ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವವರಿಗೆ ಸಿಹಿ ಸುದ್ದಿ.!!ಕೇವಲ 18,000 ರೂ. ನಿಮ್ಮದಾಗಿಸಿಕೊಳ್ಳಿ River indie ಎಲೆಕ್ಟ್ರಿಕ್ ಸ್ಕೂಟರ್!

ನಮಸ್ಕಾರ ಸ್ನೇಹಿತರೆ ಇಂದಿನ ಒಂದು ಲೇಖನಕ್ಕೆ ಸ್ವಾಗತ ಇಂದಿನ ಈ ಒಂದು ಲೇಖನದಲ್ಲಿ ನಾವು River indie ಎಲೆಕ್ಟ್ರಿಕ್ ಸ್ಕೂಟರ್ ಕುರಿತು ತಿಳಿದುಕೊಂಡು ಬರೋಣ ಬನ್ನಿ.

ನೀವೇನಾದರೂ ಕಡಿಮೆ ಬಜೆಟ್ ಗೆ ಒಂದು ಒಳ್ಳೆ ಬೆಸ್ಟ್ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮಾಡಲು ಮುಂದಾದರೆ ಇಂದಿನ ಈ ಒಂದು ಲೇಖನ ನಿಮಗಾಗಿಯೇ ಇದೆ.

WhatsApp Group Join Now
Telegram Group Join Now

ನಿಮಗೆಲ್ಲಾ ತಿಳಿದೇ ಇರಬಹುದು ನಮ್ಮ ದೇಶದ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಯಲ್ಲಿ River Indie Electric Scooter ಸಾಕಷ್ಟು ಪ್ರಖ್ಯಾತಿ ಗಳಿಸಿದೆ.

ಈ ಒಂದು ಎಲೆಕ್ಟ್ರಿಕ್ ಸ್ಕೂಟರ್ ಕಡಿಮೆ ಬೆಲೆಯಲ್ಲಿ ಶಕ್ತಿಶಾಲಿ ಬ್ಯಾಟರಿ ಪ್ಯಾಕ್,ಹೆಚ್ಚು ಮೈಲೇಜ್ ಮತ್ತು ಆಕರ್ಷಕ ವಿನ್ಯಾಸದೊಂದಿಗೆ ಇದು ಗ್ರಾಹಕರ ಗಮನವನ್ನು ಸೆಳೆಯುತ್ತದೆ.

ನೀವೇನಾದರೂ ಈ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ಬಯಸಿದರೆ, ಆದಾಯದ ಸಮಸ್ಯೆ ಇದ್ದರೂ ನೀವು ಕೇವಲ ₹18,000 ಡೌನ್ ಪೇಮೆಂಟ್ ಮಾಡಿ ಈ ಎಲೆಕ್ಟ್ರಿಕ್ ಸ್ಕೂಟರ್ ನಿಮ್ಮದಾಗಿಸಿಕೊಳ್ಳಬಹುದು. ಈ ಎಲೆಕ್ಟ್ರಿಕ್ ಸ್ಕೂಟರ್  ವೈಶಿಷ್ಟ್ಯಗಳು ಮತ್ತು ಇಎಮ್‌ಐ ಪ್ಲಾನ್ ಬಗ್ಗೆ ತಿಳಿದುಕೊಂಡು ಬರೋಣ ಬನ್ನಿ.

River Indie Electric Scooter ವೈಶಿಷ್ಟ್ಯಗಳು ಮತ್ತು ಕಾರ್ಯಕ್ಷಮತೆ:

River indie
River indie

ಈ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಡಿಜಿಟಲ್ ಸ್ಪೀಡೋಮೀಟರ್, ಡಿಸ್ಕ್ ಬ್ರೇಕ್, ಎಬಿಎಸ್ (ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್) ಮುಂತಾದ ಸ್ಮಾರ್ಟ್ ಫೀಚರ್ಸ್ ನೀಡಲಾಗಿದೆ. ಎಂಜಿನ್ ಪವರ್ ಕುರಿತು ತಿಳಿಸುವುದಾದರೆ, 4.5 kW ಪಿಕ್ ಪವರ್ ಹೊಂದಿದ ಎಲೆಕ್ಟ್ರಿಕ್ ಮೋಟರ್ ಮತ್ತು 4kWh ಲಿಥಿಯಂ-ಐಯಾನ್ ಬ್ಯಾಟರಿ  ಬಳಸಲಾಗಿದೆ. ಫುಲ್ ಚಾರ್ಜ್ ಮಾಡಿದರೆ ಸುಮಾರು 161 ಕಿಮೀ ರೇಂಜ್ ಒದಗಿಸುತ್ತದೆ ಅಂದರೆ ನೀವು ಒಂದು ಬಾರಿ ಪೂರ್ಣ ಪ್ರಮಾಣದಲ್ಲಿ ಫುಲ್ ಚಾಟ್ ಮಾಡಿದರೆ ನಿಮಗೆ 161 km ಮೈಲೇಜ್ ಕೊಡುತ್ತೆ ಹಾಗಾಗಿ ಈ ಒಂದು ಎಲೆಕ್ಟ್ರಿಕ್ ಸ್ಕೂಟರ್ ದೈನಂದಿನ ಪ್ರಯಾಣಕ್ಕಾಗಿ ಸೂಕ್ತವಾಗಿರುತ್ತೆ ಎಂದು ಹೇಳಬಹುದು.

