ನಮ್ಮ ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಅನೇಕ ಕಂಪನಿಗಳು ವೈವಿಧ್ಯಮಯ ರೀತಿಯ ಎಲೆಕ್ಟ್ರಿಕ್ ಸೈಕಲ್ ಗಳನ್ನ ಮಾರುಕಟ್ಟೆಯಲ್ಲಿ ಪರಿಚಯಿಸುತ್ತಿವೆ ಇದರಲ್ಲಿ ಒಂದಾದ ಟಾಟಾ ಕಂಪನಿ ಕೂಡ ಒಂದಾಗಿದೆ.
ಹೌದು ನಮ್ಮ ಭಾರತದಲ್ಲಿ ವಿಶ್ವಾಸ ಅರ್ಹ ಕಂಪನಿ ಎಂದೇ ಖ್ಯಾತಿ ಪಡೆದಿರುವ ಟಾಟಾ ಮೋಟರ್ಸ್ ಇದೀಗ ಕಡಿಮೆ ಬೆಲೆಗೆ 40 km ಮೈಲೇಜ್ ಕೊಡುವ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆ ಮಾಡಿದೆ.
ನೀವೇನಾದರೂ ಟಾಟಾ ಹೊಸ ಎಲೆಕ್ಟ್ರಿಕ್ ಸೈಕಲ್ ಖರೀದಿ ಮಾಡಲು ಮುಂದಾದರೆ ಇಂದಿನ ಈ ಒಂದು ಲೇಖನವನ್ನ ಕೊನೆಯವರೆಗೂ ಓದಲೇಬೇಕು ಏಕೆಂದರೆ ಇಂದಿನ ಒಂದು ಲೇಖನದಲ್ಲಿ ಟಾಟಾ ಎಲೆಕ್ಟ್ರಿಕ್ ಸೈಕಲ್ ಶಕ್ತಿಯುತ ಕಾರ್ಯಕ್ಷಮತೆ ಮತ್ತು ಆಧುನಿಕ ತಂತ್ರಜ್ಞಾನವನ್ನು ಒಳಗೊಂಡಿದೆ ಹೀಗಾಗಿ ಇದರ ಕುರಿತು ಮಾಹಿತಿಯನ್ನು ತಿಳಿಸಲಾಗಿದೆ.
Tata Electric Cycle ವಿನ್ಯಾಸ:

ಟಾಟಾ ಎಲೆಕ್ಟ್ರಿಕ್ ಸೈಕಲ್ ಸರಳವಾದ ಮತ್ತು ಆಕರ್ಷಕ ವಿನ್ಯಾಸವನ್ನು ಹೊಂದಿದೆ ಈ ಎಲೆಕ್ಟ್ರಿಕ್ ಸೈಕಲ್ ಶಹರ ಹಾಗೂ ಹಳ್ಳಿಗಳಲ್ಲಿ ವಾಸಿಸುತ್ತಿರುವವರಿಗೆ ಈ ಎಲೆಕ್ಟ್ರಿಕ್ ಸೈಕಲ್ ಒಂದು ಒಳ್ಳೆ ಆಯ್ಕೆಯಾಗಿದೆ.
ಎಲೆಕ್ಟ್ರಿಕ್ ಸೈಕಲ್ ಬಾಡಿ ಸ್ಟ್ರಕ್ಚರ್ ಹಗುರ ಮತ್ತು ಬಲಿಷ್ಠವಾಗಿದ್ದು, ಬಳಕೆದಾರರ ಅನುಕೂಲಕ್ಕಾಗಿ ಹೊಸ ವಿನ್ಯಾಸದ ಸ್ಪರ್ಶವನ್ನು ಪಡೆದುಕೊಂಡಿದೆ.
