ಚಿನ್ನದ ಬೆಲೆಯಲ್ಲಿ ಬಂಪರ್ ಇಳಿಕೆ! ಇಂದಿನ ಚಿನ್ನ-ಬೆಳ್ಳಿ ದರ ಇಲ್ಲಿದೆ.!!

ಚಿನ್ನ-ಬೆಳ್ಳಿ (Gold and Silver) ಬೆಲೆ ಇಂದು, ಮಾರ್ಚ್ 18, 2025

ನಿಮಗೆಲ್ಲಾ ತಿಳಿದಿರುವ ಹಾಗೆ ಪ್ರಸ್ತುತ ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ನಿರಂತರ ಏರಿಕೆ ಕಂಡು ಬಂದಿದೆ, ಇದರಿಂದ ಗ್ರಾಹಕರು ಖರೀದಿಯಲ್ಲಿ ಹಿಂದೇಟು ಹಾಕುತ್ತಿದ್ದಾರೆ. 

WhatsApp Group Join Now
Telegram Group Join Now

ಆದರೆ ಕಳೆದ ಮೂರು ದಿನಗಳಿಂದ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಸ್ವಲ್ಪ ಮಟ್ಟಿನ ಇಳಿಕೆಯಾಗಿರುವುದರಿಂದ ಗ್ರಾಹಕರು ಖುಷಿಪಟ್ಟಿದ್ದಾರೆ. 

ಇದರ ಮೇಲೆ ಕ್ಲಿಕ್ ಮಾಡಿ ಓದಿ:SSLC Hall Ticket Download 2025:SSLC 2025 ಹಾಲ್ ಟಿಕೆಟ್ ಡೌನ್ಲೋಡ್ ಮಾಡಿಕೊಳ್ಳಿ.! ಇಲ್ಲಿದೆ ನೋಡಿ ಡೈರೆಕ್ಟ್ ಲಿಂಕ್.!!

ಹೌದು ಕಳೆದ ಕೆಲವು ವಾರಗಳಿಂದ ಚಿನ್ನದ ಬೆಲೆ ಗಗನಕ್ಕೇರುತ್ತಿದ್ದರಿಂದ ಚಿನ್ನಾಭರಣ ಮತ್ತು ಹೂಡಿಕೆದಾರರು ಖರೀದಿ ಮಾಡಲು ಮುಂದೂಡಿದ್ದರು. ಆದರೆ ಇದೀಗ ಬೆಲೆಯಲ್ಲಿ ಇಳಿಕೆಯಿಂದಾಗಿ ಕೆಲವು ಗ್ರಾಹಕರು ಚಿನ್ನ ಖರೀದಿಗೆ ಮುಂದಾಗುತ್ತಿರುವುದು ಗಮನಾರ್ಹವಾಗಿದೆ.

ತಜ್ಞರ ಪ್ರಕಾರವಾಗಿ ಚಿನ್ನದ ಬೆಲೆ ತಾತ್ಕಾಲಿಕ ಇಳಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಚಿನ್ನದ ದರ ಪುನಃ ಏರಿಕೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ ಹೀಗಾಗಿ  ಮಾರ್ಚ್ 18, 2025ರಂದು ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏನೆಲ್ಲಾ ಬದಲಾವಣೆಗಳಾಗಿವೆ ಎಂಬುದನ್ನು ಇಂದಿನ ಈ ಒಂದು ಲೇಖನದಲ್ಲಿ ನೋಡೋಣ ಬನ್ನಿ

ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ದರ (Gold and Silver Rate in Major Cities)

gold rate today karnataka
gold rate today karnataka
  • 22 ಕ್ಯಾರೆಟ್ ಚಿನ್ನ (22K Gold) – ₹8,209/ಗ್ರಾಂ
  • 24 ಕ್ಯಾರೆಟ್ ಚಿನ್ನ (24K Gold) – ₹8,955/ಗ್ರಾಂ
  • 18 ಕ್ಯಾರೆಟ್ ಚಿನ್ನ (18K Gold) – ₹6,717/ಗ್ರಾಂ
  • 10 ಗ್ರಾಂ ಬೆಳ್ಳಿ ದರ (Silver Rate per 10 grams) – ₹1,02,800

