Jio 5G New Recharge Plan : ಜಿಯೋ ಹೊಸ ರಿಚಾರ್ಜ್ ಪ್ಲಾನ್ ! ಕೇವಲ ಒಂದು ಬಾರಿ ರಿಚಾರ್ಜ್ ಮಾಡಿಸಿದರೆ ವರ್ಷಪೂರ್ತಿ ಅನ್ ಲಿಮಿಟೆಡ್ 5G ಡೇಟಾ ಬಳಸಬಹುದು !

ನಮಸ್ಕಾರ ಸ್ನೇಹಿತರೆ ಪ್ರಸ್ತುತ ಈ ಲೇಖನಕ್ಕೆ ನಿಮಗೆಲ್ಲರಿಗೂ ಸ್ವಾಗತ ! ಇವತ್ತಿನ ಈ ಲೇಖನದಲ್ಲಿ ಜಿಯೋ ಕಂಪನಿಯು ಬಿಡುಗಡೆ ಮಾಡಿರುವ 601 ರೂಪಾಯಿಗಳ ಹೊಸ ರಿಚಾರ್ಜ್ ಪ್ಲಾನ್ ನ ಬಗ್ಗೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ನೀಡಲಾಗಿದೆ. Jio 5G New Recharge Plan

ಸ್ನೇಹಿತರೆ ನಿಮಗೆಲ್ಲ ತಿಳಿದಿರುವ ಹಾಗೆ ಕಳೆದ ವರ್ಷ ನಮ್ಮ ದೇಶದಲ್ಲಿರುವ ಟೆಲಿಕಾಂ ಕಂಪನಿಗಳಾದ ಜಿಯೋ , ಏರ್ಟೆಲ್ , VI ಕಂಪನಿಗಳು ತಮ್ಮ ರಿಚಾರ್ಜ್ ಬೆಳೆಗಳನ್ನು  ಏರಿಕೆ ಮಾಡಿದರು. ಇದರಿಂದಾಗಿ ಮಧ್ಯಮ ವರ್ಗದವರಿಗೆ ತುಂಬಾ ತೊಂದರೆ ಉಂಟಾಗಿದೆ.

WhatsApp Group Join Now
Telegram Group Join Now
Jio 5G New Recharge Plan
Jio 5G New Recharge Plan

ಏಕೆಂದರೆ ನಗರ ಹಾಗೂ ಹಳ್ಳಿ ಪ್ರದೇಶಗಳಲ್ಲಿ ಹಲವಾರು ಜನರು ತಿಂಗಳಿಗೊಮ್ಮೆ ತಮ್ಮ ಮೊಬೈಲ್ ಸಿಮ್ ಅನ್ನು ರಿಚಾರ್ಜ್ ಮಾಡಿಸಿಕೊಳ್ಳುತ್ತಾರೆ. ಈ ರಿಚಾರ್ಜ್ ಬೇರೆ ಯನ್ನು ಏರಿಕೆ ಮಾಡಿರುವುದರಿಂದ ಅಂಥವರಿಗೆ ತುಂಬಾ ತೊಂದರೆಯಾಗಿದೆ. 

ಆದರೆ ಇದೀಗ ತಿಂಗಳಿಗೊಮ್ಮೆ ರಿಚಾರ್ಜ್ ಮಾಡುವ ಅಗತ್ಯವಿಲ್ಲ ಏಕೆಂದರೆ ಜಿಯೋ ತನ್ನ ಗ್ರಾಹಕರಿಗೆ ಒಂದು ವರ್ಷದ ಕಡಿಮೆ ಬೆಲೆಯ ಅತ್ಯುತ್ತಮ ರಿಚಾರ್ಜ್ ಪ್ಲಾನನ್ನು ಬಿಡುಗಡೆ ಮಾಡಿದೆ. ಈ ಪ್ಲಾನಿನಾ ಕುರಿತು ಸಂಪೂರ್ಣ ವಿವರವಾಗಿ ಇಂದಿನ ಈ ಲೇಖನದಲ್ಲಿ ಮಾಹಿತಿಯನ್ನು ನೀಡಲಾಗಿದೆ.

ಸ್ನೇಹಿತರೆ ಇದೇ ರೀತಿ ನಾವು ಸರ್ಕಾರಿ ಯೋಜನೆಗಳ ಬಗ್ಗೆ ಮತ್ತು ಸರ್ಕಾರಿ ಹುದ್ದೆಗಳ ಬಗ್ಗೆ ಹಾಗೂ ಖಾಸಗಿ ಕಂಪನಿಗಳಲ್ಲಿ ಖಾಲಿ ಇರುವಂತ ಹುದ್ದೆಗಳ ಬಗ್ಗೆ ನಮ್ಮ karnatakabindu.com ಜಾಲತಾಣದಲ್ಲಿ  ಲೇಖನದ ಮೂಲಕ ಮಾಹಿತಿಯನ್ನು ಒದಗಿಸುತ್ತೇವೆ. ನಮ್ಮ ಲೇಖನವನ್ನು ನೀವು ಎಲ್ಲರಿಗಿಂತ ಮುಂಚಿತವಾಗಿ ಓದಲು ಬಯಸಿದರೆ ತಪ್ಪದೆ ನಮ್ಮ ವಾಟ್ಸಾಪ್ ಗ್ರೂಪ್ ಅನ್ನು ಜಾಯಿನ್ ಆಗಿ…

ಕೇವಲ ₹601/- ರೂಪಾಯಿ ಜಿಯೋ ಅಪ್ಗ್ರೇಡ್ ರಿಚಾರ್ಜ್ ಪ್ಲಾನ್ :

