Jio 5G Recharge Plan : ಅತ್ಯಂತ ಕಡಿಮೆ ಬೆಲೆಯ ಜಿಯೋ 5G ರಿಚಾರ್ಜ್ ಪ್ಲಾನ್ ! 98 ದಿನಗಳವರೆಗೆ ಅನ್ಲಿಮಿಟೆಡ್ ಡೇಟಾ ! 170 ರೂ. ಉಳಿಯುತ್ತೆ !

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಲೇಖನಕ್ಕೆ ನಿಮಗೆಲ್ಲರಿಗೂ ಸ್ವಾಗತ ! ಇವತ್ತಿನ ಈ ಲೇಖನದಲ್ಲಿ ಜಿಯೋ ಕಂಪನಿಯು 5G ಬಳಕೆದಾರರಿಗೆ ಬಿಡುಗಡೆ ಮಾಡಿರುವ ಅತ್ಯಂತ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ನ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ನೀಡಲಾಗಿದೆ. Jio 5G Recharge Plan

ಸ್ನೇಹಿತರೆ ನಿಮಗೆಲ್ಲ ತಿಳಿದಿರುವ ಹಾಗೆ ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದ ಎಲ್ಲಾ ಟೆಲಿಕಾಂ ಕಂಪನಿಗಳು 4G ಇಂದ 5G ನೆಟ್ವರ್ಕ್ ಹಾಗೂ ಇಂಟರ್ನೆಟ್ ಗೆ ಅಪ್ಡೇಟ್ ಆಗಿದ್ದಾವೆ. ಇದೀಗ ನಮ್ಮ ದೇಶದಲ್ಲಿ ಹಲವಾರು ಜನರು 5G ಸ್ಮಾರ್ಟ್ ಫೋನ್ ಗಳನ್ನು ಹೆಚ್ಚಾಗಿ ಕರದಿಸುತ್ತಿದ್ದಾರೆ. 

WhatsApp Group Join Now
Telegram Group Join Now

5G ಬಳಕೆದಾರಣೆಗಾಗಿ ನಮ್ಮ ದೇಶದ ಟೆಲಿಕಾಂ ಕಂಪನಿಗಳು ಹಲವಾರು ರೀತಿಯ ಕಡಿಮೆ ಬೆಲೆಯ ಪ್ಲಾನ್ ಗಳನ್ನು ಬಿಡುಗಡೆ ಮಾಡುವೆ. ಆದರೆ ಅದರಲ್ಲೂ ಸಹ ಜಿಯೋ ಕಂಪನಿಯೂ ತನ್ನ 5G ಬಳಕೆದಾರರಿಗಾಗಿ ಅತ್ಯಂತ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಒಂದನ್ನು ಬಿಡುಗಡೆ ಮಾಡಿದೆ.

Jio 5G Recharge Plan
Jio 5G Recharge Plan

ಜಿಯೋ ಕಂಪನಿಯು 5G ಗ್ರಾಹಕರಿಗಾಗಿ ಬಿಡುಗಡೆ ಮಾಡಿರುವ ಅತ್ಯಂತ ಕಡಿಮೆ ಬೆಲೆಯ ಹೊಸ ರಿಚಾರ್ಜ್ ಪ್ಲಾನ್ ನ ಬಗ್ಗೆ ಈ ಒಂದು ಲೇಖನದಲ್ಲಿ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ನೀಡಲಾಗಿದೆ. ಆದ್ದರಿಂದ ಈ ಲೇಖನವನ್ನು ತಪ್ಪದೆ ಕೊನೆಯವರೆಗೂ ಓದಿಕೊಳ್ಳಿ…