ನಿನ್ನೆಗಿಂತ ಇಂದಿನ ಚಿನ್ನದ ಬೆಲೆಯಲ್ಲಿ ₹10 ಇಳಿಕೆ ಕಂಡುಬಂದಿದೆ, ಹಾಗೆಯೇ ಬೆಳ್ಳಿ ದರ ₹100 ಇಳಿಕೆಯಾಗಿದೆ.

ಮುಂಬೈ, ದೆಹಲಿ, ಕೋಲ್ಕತ್ತಾ, ಚೆನ್ನೈ, ಬೆಂಗಳೂರು ಮೊದಲಾದ ಪ್ರಮುಖ ನಗರಗಳಲ್ಲಿನ 22 ಕ್ಯಾರೆಟ್ ಚಿನ್ನದ ದರ ಎಷ್ಟಿದೆ (10 ಗ್ರಾಂ):

ಇದರ ಮೇಲೆ ಕ್ಲಿಕ್ ಮಾಡಿ ಓದಿ:ಟಾಟಾ ಹೊಸ ಎಲೆಕ್ಟ್ರಿಕ್ ಸೈಕಲ್.! 40Km ಮೈಲೇಜ್ ಅಡ್ವಾನ್ಸ್ ಫೀಚರ್ ನೊಂದಿಗೆ ಕೇವಲ 5,000 ರೂ.  ಖರೀದಿಸಿ.! Electric Cycle.!! 

  • ಬೆಂಗಳೂರು – ₹82,100
  • ಚೆನ್ನೈ – ₹82,100
  • ಮುಂಬೈ – ₹82,100
  • ದೆಹಲಿ – ₹82,250
  • ಕೋಲ್ಕತ್ತಾ – ₹82,100
  • ಕೇರಳ – ₹82,100
  • ಅಹ್ಮದಾಬಾದ್ – ₹82,150
  • ಜೈಪುರ್ – ₹82,250
  • ಲಕ್ನೋ – ₹82,250
  • ಭುವನೇಶ್ವರ್ – ₹82,100

ಬೆಳ್ಳಿ ದರ ಬದಲಾವಣೆ ಭಾರತದ ಪ್ರಮುಖ ನಗರಗಳಲ್ಲಿ (Silver Rate in Major Cities – 100 Grams)

  • ಬೆಂಗಳೂರು  ₹10,300
  • ಚೆನ್ನೈ  ₹11,200
  • ಮುಂಬೈ ₹10,300
  • ದೆಹಲಿ ₹10,300
  • ಕೋಲ್ಕತ್ತಾ ₹10,300
  • ಕೇರಳ ₹11,200
  • ಅಹ್ಮದಾಬಾದ್  ₹10,300
  • ಜೈಪುರ್  ₹10,300
  • ಲಕ್ನೋ ₹10,300
  • ಭುವನೇಶ್ವರ್ ₹11,200

ಚಿನ್ನದ ಬೆಲೆ ಏಕೆ ಪ್ರತಿದಿನ ಬದಲಾಗುತ್ತದೆ?

ಇದರ ಮೇಲೆ ಕ್ಲಿಕ್ ಮಾಡಿ ಓದಿ:Jio 5G Recharge Plan : ಅತ್ಯಂತ ಕಡಿಮೆ ಬೆಲೆಯ ಜಿಯೋ 5G ರಿಚಾರ್ಜ್ ಪ್ಲಾನ್ ! 98 ದಿನಗಳವರೆಗೆ ಅನ್ಲಿಮಿಟೆಡ್ ಡೇಟಾ ! 170 ರೂ. ಉಳಿಯುತ್ತೆ !