ಹೌದು ಸ್ನೇಹಿತರೆ ! ಜಿಯೋ ಕಂಪನಿಯೂ ಹೊಸ ವರ್ಷಕ್ಕೆ ತನ್ನ ಗ್ರಾಹಕರಿಗೆ ಈಗಾಗಲೇ ಹಲವಾರು ಹೊಸ ಹೊಸ ಅತ್ಯುತ್ತಮ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಗಳನ್ನು ಬಿಡುಗಡೆ ಮಾಡಿದೆ. ಜಿಯೋ ಕಂಪನಿಯು ಹೊಸ ವರ್ಷದ ಪ್ರಯುಕ್ತ ಬಿಡುಗಡೆ ಮಾಡಿರುವಂತಹ. ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಗಳನ್ನು ಈಗಾಗಲೇ ಹಲವಾರು ಜಿಯೋ ಗ್ರಾಹಕರು  ಅದರ ಲಾಭವನ್ನು ಪಡೆದುಕೊಂಡಿದ್ದಾರೆ. 

ಅದೇ ರೀತಿ ಇದೀಗ ಜಿಯೋ ಕಂಪನಿಯು ತನ್ನ ಗ್ರಾಹಕರಿಗೆ ಒಂದು ಹೊಸ ಅತ್ಯುತ್ತಮ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನನ್ನು ಬಿಡುಗಡೆ ಮಾಡಿದೆ. ಇದರ ಬೆಲೆ ಕೇವಲ 601 ರೂಪಾಯಿಗಳು ಈ ಪ್ಲಾನ್ ಅನ್ನು ಒಂದು ಬಾರಿ ರಿಚಾರ್ಜ್ ಮಾಡಿಸಿದರೆ ಸಾಕು ಒಂದು ವರ್ಷದವರೆಗೆ ಅಂದರೆ 12 ತಿಂಗಳ ಕಾಲ ಉಚಿತ 5G ಅನ್ಲಿಮಿಟೆಡ್ ಡೇಟಾವನ್ನು ಅನುಭವಿಸಬಹುದು. 

ಆದರೆ ಜೀವ ಕಂಪನಿಯು ಬಿಡುಗಡೆ ಮಾಡಿರುವಂತಹ ಕಡಿಮೆ ಬೆಲೆಯ ಈ ಅತ್ಯುತ್ತಮ ರಿಚಾರ್ಜ್ ಕೇವಲ 5G ಬಳಕೆದಾರರಿಗೆ ಮಾತ್ರ ಸೀಮಿತವಾಗಿದೆ. ಅಂದರೆ ಈ ಪ್ಲಾನ್ ಅನ್ನು ಕೇವಲ 5G ಸಿಮ್ ಬಳಕೆದಾರರು ಮಾತ್ರ ರಿಚಾರ್ಜ್ ಮಾಡಿಸಿ ಈ ಪ್ಲಾನಿನಾ ಲಾಭವನ್ನು ಪಡೆದುಕೊಳ್ಳಬಹುದು.

ಈ ಪ್ಲಾನ್ 4G ಗ್ರಾಹಕರಿಗೆ ಅನುಭವಿಸಲು ಸಾಧ್ಯವಿಲ್ಲ ಏಕೆಂದರೆ ಈ ಪ್ಲಾನ್ ಕೇವಲ ಅಪ್ಗ್ರೇಡ್ ಡೇಟಾಗಾಗಿ ಮಾತ್ರ ಬಳಸಲಾಗುತ್ತದೆ. 

ಕರ್ನಾಟಕ ಬಿಂದು ಜಾಲತಾಣದ ಮೂಲಕ ನೀವು ಇಲ್ಲಿಯವರೆಗೆ ಈ ಒಂದು ಲೇಖನ ಓದಿದ್ದರೆ ನೋಡಿ ನಿಮಗಿನ್ನೂ ನೆನಪಾಗುತ್ತಿದ್ದರೆ ನೆನಪು ಮಾಡಿಸುತ್ತೇನೆ ಕರ್ನಾಟಕ ಬಿಂದು ಜಾಲತಾಣದಲ್ಲಿ ನಾವು ಪ್ರತಿದಿನ ಇದೇ ತರನಾಗಿ ಮಾಹಿತಿಗಳನ್ನ ಒದಗಿಸುತ್ತೇವೆ.

 ನಿಮಗೂ ಸಹ ಪ್ರತಿದಿನ ಇದೇ ತರನಾಗಿ ಮಾಹಿತಿಗಳು ಬೇಕಾಗಿದ್ದರೆ ಅದರಲ್ಲಿಯೂ ಹೆಚ್ಚಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಯೋಜನೆಗಳ ಅಧಿಕೃತ ಮಾಹಿತಿ ಎಲ್ಲರಿಗಿಂತ ಮುಂಚಿತವಾಗಿ ನಿಮಗೆ ಬೇಕಾಗಿದ್ದರೆ ಕರ್ನಾಟಕ ಬಿಂದು ಅಧಿಕೃತ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಂ ಚಾನೆಲ್ ಆಗಿ ಏಕೆಂದರೆ ನಾವು ನೀಡುವಂತಹ ಅಧಿಕೃತ ಮಾಹಿತಿ ಎಲ್ಲರಿಗಿಂತ ಮುಂಚಿತವಾಗಿ ಪಡೆದುಕೊಳ್ಳಬಹುದು

WhatsApp Group Join Now
Telegram Group Join Now

Leave a Comment

WhatsApp Logo Join WhatsApp Group!