Tata Electric Scooter: ಟಾಟಾ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಒಂದೇ ಚಾರ್ಜ್ ಗೆ 190 km ಮೈಲೇಜ್.!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಭಾರತದಲ್ಲಿ ಇಲೆಕ್ಟ್ರಿಕ್ ವಾಹನಗಳ ಬೇಡಿಕೆ ದಿನೇ ದಿನೇ ಹೆಚ್ಚಾಗುತ್ತಿದೆ.

ಈ ಪೈಕಿ Tata Motors ಕಂಪನಿಯು ತನ್ನ ಮೊದಲ Tata Electric Scooter ಅನ್ನು 190 ಕಿಮೀ. ಮೈಲೇಜ್ ಹಾಗೂ ಪ್ರಬಲ ಬ್ಯಾಟರಿ ಪ್ಯಾಕ್ ಸಹಿತ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ.

WhatsApp Group Join Now
Telegram Group Join Now

ಆದರೆ ಇನ್ನುವರೆಗೂ ಟಾಟಾ ಕಂಪನಿಯು ಅಧಿಕೃತವಾಗಿ ಈ ಸ್ಕೂಟರ್ ಲಾಂಚ್ ಡೇಟ್ ಹಾಗೂ ಬೆಲೆ ಕುರಿತು ಇನ್ನೂ ಯಾವುದೇ ಮಾಹಿತಿ ನೀಡಿಲ್ಲ. ಆದರೆ, ಕೆಲವು ಮೀಡಿಯಾ ವರದಿಗಳ ಪ್ರಕಾರ, ಇದು 2025ರ ಅಂತ್ಯದ ವೇಳೆಗೆ ಲಭ್ಯವಾಗಬಹುದು ನೀವು ಕೂಡ ಟಾಟಾ ಕಂಪನಿಯ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮಾಡಲು ಮುಂದಾದರೆ ಇಂದಿನ ಒಂದು ಲೇಖನವನ್ನು ಕೊನೆವರೆಗೂ ಓದಿ.

Tata Electric Scooter ವೈಶಿಷ್ಟ್ಯಗಳು :

Tata Electric Scooter
Tata Electric Scooter

ಟಾಟಾ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಹೊಸ ತಂತ್ರಜ್ಞಾನದಿಂದ ಕೂಡಿದ ಸ್ಮಾರ್ಟ್ ಸ್ಕೂಟರ್‌ನಲ್ಲಿ ಹಲವಾರು ಆಧುನಿಕ ಫೀಚರ್‌ಗಳು ಲಭ್ಯವಿರುತ್ತವೆ ಈ ಕೆಳಗಿನ ಅಂತಿದೆ ನೋಡಿ ಮಾಹಿತಿ.

ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್
ಡಿಜಿಟಲ್ ಸ್ಪೀಡೋಮೀಟರ್, ಡಿಜಿಟಲ್ ಒಡೋಮೀಟರ್, ಡಿಜಿಟಲ್ ಟ್ರಿಪ್ ಮೀಟರ್ ಮುಂತಾದವು
ಎಲ್‌ಇಡಿ ಹೆಡ್ಲೈಟ್, ಎಲ್‌ಇಡಿ ಇಂಡಿಕೇಟರ್ ಲೈಟ್‌ಗಳು
ಫ್ರಂಟ್ ಮತ್ತು ರಿಯರ್ ವೀಲ್ಸ್‌ನಲ್ಲಿ ಡಿಸ್ಕ್ ಬ್ರೇಕ್ ಸಿಸ್ಟಂ
ಟ್ಯೂಬ್‌ಲೆಸ್ ಟೈರ್ ಮತ್ತು ಆಲಾಯ್ ವೀಲ್ಸ್
ಯುಎಸ್ಬಿ ಚಾರ್ಜಿಂಗ್ ಪೋರ್ಟ್, ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಹೊಂದಿರುತ್ತೆ.

Tata Electric Scooter ಪರಫಾರ್ಮೆನ್ಸ್ :

ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಹೆಚ್ಚಿನ ಸಾಮರ್ಥ್ಯದ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಮತ್ತು ಪವರ್‌ಫುಲ್ ಎಲೆಕ್ಟ್ರಿಕ್ ಮೋಟರ್ ಒಳಗೊಂಡಿರುತ್ತದೆ.

ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನ ಹೊಂದಿರುವ ಕಾಣದಿಂದ ಇದು ಕಡಿಮೆ ಸಮಯದಲ್ಲಿ 100% ಚಾರ್ಜ್ ಆಗುತ್ತೆ. ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ 190 ಕಿಲೋಮೀಟರ್ ಮೈಲೇಜ್ ಕೊಡುತ್ತೆ ಅಂದರೆ ನೀವು 190 ಕಿಲೋಮೀಟರ್ ವರೆಗೂ ಆರಾಮಾಗಿ ಒಂದು ಬಾರಿ ಚಾರ್ಜ್ ಮಾಡಿದರೆ ಸುತ್ತಬಹುದು.

