ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಲೇಖನಕ್ಕೆ ನಿಮಗೆಲ್ಲರಿಗೂ ಸ್ವಾಗತ ! ಪ್ರಸ್ತುತ ಈ ಒಂದು ಲೇಖನದಲ್ಲಿ ತಿಳಿಸಲಾಗಿರುವ ವಿಷಯವೇನೆಂದರೆ Vivo ಕಂಪನಿಯು ಒಂದು ಹೊಸ 5G ಸ್ಮಾರ್ಟ್ ಫೋನನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ಫೋನಿನ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ನೀಡಲಾಗಿದೆ.
ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದಲ್ಲಿ ಜನರು 5G ಮೊಬೈಲ್ ಗಳನ್ನು ಖರೀದಿಸುತ್ತಿದ್ದಾರೆ. ಹಾಗೂ ಇದರ ಜೊತೆಗೆ ನಮ್ಮ ದೇಶದ ಎಲ್ಲಾ ಟೆಲಿಕಾಂ ಕಂಪನಿಗಳು ಕೂಡ 5G ನೆಟ್ವರ್ಕ್ ಸೇವೆಯನ್ನು ನೀಡುತ್ತಿವೆ. ಈಗಾಗಲೇ ನಮ್ಮ ದೇಶದಲ್ಲಿರುವ ಹಲವಾರು ಸ್ಮಾರ್ಟ್ ಫೋನ್ ತಯಾರಿ ಕಂಪನಿಗಳು ಹಲವಾರು ರೀತಿಯ 5G ಸ್ಮಾರ್ಟ್ ಫೋನ್ ಗಳನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ.
ಅದರಲ್ಲೂ Vivo ಕಂಪನಿಯ ಸ್ಮಾರ್ಟ್ಫೋನ್ ಗಳನ್ನು ನಮ್ಮ ದೇಶದಲ್ಲಿ ಬಹಳ ಜನರು ಉಪಯೋಗಿಸುತ್ತಾರೆ. ವಿವೋ ಕಂಪನಿಯು ನಮ್ಮ ದೇಶದ ಮಾರುಕಟ್ಟೆಗೆ ಹಲವಾರು ರೀತಿಯ 5G ಮಾಡ್ಕೊಂಡು ಗಳನ್ನು ಬಿಡುಗಡೆ ಮಾಡಿದೆ. ಇದೀಗ Vivo ಕಂಪನಿಯು ಕೂಡ ತನ್ನ ನೂತನ 5G ಸ್ಮಾರ್ಟ್ ಫೋನ್ ಅನ್ನು ಬಡವರಿಗೆ ಕೈಗೆ ಇಟ್ಟುಕೊಳ್ಳುವ ಬೆಲೆಯಲ್ಲಿ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಇವತ್ತಿನ ಈ ಒಂದು ಲೇಖನದಲ್ಲಿ ವಿವೋ ಕಂಪನಿಯು ಬಿಡುಗಡೆ ಮಾಡಿರುವ ಹೊಸ ಫೈವ್ ಜಿ ಸ್ಮಾರ್ಟ್ ಫೋನ್ ನ ಬಗ್ಗೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ನೀಡಲಾಗಿದೆ. ಆದ್ದರಿಂದ ತಪ್ಪದೇ ಈ ಒಂದು ಲೇಖನವನ್ನು ಕೊನೆಯವರೆಗೂ ಓದಿಕೊಳ್ಳಿ…
ಸ್ನೇಹಿತರೆ ಇದೇ ರೀತಿ ನಾವು ದಿನನಿತ್ಯ ಸರ್ಕಾರಿ ಯೋಜನೆಗಳ ಬಗ್ಗೆ ಹಾಗೂ ಸರಕಾರಿ ಹುದ್ದೆಗಳ ಬಗ್ಗೆ ಮತ್ತು ಖಾಸಗಿ ಕಂಪನಿಗಳಲ್ಲಿ ಖಾಲಿ ಇರುವಂತಹ ವಿವಿಧ ಹುದ್ದೆಗಳ ಬಗ್ಗೆ ನಮ್ಮ karnatakabindu.in ಜಲತನದಲ್ಲಿ ಲೇಖನದ ಮೂಲಕ ಮಾಹಿತಿಯನ್ನು ನೀಡುತ್ತೇವೆ. ನಮ್ಮ ಲೇಖನವನ್ನು ಎಲ್ಲರಿಗಿಂತ ಮುಂಚಿತವಾಗಿ ಓದಲು ನೀವು ಬಯಸಿದರೆ ತಪ್ಪದೆ ನಮ್ಮ ವಾಟ್ಸಾಪ್ ಗ್ರೂಪ್ ಅನ್ನು ಜಾಯಿನ್ ಆಗಿ…
ಈ Vivo T3x 5G ಮೊಬೈಲ್ ನ ಬಗ್ಗೆ ವಿವರ :