River Indie Electric Scooter ಬೆಲೆ..?

ಭಾರತದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಹಲವಾರು ಆಯ್ಕೆಗಳು ಲಭ್ಯವಿವಿದೆ.. ಆದರೆ ಕಡಿಮೆ ಬಜೆಟ್‌ನಲ್ಲಿ ಉತ್ತಮ ಆಯ್ಕೆ ಇರುವ ಇಲೆಕ್ಟ್ರಿಕ್ ಸ್ಕೋಟರ್ ಬೇಕಾದಾರೆ River Indie Electric Scooter ಉತ್ತಮ ಆಯ್ಕೆಯಾಗಿದೆ ಎನ್ನಬಹುದು. ಇದರ ಪ್ರಾರಂಭಿಕ ಎಕ್ಸ್-ಶೋರೂಂ ಬೆಲೆ ₹1.43 ಲಕ್ಷ ಆಗಿದೆ.

River Indie Electric Scooter EMI ಮತ್ತು ಲೋನ್ ಪ್ಲಾನ್:

ನಿಮ್ಮ ಬಳಿ ₹1.43 ಲಕ್ಷ ಹಣವಿಲ್ಲದಿದ್ದರೂ ನೀವು ಈ ಸ್ಕೂಟರ್ ಖರೀದಿಸಲು ಸುಲಭ ಫೈನಾನ್ಸ್ ಆಯ್ಕೆ ಮಾಡಿಕೊಳ್ಳಬಹುದು. ಕೇವಲ ₹18,000 ಡೌನ್ ಪೇಮೆಂಟ್ ಮಾಡಿ ಖರೀದಿಸಬಹುದು ಹಾಗೆ ಇನ್ನುಳಿದ ಹಣವನ್ನು 9.7% ವಾರ್ಷಿಕ ಬಡ್ಡಿ ದರ ನಲ್ಲಿ ಲೋನ್ ಪಡೆಯಬಹುದು. ಈ ಲೋನ್ ವಾಪಸು ಪಾವತಿಸಲು ನೀವು 36 ತಿಂಗಳ ಅವಧಿಯಲ್ಲಿ ₹4,203 EMI ಪ್ರತಿ ತಿಂಗಳಂತೆ ಭರಿಸಬೇಕಾಗುತ್ತದೆ.

ಅಂತಿಮ ತೀರ್ಮಾನ:

River Indie Electric Scooter ಉತ್ತಮ ಮೈಲೇಜ್, ಶಕ್ತಿಶಾಲಿ ಬ್ಯಾಟರಿ ಹಾಗೂ ಆಕರ್ಷಕ ವಿನ್ಯಾಸದೊಂದಿಗೆ ಜನಪ್ರಿಯವಾಗಿದೆ. ಕಡಿಮೆ ಬಜೆಟ್‌ನಲ್ಲಿ ಇದನ್ನು EMI ಪ್ಲಾನ್ ಮೂಲಕ ಖರೀದಿ ಮಾಡಬಹುದು. ನಿಮ್ಮ ದೈನಂದಿನ ಪ್ರಯಾಣಕ್ಕೆ ಇದು ಉತ್ತಮ ಆಯ್ಕೆ ಆಗಿರುತ್ತೆ.

ಒಂದುವೇಳೆ ನೀವೇನಾದರೂ ಕರ್ನಾಟಕ ಬಿಂದು ಜಾಲತಾಣದಲ್ಲಿ ಇಲ್ಲಿವರೆಗೆ ಈ ಲೇಖನ ಓದಿದ್ದರೆ ನಿಮಗಿನ್ನೂ ನೆನಪಾಗದಿದ್ದರೆ ನೆನಪುಮಾಡಲು ಬಯಸುತ್ತೇನೆ ನಾವಿಲ್ಲಿ ಪ್ರತಿದಿನ ಇದೇ ತರಣಾಗಿ ಮಾಹಿತಿಗಳನ್ನ ಒದಗಿಸುತ್ತೇವೆ ಹೀಗಾಗಿ ನಿಮಗೂ ಸಹ ಇದೇ ಥರ ಮಾಹಿತಗಳು ಬೇಕಾಗಿದ್ದರೆ ನಮ್ಮ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಿ.

WhatsApp Group Join Now
Telegram Group Join Now

Leave a Comment

WhatsApp Logo Join WhatsApp Group!