ಬೆಂಗಳೂರು ರೈಲ್ವೆ ಇಲಾಖೆ ನೇಮಕಾತಿ 2025!SSLC ಪಾಸ್ ಆದವರು ಇಂದೇ ಅರ್ಜಿ ಸಲ್ಲಿಸಿ!!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದ ಮೂಲಕ ತಿಳಿಸಲು ಹೊರಟಿರುವಂತಹ ಮಾಹಿತಿ ಕುರಿತು ಬೆಂಗಳೂರು ರೈಲ್ವೆ ಇಲಾಖೆ ನೇಮಕಾತಿ 2025. 

ನಿಮಗೆಲ್ಲ ತಿಳಿದಿರುವ ಹಾಗೆ ನೀವು ಸಾಮಾನ್ಯವಾಗಿ SSLC ಮುಗಿದ ನಂತರ ಯಾವೆಲ್ಲ ಹುದ್ದೆಗಳು ಸಿಗುತ್ತವೆ ಅದರಲ್ಲಿ ರೈಲ್ವೆ ಇಲಾಖೆಯಲ್ಲಿ ಹುದ್ದೆಗಳು ಸಿಗುತ್ತೆ ಎಂಬ ಹುಡುಕಾಟದಲ್ಲಿ ನೀವು ಇರುತ್ತೀರಿ ಹೀಗಾಗಿ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ  sslc ಪಾಸ್ ಆಗಿರುವಂತ ವಿದ್ಯಾರ್ಥಿಗಳಿಗಾಗಿಯೇ ಬೆಂಗಳೂರು ರೈಲ್ವೆ ಇಲಾಖೆಯಲ್ಲಿ ಹುದ್ದೆಗಳು ಖಾಲಿ ಇದ್ದು ಅರ್ಹ ಮತ್ತು ಆಸಕ್ತಿ ಇರುವಂತಹ ವಿದ್ಯಾರ್ಥಿಗಳು ಈ ಲೇಖನವನ್ನ ಕೊನೆಯವರೆಗೂ ಓದಿ. 

WhatsApp Group Join Now
Telegram Group Join Now

ನೋಡಿ ನಿಮಗೆಲ್ಲ ತಿಳಿದಿರುವ ಹಾಗೆ ಕರ್ನಾಟಕಬಿಂದು ಜಾಲತಾಣದ ಮೂಲಕ ಎಲ್ಲ ವಿದ್ಯಾರ್ಥಿಗಳಿಗೆ ಹಾಗೂ ಓದುಗುರಿಗೆ ಸಹಾಯವಾಗಲೆಂದು ನಾವು ಪ್ರತಿದಿನ ಇದೇ ತರನಾಗಿ ಮಾಹಿತಿಗಳನ್ನ ಒದಗಿಸುತ್ತೇವೆ. ನಮ್ಮ ಜಾಲತಾಣದಲ್ಲಿ ನಾವು ಸರ್ಕಾರಿ ಯೋಜನೆಗಳ ಕುರಿತು ಮಾಹಿತಿ ಮತ್ತು ಸರ್ಕಾರಿ ಹುದ್ದೆಗಳು ಮತ್ತು ಸರ್ಕಾರದ ಸಂಬಂಧಪಟ್ಟಂತಹ ಹೊಸ ಅಪ್ಡೇಟ್ಗಳ ಕುರಿತು ಮಾಹಿತಿಗಳನ್ನು ಒದಗಿಸುತ್ತಲೇ ಇರುತ್ತೇವೆ ಹಾಗೆ ರೈತರಿಗೆ ಸಂಬಂಧಪಟ್ಟಂತ ಹೊಸ ಹೊಸ ಯೋಜನೆಗಳ ಕುರಿತು ಅಂಬೇಡ್ಗಳ ಕುರಿತು ಮಾಹಿತಿಯನ್ನು ಒದಗಿಸುತ್ತೇವೆ ನೀವು ಕೂಡ ಪ್ರತಿದಿನ ಇದೇ ತರನಾಗಿ ಮಾಹಿತಿಗಳನ್ನು ಪಡೆದುಕೊಳ್ಳುವುದಾದರೆ ನಮ್ಮ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಿ ಏಕೆಂದರೆ ನಾವೆಲ್ಲಿ ಎಲ್ಲರಿಗಿಂತ ಮುಂಚಿತವಾಗಿ ಮಾಹಿತಿಗಳನ್ನು ಶೇರ್ ಮಾಡುತ್ತೇವೆ ನಿಮಗೆ ಎಲ್ಲರಿಗಿಂತ ಮುಂಚಿತವಾಗಿ ಮಾಹಿತಿಗಳು ಬರುತ್ತೆ. 

