ನಮಸ್ಕಾರ ಸ್ನೇಹಿತರೆ ! ಇವತ್ತಿನ ಈ ಲೇಖನಕ್ಕೆ ನಿಮಗೆಲ್ಲರಿಗೂ ಸ್ವಾಗತ ! ಇವತ್ತಿನ ಈ ಲೇಖನದಲ್ಲಿ ಜಿಯೋ ಕಂಪನಿಯ ಅತ್ಯಂತ ಕಡಿಮೆ ಬೆಲೆಯ 5G ರಿಚಾರ್ಜ್ ಪ್ಲಾನ್ ನ ಕುರಿತು ಸಂಪೂರ್ಣ ವಿವರವಾಗಿ ಮಾಹಿತಿಯನ್ನು ನೀಡಲಾಗಿದೆ.
ಸ್ನೇಹಿತರೆ ನಿಮಗೆಲ್ಲ ತಿಳಿದಿರುವ ಹಾಗೆ ಈಗಾಗಲೇ ಜಿಯೋ ಕಂಪನಿ ತನ್ನ ಗ್ರಾಹಕರಿಗಾಗಿ ಹಲವಾರು ರೀತಿಯ ಅತ್ಯಂತ ಕಡಿಮೆ ಬೆಲೆಯ ವಿಚಾರಗಳನ್ನು ಬಿಡುಗಡೆ ಮಾಡಿದೆ. ಜಿಯೋ ಗ್ರಾಹಕರು ಜಿಯೋ ಕಂಪನಿಯು ಬಿಡುಗಡೆ ಮಾಡಿರುವ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಗಳ ಲಾಭವನ್ನು ಪಡೆದುಕೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಟೆಲಿಕಾಂ ಕ್ಷೇತ್ರದಲ್ಲಿ ರಿಚಾರ್ಜ್ ನ ಬೆಲೆಯು ಹೆಚ್ಚುತ್ತಿದ್ದರು ಸಹ ಜಿಯೋ ಕಂಪನಿಯು ತನ್ನ ಗ್ರಾಹಕರಿಗಾಗಿ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಗಳನ್ನು ಬಿಡುಗಡೆ ಮಾಡಿದೆ ಮತ್ತು ಈಗಲೂ ಸಹ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಗಳನ್ನು ಬಿಡುಗಡೆ ಮಾಡುತ್ತಿದೆ.
ಅದೇ ರೀತಿ ಇದೀಗ ಜಿಯೋ ಕಂಪನಿಯು ತನ್ನ ಬಳಕೆದಾರರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ ! ಅದೇನೆಂದರೆ ಅತ್ಯಂತ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನನ್ನು ಬಿಡುಗಡೆ ಮಾಡಿದೆ. ಈ ರಿಚಾರ್ಜ್ ಪ್ಲಾನನ್ನು ರಿಚಾರ್ಜ್ ಮಾಡಿಸುವುದರಿಂದ 190 ರೂಪಾಯಿಗಳ ಉಳಿತಾಯ ಮಾಡಬಹುದು.
ಹಾಗಿದ್ದರೆ ಇವತ್ತಿನ ಈ ಒಂದು ಲೇಖನದಲ್ಲಿ ಜಿಯೋ ಕಂಪನಿಯು ಬಿಡುಗಡೆ ಮಾಡಿರುವ ಅತ್ಯಂತ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ನ ಕುರಿತು ಸಂಪೂರ್ಣ ವಿವರವಾಗಿ ಮಾಹಿತಿಯನ್ನು ನೀಡಲಾಗಿದೆ. ಆದ್ದರಿಂದ ಈ ಲೇಖನವನ್ನು ತಪ್ಪದೆ ಕೊನೆಯವರೆಗೂ ಓದಿ…
Table of Contents
ಸ್ನೇಹಿತರೆ ಇದೇ ರೀತಿ ನಾವು ದಿನನಿತ್ಯ ಸರ್ಕಾರಿ ಯೋಜನೆಗಳ ಬಗ್ಗೆ ಹಾಗೂ ಸರ್ಕಾರಿ ಹುದ್ದೆಗಳ ಬಗ್ಗೆ ಮತ್ತು ಖಾಸಗಿ ಕಂಪನಿಗಳಲ್ಲಿ ಖಾಲಿ ಇರುವಂತ ವಿವಿಧ ಹುದ್ದೆಗಳ ಬಗ್ಗೆ ನಮ್ಮ karnatakabindu.in ಜಾಲತಾಣದಲ್ಲಿ ಲೇಖನದ ಮೂಲಕ ಮಾಹಿತಿಯನ್ನು ನೀಡುತ್ತೇವೆ. ನಮ್ಮ ಲೇಖನವನ್ನು ಎಲ್ಲರಿಗಿಂತ ಮುಂಚಿತವಾಗಿ ಓದಲು ನೀವು ಬಯಸಿದರೆ ತಪ್ಪದೆ ನಮ್ಮ ವಾಟ್ಸಾಪ್ ಗ್ರೂಪ್ ಅನ್ನು ಜಾಯಿನ್ ಆಗಿ…
JIO 5G Best Recharge Plan :
ಹೌದು ಸ್ನೇಹಿತರೆ ಮೇಲೆ ತಿಳಿಸಿರುವ ಹಾಗೆ ಜಿಯೋ ಕಂಪನಿಯೂ ತನ್ನ 5G ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಅದೇನೆಂದರೆ ಕೇವಲ 899/- ರೂಪಾಯಿಗಳ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನನ್ನು ಜಿಯೋ ಕಂಪನಿಯೂ ಬಿಡುಗಡೆ ಮಾಡಿದೆ.
