2nd PUC ಫಲಿತಾಂಶ 2025 ಇಂದು ಮಧ್ಯಾಹ್ನ 12:30ಕ್ಕೆ ಬಿಡುಗಡೆ! ಇಲ್ಲಿದೆ ಡೈರೆಕ್ಟ್ ಲಿಂಕ್ – ಈಗಲೇ ನಿಮ್ಮ ಫಲಿತಾಂಶ ಪರಿಶೀಲಿಸಿ.!!
ಕರ್ನಾಟಕ ಪ್ರೌಢ ಪೂರ್ವವಿದ್ಯಾಭ್ಯಾಸ ಇಲಾಖೆ (Department of Pre-University Education, Karnataka) ಇಂದು ಎಪ್ರಿಲ್ 8, 2025 ರಂದು ಮಧ್ಯಾಹ್ನ 12:30ಕ್ಕೆ 2ನೇ ಪಿಯುಸಿ ಫಲಿತಾಂಶವನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಇದನ್ನು ಲಕ್ಷಾಂತರ ವಿದ್ಯಾರ್ಥಿಗಳು ಬಹು ಸಮಯದಿಂದ ನಿರೀಕ್ಷಿಸುತ್ತಿದ್ದರು. ಇದೀಗ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್‌ಗಳಲ್ಲಿ ತ್ವರಿತವಾಗಿ ಪರಿಶೀಲಿಸಬಹುದು. ಈ ಲೇಖನದಲ್ಲಿ, ಫಲಿತಾಂಶವನ್ನು ಹೇಗೆ ಪರಿಶೀಲಿಸಬೇಕು, ಅಧಿಕೃತ ಲಿಂಕ್‌ಗಳು, ಶೇಕಡಾವಾರು ಲೆಕ್ಕಾಚಾರ, ಪ್ರಮುಖ ಅಂಕಿ-ಅಂಶಗಳು ಮತ್ತು ಮುಂದಿನ ಹಂತಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಇದರ … Read more