ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದ ಮೂಲಕ ತಿಳಿಸಲು ಹೊರಟಿರುವಂತಹ ಮಾಹಿತಿ ಏರ್ಟೆಲ್ ಗ್ರಾಹಕರಿಗೆ ಕುರಿತು.
ನೀವೆಲ್ಲ ಸಾಮಾನ್ಯವಾಗಿ ತಿಳಿದಿರಬಹುದು ಹೊಸ ಏರ್ಟೆಲ್ ಪ್ಲಾನ್ ಗಳು ಲಾಂಚ್ ಆದಾಗ ಅಥವಾ ರಿಚಾರ್ಜ್ ಪ್ಲಾನ್ ಅಥವಾ ಡೇಟಾ ಪ್ಲಾನ್ ಕಡಿಮೆ ಮಾಡಿದರೆ ಸಾಮಾನ್ಯವಾಗಿ ನಾವು ಯೋಚಿಸುತ್ತೇವೆ ಹಣ ಉಳಿಯುತ್ತೇವೆ ಎಂದು ಆದರೆ ಇಲ್ಲಿ ಏರ್ಟೆಲ್ ಗ್ರಾಹಕರಿಗೆ ಬಹಳಷ್ಟು ಹೊಡೆತ ಬಿದ್ದಿದೆ ಅನ್ನಬಹುದು.
ನಿಮಗೆಲ್ಲ ತಿಳಿದಿರುವ ಹಾಗೆ ಭಾರತೀಯ ಟೆಲಿಕಾಂ ಕಂಪನಿ ಅಂದರೆ ಭಾರತೀಯ ಏರ್ಟೆಲ್ ತನ್ನ ಪ್ರಿಪೇಡ್ ಬಳಕೆದಾರರಿಗೆ ನಿರ್ಣಾಯಕವಾಗಿ ಬದಲಾವಣೆಗಳನ್ನು ತಂದಿದೆ ಇದೀಗ.
ಕೆಲವೊಂದಿಷ್ಟು ಪ್ರಾಣಿಗಳನ್ನು ಪರಿಶೀಲಿಸಿ ಪರಿಷ್ಕರಿಸಿ ಡೇಟಾ ಸೇವೆಗಳನ್ನ ಕಡಿಮೆ ಮಾಡಲಾಗಿದೆ ಹೀಗಾಗಿ ಎಲ್ಲಾ ಏರ್ಟೆಲ್ ಗ್ರಾಹಕರು ಆಗಿರುವಂತಹ ಬದಲಾವಣೆಗಳನ್ನು ತಪ್ಪದೆ ತಿಳಿದುಕೊಳ್ಳಬೇಕು ಹಾಗೂ ಸುಧಾರಿಸಿಕೊಳ್ಳುವ ಅವಶ್ಯಕತೆ ಇದೆ.
ಏರ್ಟೆಲ್ ಹೊಸ ಪರಿಷ್ಕರಣೆ ಮತ್ತು ಬದಲಾವಣೆಗಳು: ಈಗ ಪ್ರಸ್ತುತ ಏರ್ಟೆಲ್ ತನ್ನ ಪ್ರಿಪೇರ್ ಪ್ಲಾನ್ ಗಳಲ್ಲಿ ದರ ಹಾಗೂ ಲಭ್ಯ ಇರುವಂತಹ ಸೇವೆಗಳನ್ನ ಬದಲಾವಣೆ ಮಾಡಲಾಗಿದೆ.
ಈ ಒಂದು ಬದಲಾವಣೆಯಿಂದ ಹೆಚ್ಚಾಗಿ ಡೇಟಾ ಬಳಸುತ್ತಿರುವಂತಹ ಗ್ರಾಹಕರಿಗೆ ಅಥವಾ ಕಡಿಮೆ ಡೇಟಾ ಬಳಸುತ್ತಿರುವಂತಹ ಗ್ರಾಹಕರಿಗೆ ಗಮನದಲ್ಲಿ ಇಟ್ಟುಕೊಂಡು ಈ ಒಂದು ಯೋಜನೆಯನ್ನು ಮುಂದುವರಿಸಿದ್ದಾರೆ.
