ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಅಧಿಕ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು jio 4G,5G ಗ್ರಾಹಕರಿಗಾಗಿ 180 ರೂಪಾಯಿ ಆಫರ್ ಇರುವಂಥ ರೀಚಾರ್ಜ್ ಪ್ಲಾನ್ ಕುರಿತು ಮಾಹಿತಿಯನ್ನು ಒದಗಿಸಿದ್ದೇವೆ.
ಹೌದು ನೀವೇನಾದರೂ ನಾವು ತಿಳಿಸುವಂತಹ ರಿಚಾರ್ಜ್ ಮಾಡಿಸಿದರೆ ನಿಮಗೆ 180 ರೂಪಾಯಿ ಆಫರ್ ಆಗಿ ಸಿಗಲಿದೆ ಅಂದರೆ 180 ರೂಪಾಯಿ ಉಳಿಯಲಿದೆ.
ಇದರ ಮೇಲೆ ಕ್ಲಿಕ್ ಮಾಡಿ ಓದಿ:ಚಿನ್ನದ ಬೆಲೆಯಲ್ಲಿ ಬಂಪರ್ ಇಳಿಕೆ! ಇಂದಿನ ಚಿನ್ನ-ಬೆಳ್ಳಿ ದರ ಇಲ್ಲಿದೆ.!!
ನಿಮಗೆಲ್ಲಾ ತಿಳಿದಿರುವ ಹಾಗೆ ಇತ್ತೀಚಿನ ದಿನಗಳಲ್ಲಿ, ಮೊಬೈಲ್ ಡೇಟಾ ಹಾಗೂ ಅನಿಯಮಿತ ಕರೆಗಳ ಅವಶ್ಯಕತೆ ಹೆಚ್ಚಿದಂತೆ ಬೇಡಿಕೆ ಸಹ ಹೆಚ್ಚಾಗುತ್ತಿದೆ ಹೀಗಾಗಿ ಗ್ರಾಹಕರು ಬಯಸುತ್ತಿರುವಂತ ಸೇವೆಗಳಿಗೆ ಜಿಯೋ ಮುಂದಾಗಿದೆ.
ಆದರೆ, ಸರಿಯಾದ ರಿಚಾರ್ಜ್ ಪ್ಲಾನ್ ಆಯ್ಕೆ ಮಾಡಿಕೊಳ್ಳುವುದರಿಂದ ನೀವು ನಿಮ್ಮ ತಿಂಗಳ ಮೊಬೈಲ್ ವೆಚ್ಚವನ್ನು ಕಡಿಮೆ ಮಾಡಿಕೊಳ್ಳಬಹುದು.
ಈ ಲೇಖನದಲ್ಲಿ, ಜಿಯೋ ಬಳಕೆದಾರರು ಕಡಿಮೆ ವೆಚ್ಚದಲ್ಲಿ ಉತ್ತಮ ಸೌಲಭ್ಯಗಳನ್ನು ಪಡೆಯಲು ಸಾಧ್ಯವಿರುವ ವಿಶೇಷ ರಿಚಾರ್ಜ್ ಪ್ಲಾನ್ ಬಗ್ಗೆ ಮಾಹಿತಿ ನೀಡಲಾಗಿದೆ.
ಈ ಪ್ಲಾನ್ ರಿಚಾರ್ಜ್ ಮಾಡಿಸಿದರೆ ನಿಮಗೆ ಉಳಿಯುತ್ತೆ ರೂ.50 ರಿಂದ ರೂ.180 ರೂ:

859 ರೂ. ರಿಚಾರ್ಜ್ ಪ್ಲಾನ್
4G ಮತ್ತು 5G ಗ್ರಾಹಕರಿಗೆ ಲಾಭದಾಯಕ ಆಯ್ಕೆ ಎಂದು ಹೇಳಬಹುದು ಏಕೆಂದರೆ
Jio Best Recharge Plans ಕಂಪನಿಯು ತನ್ನ 4G ಮತ್ತು 5G ಬಳಕೆದಾರರಿಗಾಗಿ ಅತ್ಯುತ್ತಮ ರಿಚಾರ್ಜ್ ಪ್ಲಾನ್ ಗಳನ್ನು ಒದಗಿಸುವುದರ ಮೂಲಕ ಕೇವಲ 859 ಗೆ ರಿಚಾರ್ಜ್ ಪ್ಲಾನ್ ಪರಿಚಯಿಸಿದೆ.
ಈ ಪ್ಲಾನ್ನಲ್ಲಿ ಗ್ರಾಹಕರಿಗೆ 84 ದಿನಗಳ ವ್ಯಾಲಿಡಿಟಿ ಲಭ್ಯವಿದೆ.
ಈ ಪ್ಲಾನ್ನಲ್ಲಿ ಸಿಗುವ ಸೌಲಭ್ಯಗಳು ಈ ಕೆಳಗಿನಂತಿವೆ.