ಬನ್ನಿ ಸಮಯವನ್ನು ವ್ಯರ್ಥ ಮಾಡದೆ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ಬೆಂಗಳೂರು ರೈಲ್ವೆ ಇಲಾಖೆ ನೇಮಕಾತಿ 2025 ಇದರ ಕುರಿತು ಸಂಪೂರ್ಣ ವಿವರಣೆಯನ್ನ ನಿಮಗಂತಲೆ ಈ ಕೆಳಗಡೆ ಒದಗಿಸಲಾಗಿದೆ ಈ ಲೇಖನವನ್ನ ಕೊನೆಯವರೆಗೂ ಓದಿ ವಿದ್ಯಾರ್ಥಿಗಳೆಲ್ಲರೂ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

BANGALORE RWF Recruitment 2025:

BANGALORE RWF Recruitment 2025
BANGALORE RWF Recruitment 2025

ಬೆಂಗಳೂರು ರೈಲ್ವೆ ಇಲಾಖೆ ನೇಮಕಾತಿ 2025 ಇದಕ್ಕೆ ಸಂಬಂಧಪಟ್ಟಂತೆ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿ ಒದಗಿಸಲಾಗಿದೆ ಒಂದು ವೇಳೆ ನಿಮಗೆ ಏನಾದರೂ ಈ ಹುದ್ದೆಗಳ ಕುರಿತು ಮಾಹಿತಿ ಅಥವಾ ಪ್ರಶ್ನೆ ಹುಟ್ಟಿದರೆ ದಯವಿಟ್ಟು ಕಮೆಂಟ್ ಮಾಡಿ ನಾವು ನಿಮಗೆ ರಿಪ್ಲೈ ಮಾಡುತ್ತೇವೆ. 

ಇಲಾಖೆ ಹೆಸರು: 

ಅಧಿಸೂಚನೆಯಂತೆ ತಿಳಿಸುವುದಾದರೆ RWF ರೈಲು ಚಕ್ರ ಕಾರ್ಖಾನೆ ಬೆಂಗಳೂರು.

ಹುದ್ದೆಗಳ ಹೆಸರೇನು:

ಅಧಿಕೃತ ಅದಿ ಸೂಚನೆಯಂತೆ ತಿಳಿಸುವುದಾದರೆ ಅಪ್ರಂಟಿಸ್. 

ಒಟ್ಟು ಹುದ್ದೆಗಳ ಸಂಖ್ಯೆ: 

ಒಟ್ಟು ಹುದ್ದೆಗಳ ಸಂಖ್ಯೆ ಅಧಿಕೃತ ಅತಿ ಸೂಚನೆಯಂತೆ ತಿಳಿಸುವುದಾದರೆ 192 ಹುದ್ದೆಗಳು. 

ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗೆ: 

ಅರ್ಜಿ ಕಾರ್ಯ ಆನ್ಲೈನ್ ಮೂಲಕ. 

ಉದ್ಯೋಗದ ಸ್ಥಳ ಎಲ್ಲಿ:

ಬೆಂಗಳೂರು ಕರ್ನಾಟಕ

ಹುದ್ದೆಗಳ ಸಂಪೂರ್ಣ ವಿವರಣೆ: 

  • ಎಲೆಕ್ಟ್ರಾನಿಕ್ ಮೆಕ್ಯಾನಿಕ್ 22
  • ಎಲೆಕ್ಟ್ರಿಷಿಯನ್ 18
  • ಫಿಟ್ಟರ್ 85
  • ಮೆಷಿನಿಸ್ಟ್ 31
  • ಮೆಕ್ಯಾನಿಕ್  8
  • ಟರ್ನರ್ 5
  • CNC ಪ್ರೋಗ್ರಾಮಿಂಗ್ ಮತ್ತು ಆಪರೇಟರ್ 23

ಶೈಕ್ಷಣಿಕ ಅರ್ಹತೆ: 

ಅಧಿಕೃತವಾಗಿ ಸೂಚನೆಯಂತೆ ತಿಳಿಸುವುದಾದರೆ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ ಅಥವಾ ಮಂಡಳಿಯಿಂದ 10ನೇ ತರಗತಿ ಪಾಸ್ ಆಗಿರಬೇಕು. 