ಇನ್ನು ಕೆಲವೊಂದಿಷ್ಟು ಪ್ರಾಣಿಗಳಲ್ಲಿ ಡೇಟಾ ಸೇವೆಯನ್ನು ಸಂಪೂರ್ಣವಾಗಿ ತೆಗೆದುಹಾಕಿ ಕೇವಲ ಕಾಲ್ ಮತ್ತು ಎಸ್ಎಂಎಸ್ ಸೇವೆಗಳನ್ನ ಮಾತ್ರ ಉಳಿಸಲಾಗಿದೆ.
ಪರಿಷ್ಕೃತವಾದ ಏರ್ಟೆಲ್ ಪ್ಲಾನ್ ಗಳು ಮತ್ತು ಹೊಸ ಮಾರ್ಪಾಡುಗಳ ಮಾಹಿತಿ:

ಹಳೆಯ ಪ್ಲಾನ್ 509ರೂ:
ಈ ಒಂದು ರಿಚಾರ್ಜ್ ಪ್ಲಾನಲ್ಲಿ ಗ್ರಾಹಕರಿಗೆ ಅಂಡ್ ಲಿಮಿಟೆಡ್ ವಾಯ್ಸ್ ಕಾಲ್ ಮತ್ತು ಪ್ರತಿದಿನ ಒಂದು 100 ಎಸ್ ಎಂ ಎಸ್ ಹಾಗೂ ಒಟ್ಟಾರೆಯಾಗಿ 6 GB ಡೇಟಾ ನೀಡುತ್ತಿದ್ದರು ಹಾಗೆ ಏರ್ಟೆಲ್ ಎಕ್ಸ್ಟ್ರೀಮ್ ಸೇವೆ ಕೂಡ ಲಭ್ಯವಿತ್ತು.
ಹೊಸ ಪ್ಲಾನ್ ₹499:
ಹೊಸ ಪ್ಲಾನ್ ನಲ್ಲಿ ಅನ್ ಲಿಮಿಟೆಡ್ ವಾಯ್ಸ್ ಕಾಲ್ಸ್ ಮತ್ತು ಒಟ್ಟಾರೆಯಾಗಿ ಪ್ಲಾನ್ ಇರುವವರೆಗೆ 900 ಎಸ್ಎಂಎಸ್ ಮಾತ್ರ ಒದಗಿಸಲಾಗಿದೆ ಹಾಗೆ ಡೇಟಾ ಸೇವೆ ಮತ್ತು ಎಕ್ಸ್ಟ್ರೀಮ್ ಸಬ್ಸ್ಕ್ರಿಪ್ಷನ್ ಗಳನ್ನು ತೆಗೆದು ಹಾಕಲಾಗಿದೆ.
ಹಳೆಯ 1,999 ರೂಪಾಯಿ ಪ್ಲಾನ್:
ಈ ರಿಚಾರ್ಜ್ ಪ್ಲಾನಲ್ಲಿ ಅನ್ ಲಿಮಿಟೆಡ್ ವಾಯ್ಸ್ ಕಾಲ್ಸ್ ಹಾಗೂ ಪ್ರತಿದಿನ ಒಂದು 100 ಎಸ್ ಎಂ ಎಸ್ ಮತ್ತು ಒಟ್ಟಾರೆಯಾಗಿ 24GB ಡೇಟಾ ಸಿಗುತ್ತಿತ್ತು ಜೊತೆಗೆ ಏರ್ಟೆಲ್ ಎಕ್ಸ್ಟ್ರೀಮ್ ಸೇವೆ ಕೂಡ ಲಭ್ಯವಿತ್ತು.
ಹೊಸ ಪ್ಲಾನ್ ರೂಪಾಯಿ ₹1959: ಹೊಸ ರಿಚರ್ಜ್ ಪ್ಲಾನ್ ಅಲ್ಲಿ ಅನ್ ಲಿಮಿಟೆಡ್ ವಾಯ್ಸ್ ಕಾಲ್ಸ್ ಹಾಗೂ 3600 ಎಸ್ಎಂಎಸ್ ಒಟ್ಟಾರೆಯಾಗಿ ನೀಡುತ್ತಾರೆ ಮತ್ತೆ ಇಲ್ಲಿ ಡೇಟಾ ಸೇವೆ ಹಾಗೂ ಎಕ್ಸ್ಟ್ರೀಮ್ ಸಬ್ಸ್ಕ್ರಿಪ್ಷನ್ ತೆಗೆದುಹಾಕಲಾಗಿದೆ.
TRAI ಜಾರಿಗೊಳಿಸಿರುವ ಹೊಸ ನಿಯಮಗಳಿಂದ ಕಾರಣವೇ..?