ಪ್ರತಿದಿನ 2GB ಡೇಟಾ 84 ದಿನಗಳವರೆಗೆ & ಅನಿಯಮಿತ ಕರೆ (Unlimited Calls) ನೀವು ಯಾವುದೇ ಸ್ಥಳೀಯ ಮತ್ತು STD ಕರೆಗಳಿಗೆ ಅನಿಯಮಿತ ಕರೆ ಮಾಡುವಂತ ಸೌಲಭ್ಯ ಪಡೆದುಕೊಳ್ಳುತ್ತೀರಿ.
100 SMS ಪ್ರತಿದಿನ: ದಿನಕ್ಕೆ 100 SMS.
ಗಮನವಿಟ್ಟು ಓದಿ 5G ಬಳಕೆದಾರರಿಗೆ ಹೆಚ್ಚುವರಿ ಪ್ರಯೋಜನ: 5G ಬಳಕೆದಾರರಿಗೆ ಅನಿಯಮಿತ ಡೇಟಾ ಲಭ್ಯವಿದೆ, ಇದು ಹೆಚ್ಚಿನ ಬ್ರೌಸಿಂಗ್, ಸ್ಟ್ರೀಮಿಂಗ್ ಮತ್ತು ಡೌನ್ಲೋಡ್ಗಳಿಗೆ ಸೂಕ್ತ ಆಗಿರುತ್ತೆ ಪ್ರತಿದಿನ 2 gb ಡೇಟಾ ಕೂಡ ಸಿಗುತ್ತೆ.
859 ರೂ. ಪ್ಲಾನ್ vs 349 ರೂ. ಪ್ಲಾನ್ ಹಣ ಏಕೆ ಉಳಿಯುತ್ತೆ..?
ನಿಮಗೆಲ್ಲ ತಿಳಿದಿರುವ ಹಾಗೆ ನಾವು ಸಾಮಾನ್ಯವಾಗಿ ಜಿಯೋ 4G ರಿಚಾರ್ಜ್ ಮಾಡಿಸಲು 28 ದಿನಗಳ ಅವಧಿಗೆ 349 ರೂಪಾಯಿಯ ಪ್ಲಾನ್ ಬಳಸುತ್ತೇವೆ, ಇಲ್ಲಿ ಪ್ರತಿದಿನ 2GB ಡೇಟಾ, ಅನಿಯಮಿತ ಕರೆ ಮತ್ತು 100 SMSಗಳನ್ನು ಸಿಗುತ್ತೆ.
ಆದರೆ, 349 ರೂಪಾಯಿಯ ರಿಚಾರ್ಜ್ ಪ್ಲಾನ್ ಮೂರು ತಿಂಗಳು ಅಂದರೆ 84 ದಿನಗಳವರೆಗೆ ಮಾಡಿಸಿದರೆ ನಿಮಗೆ ತಗಲುವ ವೆಚ್ಚ 349× 3 = 1,047 ರೂ.
ಆದರೆ ನೀವು ಇದರ ಬದಲಾಗಿ 859 ರೂ. ರಿಚಾರ್ಜ್ ಪ್ಲಾನ್ ಮಾಡಿಸಿದರೆ, 84 ದಿನಗಳ ಅವಧಿಗೆ ಅದೇ ಸೌಲಭ್ಯಗಳು ಲಭ್ಯವಿರುತ್ತವೆ ಅಂದರೆ ಪ್ರತಿದಿನ ಎರಡು ಜಿಬಿ ಡೇಟಾ ಮತ್ತು 100 SMS ಪ್ರತಿದಿನ ಹಾಗೆ ಅನ್ಲಿಮಿಟೆಡ್ ವಾಯ್ಸ್ ಕಾಲ್.
ಇದರಿಂದ 1,047 – 859 = 188 ರೂ. ಉಳಿತಾಯ ಆಗುತ್ತೆ ಇದೇ ಒಂದು ಆಫರ್ ಸಿಗುತ್ತೆ ಎಂದು ಹೇಳಬಹುದು.
ಈ ಪ್ಲಾನ್ ಯಾರಿಗೆ ಸೂಕ್ತ?
ಅಗತ್ಯಕ್ಕಿಂತ ಹೆಚ್ಚು ಮೊಬೈಲ್ ಬಳಸುವಂಥವರಿಗೆ.
859 ರೂ. ಪ್ಲಾನ್ ಮಾಡಿಸುವುದರಿಂದ ನೀವು 3 ತಿಂಗಳ ಕಾಲ ಡೇಟಾ, ಕರೆ ಮತ್ತು SMS ಸೇವೆಗಳನ್ನು ಬಳಿಸಬಹುದು ಹಣಕೊಡ ಉಳಿತಾಯ ಆಗುತ್ತೆ.