ಸ್ನೇಹಿತರೆ ಮೇಲೆ ತಿಳಿಸಿರುವ ಹಾಗೆ ವಿವೋ ಕಂಪನಿಯು ಬಡವರಿಗೆ ಕೈಗಟ್ಟುವ ಬೆಲೆಯಲ್ಲಿ ನಮ್ಮ ಭಾರತದ ಮಾರುಕಟ್ಟೆಗೆ ಒಂದು ಹೊಸ 5G ಸ್ಮಾರ್ಟ್ಫೋನನ್ನು ಬಿಡುಗಡೆ ಮಾಡಿದೆ. ಆ ಮೊಬೈಲ್ ನಂಬಗ್ಗೆ ಸಂಪೂರ್ಣ ಮಾಹಿತಿಯನ್ನು ಈಗ ತಿಳಿಯೋಣ ಬನ್ನಿ…
Name Of Smartphone | Vivo T3x 5G |
Processor | 6 Gen 1 |
Display | HD+ |
Camera | 50MP (8MP Frent ) |
Battery | 6000mAh |
RAM | 6GB |
ROM | 128GB |
Network Connectivity | 4G AND 5G |
Charger Watt | 44watt |
ಈ ಹೊಸ Vivo T3x 5G ಕ್ಯಾಮೆರಾ ಕ್ವಾಲಿಟಿ :
ಈ Vivo T3x 5G ಸ್ಮಾರ್ಟ್ಫೋನಿನ ಕ್ಯಾಮೆರಾ ಕ್ವಾಲಿಟಿ ಬಗ್ಗೆ ತಿಳಿದುಕೊಳ್ಳುವುದಾದರೆ. ಈ ಒಂದು ಮೊಬೈಲ್ ನಲ್ಲಿ ವಿವೋ ಕಂಪನಿಯು 50MP ಮೆಗಾ ಪಿಕ್ಸೆಲ್ ಹಿಂಬದಿಯ ಕ್ಯಾಮೆರಾವನ್ನು ನೀಡಲಾಗಿದೆ. ಇದರಿಂದ ಒಳ್ಳೆಯ ಫೋಟೋಗಳನ್ನು ತೆಗೆಯಬಹುದು. ಅಷ್ಟೇ ಅಲ್ಲದೆ 8MP ಮೆಗಾಪಿಕ್ಸನ್ನ ಮುಂಬದಿಯ ಕ್ಯಾಮರಾ ಅಂದರೆ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಇದರಿಂದ ತಕ್ಕಮಟ್ಟಿಗೆ ಸೆಲ್ಫಿಗಳನ್ನು ತೆಗೆದುಕೊಳ್ಳಬಹುದು.
ಈ ಹೊಸ Vivo T3x 5G ಮೊಬೈಲ್ ನ ಬ್ಯಾಟರಿ ಸಾಮರ್ಥ್ಯ :
ಸ್ನೇಹಿತರೆ ಈಗ ನಾವು ಐಟೆಲ್ ಕಂಪನಿಯ ಹೊಸ Vivo T3x 5G ಮೊಬೈಲ್ ನ ಬ್ಯಾಟರಿ ಸಾಮರ್ಥ್ಯದ ಕುರಿತು ಮಾಹಿತಿಯನ್ನು ತಿಳಿದುಕೊಳ್ಳುವುದಾದರೆ. ಈ ಒಂದು ಸ್ಮಾರ್ಟ್ ಫೋನಿನಲ್ಲಿ 6000mAh ಬ್ಯಾಟರಿಯನ್ನು ಅಳವಡಿಸಲಾಗಿದೆ ಇದರಿಂದ ನೀವು ಈ ಫೋನನ್ನು ಒಂದು ಬಾರಿ ಚಾರ್ಜ್ ಮಾಡಿದರೆ ಒಂದು ದಿನ ಸಂಪೂರ್ಣವಾಗಿ ಉಪಯೋಗಿಸಬಹುದು. ಮತ್ತು ಈ ಫೋನನ್ನು ಚಾರ್ಜ್ ಮಾಡಲು ಇದರ ಜೊತೆಗೆ 44watt ಫ್ಲ್ಯಾಶ್ ಫಾಸ್ಟ್ ಚಾರ್ಜರ್ ಅನ್ನು ನೀಡಲಾಗುತ್ತದೆ.
ಈ ಹೊಸ Vivo T3x 5G ಮೊಬೈಲ್ ನ ಬೆಲೆ ಎಷ್ಟು…?
ಸ್ನೇಹಿತರೆ ಈಗ ನಾವು ಐಟೆಲ್ ಕಂಪನಿಯ ಹೊಸ Vivo T3x 5G ಮೊಬೈಲ್ ನ ಬೆಲೆಯ ಕುರಿತು ಮಾಹಿತಿಯನ್ನು ತಿಳಿಯುವುದಾದರೆ. ವಿವೋ ಕಂಪನಿಯ ಈ ಹೊಸ ಸ್ಮಾರ್ಟ್ ಫೋನ್ ಪ್ರಸ್ತುತ ಭಾರತದ ಮಾರುಕಟ್ಟೆಯಲ್ಲಿ ಕೇವಲ ₹13,900/- ರೂಪಾಯಿಗಳಿಗೆ ಲಭ್ಯವಿದೆ. ಕಡಿಮೆ ಬಜೆಟ್ ನಲ್ಲಿ ಅತ್ಯುತ್ತಮವಾದ 5G ಎಂದೆ ಹೇಳಬಹುದು.