ಭಾರತದ ಟೆಲಿಕಾಂ ನಿಯಂತ್ರಣದ ಪ್ರಾಧಿಕಾರ ವಾದಂತ TRAI ಹೊಸ ನಿಯಮಗಳನ್ನು ಜಾರಿಗೆಗೊಳಿಸಿರುವ ಕಾರಣದಿಂದಾಗಿ ಜಿಯೋ, ಏರ್ಟೆಲ್, VI ಇವೆಲ್ಲವೂ ವಾಯ್ಸ್ ಓನ್ಲಿ ಪ್ಲಾನ್ ಗಳನ್ನು ಪರಿಚಯಿಸಿದೆ ಈ ಒಂದು ರಿಚಾರ್ಜ್ ಪ್ಲಾನ್ ಗಳು ಅಧಿಕವಾಗಿ ಯಾರು ಡೇಟಾ ಬಳಕೆ ಮಾಡುವುದಿಲ್ಲವೇ ಅವರಿಗೆ ಇಂತಹ ರೀಚಾರ್ಜ್ ಪ್ಲಾನ್ ಗಳು ಬಹಳ ಉಪಯುಕ್ತವಾಗಿದೆ.
ನೋಡಿ ಈ ಒಂದು ಹೊಸ ನಿಯಮಗಳನ್ನು ಜಾರಿಗೊಳಿಸುವ ಪ್ರಮುಖ ಕಾರಣ ಅಂದುಕೊಳ್ಳೆ ನಿಮ್ಮ ಹತ್ತಿರ ಎರಡು ಸಿಮ್ಗಳಿಗೆ ಇದರಲ್ಲಿ ಎರಡು ಸಿಮ್ ಗಳು ನಿಮಗೆ ಬಳಕೆಗೆ ಇದೆ ಹೀಗಾಗಿ ನೀವು ಒಂದಕ್ಕೆ ಮಾತ್ರ ರಿಚಾರ್ಜ್ ಮಾಡುತ್ತೀರಿ. ಇನ್ನೊಂದನ್ನ ಹಾಗೆ ಇಡುತ್ತೀರಿ ಇಂಥ ಸಂದರ್ಭಗಳಲ್ಲಿ ಕಂಪನಿಯವರು ಪದೇ ಪದೇ ಕಾಲ್ ಮಾಡಿ ರಿಚಾರ್ಜ್ ಹಾಕಿಸಿಕೊಳ್ಳಿ ಅಂತ ಹೇಳುತ್ತಾರೆ ಹೀಗಾಗಿ ಭಾರತ ಸರ್ಕಾರ ಇದಕ್ಕೆಲ್ಲ ಒಂದು ಪೂರ್ಣ ಪ್ರಮಾಣದಲ್ಲಿ ರೂಲ್ಸ್ ಜಾರಿಗೆ ತಂದಿದೆ ಅದೇನೆಂದರೆ ವರ್ಷಪೂರ್ತಿ ಬಳಕೆದಾರರ ಮೊಬೈಲ್ ನಂಬರ್ ಚಲಾವಣೆಯಲ್ಲಿ ಇರಬೇಕು ಕಡಿಮೆ ಹಣದಲ್ಲಿ.
ವಾಯ್ಸ್ ಓನ್ಲಿ ರಿಚಾರ್ಜ್ ಪ್ಲಾನ್ ಗಳು:
469 ರೂಪಾಯಿ ಪ್ಲಾನ್:
469 ಇಂದ ಪ್ರಾರಂಭವಾಗುವ ರಿಚಾರ್ಜ್ ಪ್ಲಾನ್ ಅಲ್ಲಿ 84 ದಿನಗಳ ವ್ಯಾಲಿಡಿಟಿ ಸಿಗುತ್ತೆ ಮತ್ತೆ ಸೌಲಭ್ಯಗಳ ಕುರಿತು ತಿಳಿಸುವುದಾದರೆ ಅನ್ಲಿಮಿಟೆಡ್ ವಾಯ್ಸ್ ಕಾಲ್ಸ್ ಮತ್ತು 900 ಎಸ್ಎಂಎಸ್ ಒಟ್ಟಾರೆಯಾಗಿ ಹಾಗೆ ಅಪೋಲೋ 24*7 ಸಬ್ಸ್ಕ್ರಿಪ್ಷನ್ ಮತ್ತು ಮೂರು ತಿಂಗಳ ಹಲೋ ಟ್ಯೂನ್ ಉಚಿತ.