ವಯೋಮಿತಿ ಸಡಿಲಿಕೆ ಮಾಡಲಾಗಿದೆ: 

  • OBC 3 ವರ್ಷ 
  • SC,ST 5 ವರ್ಷ 

ವಯೋಮಿತಿ ಎಷ್ಟಿರಬೇಕು: 

ಅಧಿಸೂಚನೆಯಂತೆ ತಿಳಿಸುವುದಾದರೆ ಕನಿಷ್ಠ 15 ವರ್ಷ ಪೂರೈಸಿರಬೇಕು ಮತ್ತು ಗರಿಷ್ಠ 24 ವರ್ಷ ಒಳಗಡೆ ಇರಬೇಕು.

ಅರ್ಜಿ ಸಲ್ಲಿಸುವ ವಿಳಾಸ: 

ಸಹಾಯಕ ಸಿಬ್ಬಂದಿ ಅಧಿಕಾರಿ ಸಿಬ್ಬಂದಿ ರೈಲ್ವೆ ಇಲಾಖೆ, ರೈಲಿಚಕ್ರ ಕಾರ್ಖಾನೆ ಯಲಹಂಕ ಬೆಂಗಳೂರು 560064 

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ: 

ಅರ್ಜಿ ಪ್ರಾರಂಭ 01-ಮಾರ್ಚ್-2025

ಅರ್ಜಿ ಕೊನೇ 01-ಏಪ್ರಿಲ್-2025

ಅರ್ಜಿ ಸಲ್ಲಿಸುವ ಪ್ರಮುಖ ಲಿಂಕುಗಳು: 

ಅಧಿಕೃತ ಅಧಿಸೂಚನೆ ನೋಟಿಫಿಕೇಶನ್ 👇👇

Click here 

ಹಳೆಯ ಅಧಿಕೃತ ಅಧಿಸೂಚನೆ ಅಥವಾ ನೋಟಿಫಿಕೇಶನ್ ಫಾರ್ಮ್ 👇👇

Click here 

ಹಾಗೆ ನೀವು ಅರ್ಜಿ ಶುಲ್ಕ ಮತ್ತು ವೇತನದ ಕುರಿತು ಮಾಹಿತಿಯನ್ನು ತಿಳಿದುಕೊಳ್ಳುವುದಾದರೆ ನೋಡಿ ನಿಮಗಂತಲೇ ಈ ಮೇಲ್ಗಡೆ ನಾವು ಅಧಿಕೃತ ಅಧಿಸೂಚನೆಯ ಡೈರೆಕ್ಟ್ ಲಿಂಕ್ ಒದಗಿಸಿದ್ದೇವೆ. ಅದರ ಮೇಲೆ ಕ್ಲಿಕ್ ಮಾಡಿಕೊಂಡು ನೀವು ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಪಡೆದುಕೊಳ್ಳಬಹುದು.

ಒಂದು ವೇಳೆ ನೀವೇನಾದರೂ ಇಲ್ಲಿಯವರೆಗೆ ಈ ಒಂದು ಲೇಖನವನ್ನ ಓದಿದ್ದೆ ಆದಲ್ಲಿ ನೋಡಿ ಕರ್ನಾಟಕ ಬಿಂದು ಜಾಲತಾಣದಲ್ಲಿ ನಾವು ಪ್ರತಿದಿನ ಇದೇ ತರನಾಗಿ ಮಾಹಿತಿಗಳನ್ನ ಒದಗಿಸುತ್ತೇವೆ. ಹೀಗಾಗಿ ನೀವು ಕೂಡ ಪ್ರತಿದಿನ ಇದೇ ತರನಾಗಿ ಮಾಹಿತಿಗಳನ್ನು ಪಡೆದುಕೊಳ್ಳುವುದಾದರೆ ನಮ್ಮ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಮ್ ಜಾಯಿನ್ ಆಗಬಹುದು.

WhatsApp Group Join Now
Telegram Group Join Now

Leave a Comment

WhatsApp Logo Join WhatsApp Group!