ಒಂದು ಒಳ್ಳೆ ಉತ್ತಮ ಗುಣಮಟ್ಟದ ಬಣ್ಣ ಮತ್ತು ಫಿನಿಶಿಂಗ್ ಇದರ ಸುಂದರತೆಯನ್ನು ಹೆಚ್ಚಿಸುತ್ತದೆ ಇದರಿಂದಾಗಿ ಎಲೆಕ್ಟ್ರಿಕ್ ಸೈಕಲ್ ಅನ್ನು ದೀರ್ಘಕಾಲದವರೆಗೆ ಹೊಸದಾಗಿ ಕಾಣುವಂತೆ ಮಾಡುತ್ತದೆ.
Tata Electric Cycle ಮುಖ್ಯ ವೈಶಿಷ್ಟ್ಯಗಳು:
ಟಾಟಾ ಎಲೆಕ್ಟ್ರಿಕ್ ಸೈಕಲ್ ಹಲವು ಉನ್ನತ ವೈಶಿಷ್ಟ್ಯಗಳೊಂದಿಗೆ ಲಭ್ಯವಿದೆ:
✔ ಎಲ್‌ಇಡಿ ಲೈಟಿಂಗ್ – ರಾತ್ರಿ ಸಮಯದಲ್ಲಿ ಪ್ರಯಾಣವನ್ನು ಸುರಕ್ಷಿತಗೊಳಿಸಲು ಬೆಳಕಿನ ವ್ಯವಸ್ಥೆ.
✔ ಎಡ್ಜಸ್ಟ್ ಮಾಡಬಹುದಾದ ಸೀಟ್ – ಪ್ರಯಾಣದ ಅನುಭವವನ್ನು ಸುಲಭಗೊಳಿಸುವ ವಿನ್ಯಾಸ ಹೊಂದಿದೆ.
✔ ಮುಂದೆ ಮತ್ತು ಹಿಂದೆ ಡಿಸ್ಕ್ ಬ್ರೇಕ್ – ಉತ್ತಮ ನಿಯಂತ್ರಣ ಮತ್ತು ಸುರಕ್ಷಿತವಾಗಿರುತ್ತೆ.
✔ ಟಿಎಫ್‌ಟಿ ಡಿಸ್ಪ್ಲೇ – ಸ್ಪೀಡೋಮೀಟರ್, ಓಡೋಮೀಟರ್, ಬ್ಯಾಟರಿ ಸ್ಟೇಟಸ್ ಮುಂತಾದ ಮಾಹಿತಿಯನ್ನು ಪ್ರದರ್ಶಿಸುವ ಡಿಜಿಟಲ್ ಡಿಸ್ಪ್ಲೇ ಅಳವಡಿಸಲಾಗಿದೆ.
Tata Electric Cycle ಬ್ಯಾಟರಿ ಮತ್ತು ಶ್ರೇಣಿ:
ಟಾಟಾ ಎಲೆಕ್ಟ್ರಿಕ್ ಸೈಕಲ್ 250W ಶಕ್ತಿಯ ಎಲೆಕ್ಟ್ರಿಕ್ ಮೋಟಾರ್‌ನ್ನು ಒಳಗೊಂಡಿದೆ. ಇದರಲ್ಲಿ 36V ಲಿಥಿಯಂ-ಅಯಾನ್ ಬ್ಯಾಟರಿ ಬಳಸಲಾಗಿದೆ, ಇದು 2-3 ಗಂಟೆಗಳ ಒಳಗೆ ಸಂಪೂರ್ಣ ಚಾರ್ಜ್ ಆಗುತ್ತೆ ಇದರಿಂದ ನೀವು 40KM ವರೆಗೆ ಚಲಾಯಿಸಬಹುದು ಅಂದರೆ ಒಂದು ಬಾರಿ ಪೂರ್ಣ ಪ್ರಮಾಣದಲ್ಲಿ ಈ ಎಲೆಕ್ಟ್ರಿಕ್ ಸೈಕಲ್ ಚಾರ್ಜ್ ಮಾಡಿದರೆ 40 ಕಿಲೋಮೀಟರ್ ಮೈಲೇಜ್ ಕೊಡುತ್ತೆ.