1849 ರುಪಾಯಿ ಪ್ಲಾನ್:
ಈ ರಿಚಾರ್ಜ್ ಪ್ಲಾನಡಿಯಲ್ಲಿ ನಿಮಗೆ ಒಂದು ವರ್ಷಗಳ ವ್ಯಾಲಿಡಿಟಿ ಸಿಗುತ್ತೆ ಅಂದರೆ 365 ದಿನಗಳ ವ್ಯಾಲಿಡಿಟಿ ಸಿಗುತ್ತೆ ಇಲ್ಲಿ ಸಿಗುವ ಸೌಲಭ್ಯಗಳು ಅಂದರೆ ಅನ್ಲಿಮಿಟೆಡ್ ವಾಯ್ಸ್ ಕಾಲ್ಸ್ ಮತ್ತು ಒಂದು ವರ್ಷಕ್ಕೆ 3600 ಎಸ ಎಂ ಎಸ ಹಾಗೆ ಅಪೋಲೋ 24×7 ಸಬ್ಸ್ಕ್ರಿಪ್ಷನ್ ಮತ್ತು ಮೂರು ತಿಂಗಳ ಹಲೋ ಟ್ಯೂನ್ ಉಚಿತ.
ಈ ಹೊಸ ಪ್ಲಾನ್ ಗಳಿಂದಾಗಿ ಗ್ರಾಹಕರಿಗಾಗುವ ಪರಿಣಾಮಗಳೇನು..?
ನೀವೇನಾದರೂ ಅಧಿಕ ಡೇಟಾ ಬಳಕೆದಾರನಾಗಿದ್ದರೆ ನಿಮಗೆ ಬಹಳ ಕಷ್ಟಕರ ಸಂಗತಿ ಆಗಿರುತ್ತೆ ಇಲ್ಲಿ ಕೇವಲ ನಿಮಗೆ ವಾಯ್ಸ್ ನೀಡುತ್ತಾರೆ ಎಸ್ಎಂಎಸ್ ನೀಡುತ್ತಾರೆ ಇದನ್ನ ಬಿಟ್ಟು ನಿಮಗೆ ಡೇಟಾ ಸ್ವಲ್ಪ ನೀಡುವುದಿಲ್ಲ.
ಕೇವಲ ನೀವು ಮಾತನಾಡುವ ಮೂಲಕ ಅಂದರೆ ಕರೆ ಮಾತ್ರ ಬೇಕಾಗಿದ್ದರೆ ಎಸ್ಎಂಎಸ್ ಮಾತ್ರ ಬೇಕಾಗಿದ್ದರೆ ಎಂದಾದರೆ ಇಂಥವರಿಗೆ ಇದು ಸೂಕ್ತವಾದ ಪ್ಲಾನ್ ಆಗಿರುತ್ತೆ.
ಅಂತಿಮ ಮಾತು: ಏರ್ಟೆಲ್ ತನ ಗ್ರಾಹಕರಿಗಾಗಿಯೇ ರಿಚಾರ್ಜ್ ಪ್ಲಾನ್ ಗಳಲ್ಲಿ ಬದಲಾವಣೆ ಮಾಡಿದೆ ಡೆಟಾ ಹೆಚ್ಚು ಬಳಸುವವರು ಹೆಚ್ಚು ಲೇಟ ಇರುವಂತಹ ರಿಚಾರ್ಜ್ ಪ್ಲಾನ್ ಮಾಡಿಸಿಕೊಳ್ಳಬಹುದು ಕೇವಲ ವಾಯ್ಸ್ ಓನ್ಲಿ ಮತ್ತು ಕಾಲ್ ಹಾಗೂ ಎಸ್ಎಂಎಸ್ ಮಾತ್ರ ಬೇಕಾಗಿರುವವರಿಗೆ ಬೇರೆ ರಿಚಾರ್ಜ್ ಪ್ಲಾನ್ ಮಾಡಲಾಗಿದೆ.
ಹಾಗೆ ಇದರ ಬಗ್ಗೆ ನಿಮ್ಮ ಅನಿಸಿಕೆ ಏನೆಂಬುದನ್ನು ತಪ್ಪದೆ ನಮಗೆ ಕಮೆಂಟ್ ಮಾಡಿ ತಿಳಿಸಿ.