ಸ್ನೇಹಿತರೆ ಇದೇ ರೀತಿ ನಾವು ದಿನನಿತ್ಯ ಸರ್ಕಾರಿ ಯೋಜನೆಗಳ ಬಗ್ಗೆ ಹಾಗೂ ಸರಕಾರಿ ಹುದ್ದೆಗಳ ಬಗ್ಗೆ ಮತ್ತು ಖಾಸಗಿ ಕಂಪನಿಗಳಲ್ಲಿ ಖಾಲಿ ಇರುವಂತಹ ವಿವಿಧ ಹುದ್ದೆಗಳ ಬಗ್ಗೆ ನಮ್ಮ karnatakabindu.in ಜಲತನದಲ್ಲಿ ಲೇಖನದ ಮೂಲಕ ಮಾಹಿತಿಯನ್ನು ನೀಡುತ್ತೇವೆ. ನಮ್ಮ ಲೇಖನವನ್ನು ಎಲ್ಲರಿಗಿಂತ ಮುಂಚಿತವಾಗಿ ಓದಲು ನೀವು ಬಯಸಿದರೆ ತಪ್ಪದೆ ನಮ್ಮ ವಾಟ್ಸಾಪ್ ಗ್ರೂಪ್ ಅನ್ನು ಜಾಯಿನ್ ಆಗಿ…

Jio 5G Best Recharge Plan :

ಹೌದು ಸ್ನೇಹಿತರೆ, ಹೊಸ ವರ್ಷದ ಆರಂಭದಲ್ಲಿ ಜಿಯೋ ಕಂಪನಿಯು ತನ್ನ 4G ಮತ್ತು 5G ಹಲವಾರು ರೀತಿಯ ಆಫರ್ಗಳ ರಿಚಾರ್ಜ್ ಪ್ಲಾನನ್ನು ಬಿಡುಗಡೆ ಮಾಡಿತ್ತು. ಇದೀಗ ಜೀವ ಕಂಪನಿಯು 5G ಬಳಕೆದಾರರಿಗೆ ಕೇವಲ 999/- ರೂಪಾಯಿಗಳ ರಿಚಾರ್ಜ್ ಪ್ಲಾನನ್ನು ಬಿಡುಗಡೆ ಮಾಡಿದೆ. 

ಈ 999/- ರೂಪಾಯಿಗಳ ರಿಚಾರ್ಜ್ ಪ್ಲಾನನ್ನು ರಿಚಾರ್ಜ್ ಮಾಡಿಸಿದ್ದೆ ಆದಲ್ಲಿ 98 ದಿನಗಳವರೆಗೆ ವ್ಯಾಲಿಡಿಟಿ ಇರುತ್ತದೆ. ಈ ರಿಚಾರ್ಜ್ ಪ್ಲಾನ್ ನ ಕುರಿತು ಸಂಪೂರ್ಣ ವಿವರವಾಗಿ ಈ ಕೆಳಗೆ ಮಾಹಿತಿಯನ್ನು ನೀಡಲಾಗಿದೆ.

ಜಿಯೋ 999/- ರಿಚಾರ್ಜ್ ಪ್ಲಾನ್ :

ಹೌದು ಸ್ನೇಹಿತರೆ ಜಿಯೋ ಕಂಪನಿಯೂ ಬಿಡುಗಡೆ ಮಾಡಿರುವ ಈ 999/- ರೂಪಾಯಿಗಳ ರಿಚಾರ್ಜ್ ಪ್ಲಾನನ್ನು ಒಂದು ವೇಳೆ ನೀವೇನಾದರೂ ರಿಚಾರ್ಜ್ ಮಾಡಿಸಿದರೆ ನಿಮಗೆ ಪ್ರತಿದಿನ 98 ದಿನಗಳವರೆಗೆ ಅನ್ಲಿಮಿಟೆಡ್ ಕಾಲಿಂಗ್ ಸಿಗುತ್ತದೆ , ಮತ್ತು ಪ್ರತಿ ದಿನ 2GB ಡೇಟಾ ಹಾಗೂ ಅನ್ ಲಿಮಿಟೆಡ್ 5G ಪ್ರತಿ ದಿನ ಡೇಟಾ 98 ದಿನಗಳವರೆಗೆ ಸಿಗುತ್ತದೆ ಹಾಗೂ 100 SMS ಉಚಿತವಾಗಿ ಸಿಗುತ್ತದೆ. 