ಹೌದು ಸ್ನೇಹಿತರೆ ಜಿಯೋ ಕಂಪನಿಯೂ ಬಿಡುಗಡೆ ಮಾಡಿರುವ ಈ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನನ್ನು ರಿಚಾರ್ಜ್ ಮಾಡಿಸುವುದರ ಮೂಲಕ ನೀವು 190 ರುಪಾಯಿಗಳವರೆಗೆ ಉಳಿತಾಯ ಮಾಡಬಹುದು. ಇದರ ವ್ಯಾಲಿಡಿಟಿ 90 ದಿನಗಳವರೆಗೆ ಇರುತ್ತದೆ.
ಜಿಯೋ 899/- ರಿಚಾರ್ಜ್ ಪ್ಲಾನ್ :
ಸ್ನೇಹಿತರೆ ಜಿಯೋ ಕಂಪನಿಯ 899/- ರೂಪಾಯಿಗಳ ರಿಚಾರ್ಜ್ ಪ್ಲಾನನ್ನು ನೀವೇನಾದರೂ ರಿಚಾರ್ಜ್ ಮಾಡಿಸಿದರೆ. ನಿಮಗೆ ಪ್ರತಿದಿನ 2GB ಡೇಟಾ 90 ದಿನಗಳವರೆಗೆ ಸಿಗುತ್ತದೆ. ಮತ್ತು ಉಚಿತ ಹೆಚ್ಚುವರಿ 20GB ಡೇಟಾ ಸಿಗುತ್ತದೆ. ಮತ್ತು ಪ್ರತಿ ದಿನ ಅನ್ಲಿಮಿಟೆಡ್ ಕಾಲ್ಸ್ , 100 SMS , ಹಾಗೂ ಖಚಿತ 5G ಅನ್ಲಿಮಿಟೆಡ್ ಡೇಟಾ ಸಿಗುತ್ತದೆ. ಈ ಪ್ಲಾನಿನ ವ್ಯಾಲಿಡಿಟಿಯು 90 ದಿನಗಳವರೆಗೆ ಇರುತ್ತದೆ.
ಮತ್ತು ನೀವೇನಾದರೂ ಈ 899/- ರೂಪಾಯಿಗಳ ರಿಚಾರ್ಜ್ ಪ್ಲಾನನ್ನು ರಿಚಾರ್ಜ್ ಮಾಡಿಸಿದರೆ ನಿಮಗೆ ಉಚಿತ ಜೀವ ಸಿನಿಮಾ ಸಬ್ಸ್ಕ್ರಿಪ್ಷನ್ , ಜಿಯೋ ಟಿವಿ ಸಬ್ಸ್ಕ್ರೈಬ್ , ಜಿಯೋ ಕ್ಲೌಡ್ ಸಬ್ಸ್ಕ್ರಿಪ್ಷನ್ ಸಿಗುತ್ತದೆ.
150 ರೂಪಾಯಿ ಹೇಗೆ ಉಳಿಯುತ್ತೆ…?
ಹೌದು ಸ್ನೇಹಿತರೆ, ನೀವು ಈ 899/- ಪ್ರೊಫೈಲ್ ರಿಚಾರ್ಜ್ ಮಾಡಿಸುವುದರಿಂದ 150 ರೂಪಾಯಿಗಳವರೆಗೆ ಉಳಿತಾಯ ಮಾಡಬಹುದು ಅದು ಹೇಗೆಂದರೆ. ಜಿಯೋ ಪ್ರತಿ ದಿನ 2GB ಡೇಟಾ ಇರುವ 28 ದಿನಗಳ ಪ್ಯಾಕ್ 349/- ರುಪಾಯಿ. ಅದೇ 3 ತಿಂಗಳಿಗೆ 349×3 =1047/- ರೂ. + 4ದಿನ extra 49 ರೂ. Total = 1096/- ಆದರೆ ಈ ಪ್ಲಾನ್ ನ ಬೆಲೆ ಕೇವಲ 899/- ರೂ. 1096-899 =197 ರೂಪಾಯಿ ಉಳಿತಾಯ ಆಗಿತ್ತೇ.