Tata Electric Cycle ಬೆಲೆ ಮತ್ತು ಈ EMI ಪ್ಲಾನ್:
5,000/- ಡೌನ್ ಪೇಮೆಂಟ್ ಪ್ಲಾನ್:
1. ಡೌನ್ ಪೇಮೆಂಟ್: ₹5,000/-
2. ಉಳಿತ್ತ ಬಾಕಿ ಮೊತ್ತ: ₹30,000/
3. ಈಎಂಐ ಅವಧಿ: 6-24 ತಿಂಗಳು (ಬ್ಯಾಂಕ್ ಅಥವಾ NBFC ನೀಡುವ ಸೌಲಭ್ಯವನ್ನು ಆಧರಿಸಿ)
4. ಸಾಲದ ಬಡ್ಡಿದರ: 0% ಅಥವಾ 7-12% (ಕಂಪನಿಯ ಯೋಜನೆ ಮತ್ತು ಕ್ರೆಡಿಟ್ ಸ್ಕೋರ್ ಆಧಾರಿತವಾಗಿ)
5. ತಿಂಗಳ EMI: ಸುಮಾರು ₹1,500/- (ಅಂದಾಜು, ಆಯ್ಕೆ ಮಾಡಿದ ಅವಧಿ ಮೇರೆಗೆ )
ಈ ಎಲೆಕ್ಟ್ರಿಕ್ ಸೈಕಲ್ ಟಾಟಾ ಮೋಟಾರ್ಸ್‌ನ ಕಡಿಮೆ ಖರ್ಚಿನ ಶ್ರೇಣಿಯ ಉತ್ಪನ್ನವಾಗಿದ್ದು, ಇದರ ಬೆಲೆ ಸುಮಾರು ₹35,000/- ಆಗಿದೆ. ಉತ್ತಮ ಶ್ರೇಣಿಯ ಫೀಚರ್‌ಗಳು ಮತ್ತು ಶಕ್ತಿಯುತ ಬ್ಯಾಟರಿಯೊಂದಿಗೆ ಮಾರುಕಟ್ಟೆಯಲ್ಲಿ ಇದರ ಬೇಡಿಕೆ ಜಾಸ್ತಿ ಇದೆ.
ಗಮನಿಸಿ ಈ ಮಾಯ ಆಯ್ಕೆಯನ್ನು ಆಧಿಕೃತ ವೆಬ್ಸೈಟ್ ಅಥವಾ ಶೋರೂಮ್ ನಿಂದ ಪಡೆದುಕೊಳ್ಳಬಹುದು ಮಾಹಿತಿಯನ್ನು ಪಡೆದುಕೊಂಡ ನಂತರವೇ ಡೌನ್ ಪೇಮೆಂಟ್ ಮಾಡಿ ಖರೀದಿಸಬಹುದು.
ಕೊನೆ ಮಾತು:
ಟಾಟಾ ಎಲೆಕ್ಟ್ರಿಕ್ ಸೈಕಲ್ ಪರಿಸರಸ್ನೇಹಿಯಾಗಿದ್ದು ಹಾಗೆ ಬಜೆಟ್ ಸ್ನೇಹಿ, ಮತ್ತು ಸುಲಭವಾದ ಸಂಚಾರದ ವ್ಯವಸ್ಥೆಯಾಗಿದೆ. ಕಡಿಮೆ ಇಂಧನ ವೆಚ್ಚದ ವಾಹನ ಹುಡುಕುವವರಿಗೆ ಇದು ಸೂಕ್ತ ಆಯ್ಕೆಯಾಗಬಹುದು. ದೈನಂದಿನ ಪ್ರಯಾಣವನ್ನು ಹೆಚ್ಚು ಆರಾಮದಾಯಕ ಮತ್ತು ಸುರಕ್ಷಿತಗೊಳಿಸಲು ಈ ಸೈಕಲ್ ಉತ್ತಮ ಸಾಧನ ಆಗಿರುತ್ತೆ.