ಈ 999/- ರೂಪಾಯಿಗಳ ರಿಚಾರ್ಜ್ ಪ್ಲಾನನ್ನು ರಿಚಾರ್ಜ್ ಮಾಡಿಸಿದರೆ ಯಾವ ಯಾವ ಸಬ್ಸ್ಕ್ರಿಪ್ಷನ್ ಉಚಿತವಾಗಿ ಸಿಗುತ್ತದೆ ಎಂದು ನೋಡುವುದಾದರೆ. ಜಿಯೋ ಸಿನಿಮಾ ಸಬ್ಸ್ಕ್ರಿಪ್ಷನ್ , ಜಿಯೋ ಟಿವಿ ಸಬ್ಸ್ಕ್ರಿಪ್ಷನ್ , ಜಿಯೋ ಕ್ಲವ್ಡ್ ಸಬ್ಸ್ಕ್ರಿಪ್ಷನ್ , ಜೀವ ಸೆಕ್ಯೂರಿಟಿ ಸಬ್ಸ್ಕ್ರಿಪ್ಷನ್ , ಅಮೆಜಾನ್ ಸಬ್ಸ್ಕ್ರಿಪ್ಷನ್ ಉಚಿತವಾಗಿ ಸಿಗುತ್ತದೆ. 

ಮತ್ತು ಅಷ್ಟೇ ಅಲ್ಲದೆ ನೀವು ಈ ಒಂದು ರಿಚಾರ್ಜ್ ಪ್ಲಾನನ್ನು ರಿಚಾರ್ಜ್ ಮಾಡಿಸುವುದರ ಮೂಲಕ 170 ರೂಪಾಯಿಗಳ ಉಳಿತಾಯವನ್ನು ಸಹ ಮಾಡಬಹುದು.

ಈ 999/- ರೂಪಾಯಿಗಳ ರಿಚಾರ್ಜ್ ಪ್ಲಾನನ್ನು ಜಿಯೋ 4G ಮತ್ತು 5G ಗ್ರಾಹಕರು ರಿಚಾರ್ಜ್ ಮಾಡಿಸಿ ಈ ಪ್ಲಾನಿನ ಅನುಭವವನ್ನು ಪಡೆದುಕೊಳ್ಳಬಹುದು.

ನೀವೇನಾದರೂ ಜಿಯೋ ಕಂಪೆನಿಯ ಸಿಮ್ ಕಾರ್ಡ್ ಅನ್ನು ಬಳಸುತ್ತಿದ್ದರೆ ನೀವು ಕೂಡ ಜಿಯೋ ಕಂಪನಿಯ ಅತ್ಯಂತ ಕಡಿಮೆ ಬೆಲೆಯ ಈ ರಿಚಾರ್ಜ್ ಪ್ಲಾನನ್ನು ರಿಚಾರ್ಜ್ ಮಾಡಿಸಿ 98 ದಿನಗಳವರೆಗೆ ಅನ್ಲಿಮಿಟೆಡ್ ಡೇಟಾ ಮತ್ತು 170ಗಳನ್ನು ಉಳಿಸಬಹುದು. ಜಿಯೋ ಕಂಪನಿಯ ಈ 999 ರೂಪಾಯಿಗಳ ರಿಚಾರ್ಜ್ ಪ್ಲಾನನ್ನು ಜಿಯೋ 4G ಮತ್ತು 5G ಗ್ರಾಹಕರು ರಿಚಾರ್ಜ್ ಮಾಡಿಸಿ ಆನಂದಿಸಬಹುದು.

WhatsApp Group Join Now
Telegram Group Join Now

Leave a Comment

WhatsApp Logo Join WhatsApp Group!