Tata Electric Scooter ಬೆಲೆ ಮತ್ತು ಲಾಂಚ್ ಡೇಟ್ :

ಈ ಸ್ಕೂಟರ್ ಬೆಲೆಯ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಹೊರಬಂದಿಲ್ಲ ಕಾದು ನೋಡಬೇಕು

2025ರ ಅಂತ್ಯದ ವೇಳೆಗೆ ಭಾರತದಲ್ಲಿ ಲಾಂಚ್ ಆಗುವ ಸಾಧ್ಯತೆ ಇರುತ್ತದೆ.

ಟಾಟಾ ಎಲೆಕ್ಟ್ರಿಕ್ ಸ್ಕೂಟರ್ ತಗಲುವ ಅಂದಾಜು ಬೆಲೆ ₹1 ಲಕ್ಷ – ₹1.30 ಲಕ್ಷ ನಡುವೆ ಇರುತ್ತೆ.

Tata Electric Scooter ಯಾರು ಖರೀದಿಸಬೇಕು?

ಹೆಚ್ಚು ಮೈಲೇಜ್ ಬೇಕಾಗಿದ್ದವರಿಗೆ.
ಇಂಧನ ವೆಚ್ಚವನ್ನು ಕಡಿಮೆ ಮಾಡಿಕೊಳ್ಳಲು ಬಯಸುವಂಥವರಿಗೆ.
ಆಧುನಿಕ ತಂತ್ರಜ್ಞಾನ ಹೊಂದಿರುವ ಪ್ರೀಮಿಯಂ ಸ್ಕೂಟರ್ ಬೇಕಾಗಿದ್ದವರಿಗೆ.

ಸಾರಾಂಶ:

ನೀವು Tata Electric Scooter ಖರೀದಿಸಲು ಕಾತುರದಿಂದ ಕಾಯುತ್ತಿದ್ದೀರಾ ಎಂದಾದರೆ 2025ರ ಅಂತ್ಯದವರೆಗೆ ನೀವೆಲ್ಲರೂ ನಿರೀಕ್ಷಿಸಬಹುದು.

ಇದು ಅತ್ಯಾಧುನಿಕ ತಂತ್ರಜ್ಞಾನ, ಉನ್ನತ ಶ್ರೇಣಿಯ ಬ್ಯಾಟರಿ ಪ್ಯಾಕ್, 190 ಕಿಮೀ ಮೈಲೇಜ್, ಮತ್ತು ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಹೊಂದಿರುವ ವಿಶ್ವಾಸಾರ್ಹ ಎಲೆಕ್ಟ್ರಿಕ್ ಸ್ಕೂಟರ್ ಆಗಿರುತ್ತೆ ಹೀಗಾಗಿ 2025 ಅಂತ್ಯದ ವೇಳೆಗೆ ಕಾಯಬಹುದು ಖರೀದಿ ಮಾಡಲು ಬಯಸುವಂತವರು.

ಒಂದು ವೇಳೆ ನೀವೇನಾದರೂ ಇಲ್ಲಿಯವರೆಗೆ ಈ ಒಂದು ಲೇಖನವನ್ನು ಕರ್ನಾಟಕ ಬಿಂದು ಜಾಲತಾಣದ ಮೂಲಕ ಲೇಖನವನ್ನ ಓದಿದ್ದರೆ ನಾಗಲಿ ಪ್ರತಿದಿನ ಇದೇ ತರನಾಗಿ ಮಾಹಿತಿಗಳನ್ನು ಒದಗಿಸುತ್ತೇವೆ ಹೀಗಾಗಿ ನಿಮಗೂ ಸಹ ಇದೇ ತರನಾಗಿ ಮಾಹಿತಿಗಳು ಬೇಕಾಗಿದ್ದರೆ ನೀವು ಕೂಡಲೇ ನಮ್ಮ ವಾಟ್ಸಾಪ್ ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಬಹುದು ಏಕೆಂದರೆ ನಾವೆಲ್ಲಿ ನಿಮಗಾಗಿ ಇಂತಹದೇ ಮಾಹಿತಿಗಳನ್ನು ಒದಗಿಸುತ್ತೇವೆ ನೀವು ಎಲ್ಲರಿಗಿಂತ ಮುಂಚಿತವಾಗಿ ಮಾಹಿತಿಯನ್ನು ಪಡೆದುಕೊಳ್ಳಬಹುದು.

WhatsApp Group Join Now
Telegram Group Join Now

Leave a Comment

WhatsApp Logo Join WhatsApp Group!