ಪ್ರತಿನಿತ್ಯ ಹೆಚ್ಚಿನ ಡೇಟಾ ಬಳಕೆ ಮಾಡುವವರು ಅಂದರೆ ನೀವೇನಾದರೂ ಪ್ರತಿದಿನ 2GB ಡೇಟಾ ಬಳಸುವಂತಿದ್ದರೆ.
5G ಬಳಕೆದಾರರು: 5G ಬಳಕೆದಾರರಿಗೆ ಈ ಪ್ಲಾನ್ ಅತ್ಯುತ್ತಮ ಆಯ್ಕೆ ಎಂದು ಹೇಳಬಹುದು ಏಕೆಂದರೆ ಅನಿಯಮಿತ ಡೇಟಾ ಲಭ್ಯವಿದೆ.
ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಪ್ರಯೋಜನ ಪಡೆಯಲು ಬಯಸುವವರು:
859 ಪ್ಲಾನ್ ಆಯ್ಕೆ ಮಾಡುವುದು ಹಣ ಉಳಿಸುವ
ಒಂದು ಉತ್ತಮ ಮಾರ್ಗವಾಗಿರುತ್ತೆ, ತಿಂಗಳಿಗೆ ಹೋಲಿಸಿದರೆ.
859 ರೂ. ಪ್ಲಾನ್ ಮಾಡಿಸುವ ಮುನ್ನ ಗಮನಿಸಬೇಕಾದ ಪ್ರಮುಖ ಅಂಶಗಳು ಈ ಕೆಳಗಿನಂತಿವೆ.
ಈ ಪ್ಲಾನ್ ಮಾಡಲು 859 ರೂ. ಲಭ್ಯವಿದೆಯೇ ಎಂಬುದನ್ನು ನೋಡಿಕೊಳ್ಳಿ.
ಅವಶ್ಯಕತೆಗಳಿಗೆ ಅನುಗುಣವಾಗಿ ಆಯ್ಕೆ ಮಾಡಿ.
ಕಡಿಮೆ ಬಳಸುವವರು ಅಥವಾ ತಿಂಗಳ ವೇತನವನ್ನು ಆಧರಿಸಿ ಪ್ಲಾನ್ ಆಯ್ಕೆ ಮಾಡಿಕೊಳ್ಳಬಹುದು ಇದರಿಂದ ನಿಮ್ಮ ಹಣ ಉಳಿತಾಯವಾಗುತ್ತೆ.
ರಿಚಾರ್ಜ್ ಅಡಿಯಲ್ಲಿ ಹೊಸ ಆಫರ್ಗಳು ಮತ್ತು ಡಿಸ್ಕೌಂಟ್ಗಳನ್ನು ಪರೀಕ್ಷಿಸಿ:
ಕೆಲವೊಮ್ಮೆ ಜಿಯೋ ಕಂಪನಿಯು ಹೊಸ ಆಫರ್ಗಳನ್ನು ಪ್ರಾರಂಭಿಸುತ್ತದೆ ಹೀಗಾಗಿ ನೀವೆಲ್ಲರೂ ತಪ್ಪದೇ ಇವುಗಳನ್ನು ಪರಿಶೀಲಿಸಿ ಅಥವಾ ನಮ್ಮ ವಾಟ್ಸಪ್ ಹಾಗೂ ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಿ ನಾವು ನಿಮಗೆ ಜಿಯೋ ಇದೇ ತರದ ಆಫರ್ ಗಳನ್ನು ತಿಳಿಸುತ್ತಲೇ ಇರುತ್ತೇವೆ.
ಕೊನೆ ಮಾತು:
859 ರೂ. ರಿಚಾರ್ಜ್ ಪ್ಲಾನ್ ಅಡಿಯಲ್ಲಿ 4G ಮತ್ತು 5G ಬಳಕೆದಾರರಿಗೆ ಅತ್ಯುತ್ತಮ ಆಯ್ಕೆ ಎಂದು ಹೇಳಬಹುದು ಏಕೆಂದರೆ 84 ದಿನಗಳ ಕಾಲ ಪ್ರತಿದಿನ 2GB ಡೇಟಾ, ಅನಿಯಮಿತ ಕರೆ ಮತ್ತು 100 SMS ಪ್ರತಿ ದಿನ,
349 ರೂ. ಪ್ಲಾನ್ ಅನ್ನು 3 ತಿಂಗಳಿಗೆ ಮಾಡಿದರೆ ಆಗುವ ಹೆಚ್ಚುವರಿ ವೆಚ್ಚವನ್ನು ತಪ್ಪಿಸುತ್ತದೆ ಇದರಿಂದ ನಿಮ್ಮ ಹಣ ಕೂಡ ಉಳಿಯುತ್ತೆ.
ಸರಿಸುಮಾರು ರೂ. 188 ವರೆಗೆ ಉಳಿತಾಯ ಆಗುತ್ತೆ 859 ರೂಪಾಯಿ ಮಾಡಿಸಿದರೆ.