ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದ ಮೂಲಕ ನಾವು jio Best 5g recharge plans ಕುರಿತು ಮಾಹಿತಿ ತಿಳಿದುಕೊಂಡು ಬರೋಣ ಬನ್ನಿ.
ನಿಮಗೆಲ್ಲ ತಿಳಿದಿರುವ ಹಾಗೆ jio 5G ತನ್ನ ಗ್ರಾಹಕರಿಗಾಗಿಯ ಹೈ ಸ್ಪೀಡ್ ಇಂಟರ್ನೆಟ್ ಜೊತೆಗೆ ಅತ್ಯುತ್ತಮ ಡೇಟಾ ಹಾಗೂ ಕಾಲಿಂಗ್ ಸೇವೆಗಳನ್ನ ಒದಗಿಸುತ್ತೆ ಆಕರ್ಷಕ ರಿಚಾರ್ಜ್ ಪ್ಲಾನ್ ಗಳನ್ನು ಕೂಡ ನೀಡಿದೆ.
ನಾವು ತಿಳಿಸುವಂತ ರಿಚಾರ್ಜ್ ಪ್ಲಾನ್ ಗಳನ್ನು ನೀವು ಮಾಡಿಸಿದ್ದೆ ಆದಲ್ಲಿ ನಿಮಗೆ ಹಣ ಉಳಿತಾಯವಾಗಲಿದೆ ಇದರ ಕುರಿತು ಈ ಕೆಳಗಡೆ ಇಳಿಸಲಾಗಿದೆ ನೀವು ಕೂಡ ನಾವು ತಿಳಿಸುವ ರಿಚಾರ್ಜ್ ಮಾಡಿಸಿದರೆ ಹಣ ಉಳಿಸಬಹುದು ಆಫರ್ ಕೊಡ ಸಿಗುತ್ತೆ.
₹198 ರಿಚಾರ್ಜ್ ಪ್ಲಾನ್:

- Validity – 14 ದಿನ
- Data – ಪ್ರತಿದಿನ 2GB, ಒಟ್ಟಾರೆ 28GB
- Calls & SMS – ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಮತ್ತು 100 SMS ಪ್ರತಿದಿನ
- Additional Benefits – Jio Cinema, Jio TV, Jio Cloud ಉಚಿತವಾಗಿ ಲಭ್ಯ ಅಂದರೆ ಇದರ ಸಬ್ಸ್ಕ್ರಿಪ್ಷನ್ ಉಚಿತವಾಗಿ ಸಿಗುತ್ತೆ.
₹349 ರಿಚಾರ್ಜ್ ಪ್ಲಾನ್:
- Validity – 28 ದಿನ
- Data – ಪ್ರತಿದಿನ 2GB, ಒಟ್ಟಾರೆ 56GB
- Calls & SMS – ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಮತ್ತು 100 SMS ಪ್ರತಿದಿನ
- Additional Benefits – Jio Cinema, Jio TV, Jio Cloud ಉಚಿತ ಸಬ್ಸ್ಕ್ರಿಪ್ಷನ್ ಸಿಗುತ್ತೆ.
₹399 ರಿಚಾರ್ಜ್ ಪ್ಲಾನ್
- Validity – 28 ದಿನ
- Data – ಪ್ರತಿದಿನ 2.5GB, ಒಟ್ಟಾರೆ 70GB
- Calls & SMS – ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಮತ್ತು 100 SMS ಪ್ರತಿದಿನ
- Additional Benefits – Jio Cinema, Jio TV, Jio Cloud ಇವೆಲ್ಲವೂ ಉಚಿತವ ಸಬ್ಸ್ಕ್ರಿಪ್ಷನ್ ಸಿಗುತ್ತೆ.
₹448 ರಿಚಾರ್ಜ್ ಪ್ಲಾನ್
- Validity – 28 ದಿನ
- Data – ಪ್ರತಿದಿನ 2GB, ಒಟ್ಟಾರೆ 56GB
- Calls & SMS – ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಮತ್ತು 100 SMS ಪ್ರತಿದಿನ
- Premium OTT Subscription – SonyLIV, ZEE5, Lionsgate Play, Discovery+, Sun NXT, Planet Marathi, Chaupal, FanCode, Hoichoi ಮತ್ತು ಇನ್ನಿತರ ಉಚಿತ ಸಬ್ಸ್ಕ್ರಿಪ್ಷನ್ ದೊರೆಯುತ್ತೆ ಗಮನವಿರಲಿ ಪ್ಲಾನ್ ಇರುವವರೆಗೆ.
₹629 ರಿಚಾರ್ಜ್ ಪ್ಲಾನ್
- Validity – 56 ದಿನ
- Data – ಪ್ರತಿದಿನ 2GB, ಒಟ್ಟಾರೆ 112GB
- Calls & SMS – ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಮತ್ತು 100 SMS ಪ್ರತಿದಿನ
- Additional Benefits – Jio Cinema, Jio TV, Jio Cloud ಉಚಿತ ಸಬ್ಸ್ಕ್ರಿಪ್ಷನ್ ದೊರೆಯುತ್ತೆ.