ಚಿನ್ನದ ದರದ ಏರಿಳಿತವು ವಿವಿಧ ಆರ್ಥಿಕ ಮತ್ತು ಜಾಗತಿಕ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ ಹೀಗಾಗಿ ಚಿನ್ನದ ಬೆಲೆಯಲ್ಲಿ ಹೇಳಿದ ಆಗುತ್ತದೆ.

  1. ಅಮೆರಿಕದ ಪ್ರತಿಷ್ಠಿತ Federal Reserve ಬಡ್ಡಿದರ ನಿರ್ಧಾರಗಳು: Federal Reserve ಬಡ್ಡಿದರವನ್ನು ಹೆಚ್ಚಿಸಿದರೆ, ಚಿನ್ನದ ಬೆಲೆ ಇಳಿಯುವ ಸಾಧ್ಯತೆ ಇರುತ್ತದೆ ಮತ್ತು ಕಡಿಮೆಯಾದರೆ ಬೆಲೆ ಏರುವ ಸಾಧ್ಯತೆ ಇರುತ್ತದೆ.
  2. ಡಾಲರ್-ರೂಪಾಯಿ ವಿನಿಮಯ ದರ: ಡಾಲರ್ ಬೆಲೆ ಏರಿದರೆ, ಚಿನ್ನದ ಬೆಲೆ ಹೆಚ್ಚಾಗಬಹುದು.
  3. ದೇಶೀಯ ಬೇಡಿಕೆ-ಪೂರೈಕೆ: ವಿವಾಹ ಸಮಾರಂಭಗಳು, ಉತ್ಸವಗಳ ಸಮಯದಲ್ಲಿ ಚಿನ್ನದ ಬೇಡಿಕೆ ಹೆಚ್ಚಾದರೆ ಸಾಮಾನ್ಯವಾಗಿ ಬೆಲೆ ಸಹ ಏರಿಕೆಯಾಗುವ ಸಂದರ್ಭ ಜಾಸ್ತಿ ಇರುತ್ತೆ.
  4. ಭಾರತೀಯ ರಿಸರ್ವ್ ಬ್ಯಾಂಕ್ (RBI) ಮತ್ತು ಇತರ ದೇಶಗಳ ಕೇಂದ್ರ ಬ್ಯಾಂಕ್‌ಗಳ ಚಿನ್ನದ ಖರೀದಿ: RBI ಮತ್ತು ಇತರ ದೇಶಗಳ ಕೇಂದ್ರ ಬ್ಯಾಂಕ್‌ಗಳು ಚಿನ್ನವನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಿದರೆ, ಬೆಲೆ ಏರಬಹುದು ಇನ್ನು ಹತ್ತು ಹಲವಾರು ಕಾರಣಗಳು ಇರುತ್ತೆ.

ಚಿನ್ನ ಖರೀದಿಸುವ ಮೊದಲು ಗ್ರಾಹಕರು ಏನು ಮಾಡಬೇಕಾಗುತ್ತದೆ?

