೈ ರೇಂಜ್ & ಕಡಿಮೆ ಚಾರ್ಜಿಂಗ್ ಕಾಸ್ಟ್ ಇರುತ್ತೆ.
- ಅತ್ಯಾಧುನಿಕ ತಂತ್ರಜ್ಞಾನ – ಬ್ಲೂಟೂತ್, GPS, ಡಿಜಿಟಲ್ ಡಿಸ್ಪ್ಲೇ ಮುಂತಾದವು.
- ಪವರ್‌ಫುಲ್ ಮೋಟರ್ – ವೇಗ & ಪರ್ಫಾರ್ಮೆನ್ಸ್ ಎರಡರಲ್ಲೂ ಅದ್ಭುತ ಆಗಿರುತ್ತೆ.
- ಹೆಚ್ಚು ಸುರಕ್ಷತೆ – CBS ಬ್ರೇಕಿಂಗ್, ಸೈಡ್ ಸ್ಟ್ಯಾಂಡ್ ಸೆನ್ಸಾರ್
- ಲೋ ಮೆಂಟೆನ್ಸ್ & ಎಕೋ-ಫ್ರೆಂಡ್ಲಿ – ಪೆಟ್ರೋಲ್ ಬೇಡ, ಕಡಿಮೆ ರಿಪೇರಿ ಖರ್ಚು