₹899 ರಿಚಾರ್ಜ್ ಪ್ಲಾನ್
- Validity – 90 ದಿನ
- Data – ಪ್ರತಿದಿನ 2GB + ಹೆಚ್ಚುವರಿ 20GB (ಒಟ್ಟಾರೆ 200GB)
- Calls & SMS – ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಮತ್ತು 100 SMS ಪ್ರತಿದಿನ
- Additional Benefits – Jio Cinema, Jio TV, Jio Cloud ಉಚಿತ ಸಬ್ಸ್ಕ್ರಿಪ್ಷನ್ ದೊರೆಯುತ್ತೆ.
ಹಣ ಹೇಗೆ ಉಳಿಯುತ್ತೆ ಅಥವಾ ಆಫರ್ ಹೇಗೆ ಸಿಗುತ್ತೆ..?
ನೀವೇನಾದರೂ ನಿಮ್ಮ ಹಣವನ್ನು ಉಳಿತಾಯ ಮಾಡಬೇಕಾದರೆ, ₹349 ಪ್ಲಾನ್ ಅನ್ನು 3 ಬಾರಿ ರಿಚಾರ್ಜ್ ಮಾಡುವುದು ಬದಲಿಗೆ ₹899 ಪ್ಲಾನ್ ಮಾಡುವುದು ಉತ್ತಮ ಆಗಿರುತ್ತೆ ಏಕೆಂದರೆ ಈ ಕೆಳಗಡೆ ಇದೆ ನೋಡಿ ಮಾಹಿತಿ:
₹349 × 3 = ₹1,047 (90 ದಿನ) ಆದರೆ ನೀವು 899 ರಿಚಾರ್ಜ್ ಮಾಡಿದರೆ 148 ರೂಪಾಯಿ ಉಳಿಯುತ್ತೆ. 90 ದಿನಗಳಿಗೆ.
ಜಿಯೋ 5G ರಿಚಾರ್ಜ್ ಪ್ಲಾನ್‌ಗಳು ಯಾಕೆ ಬೆಸ್ಟ್?
- ಅತ್ಯುತ್ತಮ 5G ಇಂಟರ್ನೆಟ್ ಮತ್ತು ಹೈ ಸ್ಪೀಡ್
- ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಮತ್ತು SMS
- OTT ಪ್ಲಾಟ್‌ಫಾರ್ಮ್‌ಗಳ ಉಚಿತ ಸಬ್ಸ್ಕ್ರಿಪ್ಷನ್ ದೊರೆಯುತ್ತೆ ಪ್ಲಾನ್ ಇರುವವರೆಗೂ.
- ಹಣ ಉಳಿತಾಯವಾಗುತ್ತೆ ಈ ಮೇಲ್ಗಡೆ ತಿಳಿಸಿರುವ ಹಾಗೆ.
ಜಿಯೋ ಗ್ರಾಹಕರಿಗೆ ಹೇಗೆ ಪ್ರಯೋಜನಕಾರಿಯಾಗುತ್ತದೆ?
ನೀವು ಜಿಯೋ 5G ಬಳಕೆದಾರರಾಗಿದ್ದರೆ ನಿಮ್ಮ ಇಂಟರ್ನೆಟ್ ಸ್ಪೀಡ್ ಮತ್ತು ಡೇಟಾ ಬಳಕೆ ಅವಶ್ಯಕತೆಗಳನ್ನು ಅನ್ವಯಿಸಿಕೊಂಡು ಸರಿಯಾದ ಪ್ಲಾನ್ ಆಯ್ಕೆ ಮಾಡಿಕೊಳ್ಳಬಹುದು ಇಷ್ಟೇ ಅಲ್ಲದೆ ನಿಮಗಾಗಿ ಈ ಮೇಲ್ಗಡೆ ಪ್ಲಾನ್ ಗಳ ವಿವರಣೆಯನ್ನು ಒದಗಿಸಲಾಗಿದೆ ನೀವು ಗಮನಿಸಿ ಅಥವಾ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬಹುದು ಅಥವಾ ಮೈ ಜಿಯೋ ಆಪ್ ಮೂಲಕ ಪ್ಲಾನ್ ವೀಕ್ಷಣೆ ಮಾಡಬಹುದು.
ಜಿಯೋ ರಿಚಾರ್ಜ್ ಮಾಡಿಸುವ ಮೊದಲು ನಿಮ್ಮ ಬಳಕೆಯ ಅವಶ್ಯಕತೆ ಮತ್ತು ಹಣ ಉಳಿತಾಯದ ಆಯ್ಕೆಯನ್ನು ಮಾಡಿಕೊಳ್ಳಬಹುದು.
ಬರುವಂತ ಜಿಯೋ 5G ಟಾಪ್-ಅಪ್ ಆಫರ್‌ಗಳು, ನೂತನ ಪ್ಲಾನ್ಗಳು, ಮತ್ತು ಅತ್ಯುತ್ತಮ ಡೀಲ್ಸ್ ಕುರಿತು ನಿಮಗೆ ಅಪ್ಡೇಟ್ ನೀಡಲು ನಾವು ಸದಾ ಸಿದ್ದರಾಗಿದ್ದೇವೆ ಹೀಗಾಗಿ ನೀವು ನಮ್ಮ ವಾಟ್ಸಪ್ ಹಾಗೂ ಟೆಲಿಗ್ರಾಮ್ ಚಾನೆಲ್ ಜಾಯಿನ್ ಆಗಬಹುದು.