  1. ಚಿನ್ನದ ಹಾಲ್ಮಾರ್ಕ್ (Hallmark) ಪರಿಶೀಲಿಸಿ: BIS ಹಾಲ್ಮಾರ್ಕ್ ಇರುವ ಚಿನ್ನವನ್ನು ಮಾತ್ರ ನೀವು ಕರಗಿಸಬೇಕಾಗುತ್ತೆ ಏಕೆಂದರೆ ಇದು ಸುರಕ್ಷಿತವಾಗಿರುತ್ತೆ.
  2. ತಾಜಾ ದರ ಪಟ್ಟಿ ಪರಿಶೀಲಿಸಿಬಂಗಾರ ಖರೀದಿಸುವ ಮುನ್ನ: ಪ್ರಸ್ತುತ ಮಾರುಕಟ್ಟೆ ದರವನ್ನು ಪರಿಶೀಲಿಸಿ ಅಥವಾ ಹತ್ತಿರ ಇರುವ ಚಿನ್ನದ ಅಂಗಡಿಗೆ ಭೇಟಿ ನೀಡಿ ದರ ಪರಿಶೀಲಿಸಿ.
  3. ಹೂಡಿಕೆ ಉದ್ದೇಶ: ಶುದ್ಧ ಚಿನ್ನದಲ್ಲಿ ಹೂಡಿಕೆ ಮಾಡಬೇಕಾದರೆ Sovereign Gold Bonds (SGBs) ಅಥವಾ Digital Gold ಪರಿಗಣಿಸಬಹುದು ಬಹಳ ಉತ್ತಮವಾಗಿರುತ್ತದೆ.
  4. ಜವಳಿ ಅಂಗಡಿಗಳಲ್ಲಿನ ಮೇಕಿಂಗ್ ಚಾರ್ಜ್ (Making Charges) ಬಗ್ಗೆ ತಿಳಿಯಿರಿ: ಕೆಲವು ಅಂಗಡಿಗಳು ಹೆಚ್ಚುವರಿ ದರ ವಸೂಲಿ ಮಾಡುತ್ತಾರೆ ಹೀಗಾಗಿ ನೀವೆಲ್ಲರೂ ಕಡಿಮೆ ಮಾಡುತ್ತಿರುವ ಅಂಗಡಿಗಳನ್ನು ಹುಡುಕಿ.

ಇಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಏರಬಹುದೇ ಅಥವಾ ಇಳಿಯಬಹುದೇ?

ಇದರ ಮೇಲೆ ಕ್ಲಿಕ್ ಮಾಡಿ ಓದಿ:ಉಚಿತ ಬಸ್ ಪ್ರಯಾಣ ಮಾಡುವ ಎಲ್ಲ ಮಹಿಳೆಯರಿಗೆ ಬೆಳ್ಳಂ ಬೆಳಿಗ್ಗೆ ಸಿಹಿ ಸುದ್ದಿ.! ರಾಜ್ಯ ಸರ್ಕಾರ ಮಹತ್ವದ ನಿರ್ಧಾರ!

ಚಿನ್ನದ ಬೆಲೆ ಮುಂದಿನ ದಿನಗಳಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ. ಇದರಲ್ಲಿ ಪ್ರಮುಖವಾಗಿ ಅಮೆರಿಕದ Federal Reserve ಮತ್ತು ಭಾರತೀಯ ರಿಸರ್ವ್ ಬ್ಯಾಂಕ್, ಪ್ರಪಂಚದ ಮಾರುಕಟ್ಟೆಯಲ್ಲಿ ಚಿನ್ನದ ಪೈಪೋಟಿ ಎಷ್ಟಿದೆ ಎಂಬುದರ ಆಧಾರದ ಮೇರೆಗೆ ಮತ್ತು ಡಾಲರ್-ರೂಪಾಯಿ ವಿನಿಮಯ ದರಗಳು ಇದನ್ನು ನಿರ್ಧರಿಸಲಿವೆ.

ಆದ್ದರಿಂದ, ಚಿನ್ನ ಖರೀದಿಸುವ ಮೊದಲು ಪ್ರಸ್ತುತ ಮಾರುಕಟ್ಟೆ ದರವನ್ನು ಪರಿಶೀಲಿಸಿ, ವಿಶ್ವಾಸಾರ್ಹ ಅಂಗಡಿಗಳಲ್ಲಿ ಮಾತ್ರ ಚಿನ್ನ ಖರೀದಿಸಿ, ಮತ್ತು ಹೂಡಿಕೆ ಉದ್ದೇಶಕ್ಕಾಗಿ Sovereign Gold Bonds (SGB) ಅಥವಾ Digital Gold ಪರಿಗಣಿಸಿ ಉತ್ತಮ ಆಗಿರುತ್ತೆ.

WhatsApp Group Join Now
Telegram Group Join Now

Leave a Comment

WhatsApp Logo Join WhatsApp Group!