ನಮಸ್ಕಾರ ಸ್ನೇಹಿತರೇ ಪ್ರಸ್ತುತ ಈ ಲೇಖನಕ್ಕೆ ನಿಮಗೆಲ್ಲರಿಗೂ ಸ್ವಾಗತ !ಇವತ್ತಿನ ಈ ಲೇಖನದಲ್ಲಿ ಜಿಯೋ ಕಂಪನಿಯು ಬಿಡುಗಡೆ ಮಾಡಿರುವ ಹೊಸ ಅತ್ಯಂತ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನಿನ ಬಗ್ಗೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ನೀಡಲಾಗಿದೆ. Jio New Recharge Plan
ಸ್ನೇಹಿತರೆ ನಿಮಗೆಲ್ಲ ತಿಳಿದಿರುವ ಹಾಗೆ ಜಿಯೋ ಕಂಪನಿಯ ಸಿಮ್ ಗಳು ಬಂದಾಗಿನಿಂದ ನಮ್ಮ ದೇಶದಲ್ಲಿ ಇತರೆ ಟೆಲಿಕಾಂ ಕಂಪನಿಗಳಿಗೆ ಒಂದು ಬಲಿಷ್ಠ ಪೈಪೋಟಿ ನೀಡಿದಂತಾಗಿದೆ. ಈ ಜಿಯೋ ಸಿಮ್ ಅನ್ನು ನಮ್ಮ ದೇಶದಲ್ಲಿ ಈಗಾಗಲೇ ಹಲವಾರು ಜನರು ಉಪಯೋಗಿಸುತ್ತಿದ್ದಾರೆ.

ಆದರೆ ಇದೀಗ ಜಿಯೋ ಬಳಕೆದಾರರಿಗೆ ಒಂದು ಭರ್ಜರಿ ಗುಡ್ ನ್ಯೂಸ್ ನೀಡಿದೆ. ಅದೇನೆಂದರೆ ಅತ್ಯಂತ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಒಂದನ್ನು ಜಿಯೋ ಕಂಪನಿಯು ತನ್ನ ಗ್ರಾಹಕರಿಗಾಗಿ ಬಿಡುಗಡೆ ಮಾಡಿದೆ. ಇದರ ಬಗ್ಗೆ ಸಂಪೂರ್ಣ ವಿವರವಾಗಿ ಇಂದಿನ ಈ ಲೇಖನದಲ್ಲಿ ಮಾಹಿತಿಯನ್ನು ನೀಡಲಾಗಿದೆ.
ಸ್ನೇಹಿತರೆ ಇದೇ ರೀತಿ ನಾವು ದಿನನಿತ್ಯ ಸರ್ಕಾರಿ ಯೋಜನೆಗಳ ಬಗ್ಗೆ ಹಾಗೂ ಸರಕಾರಿ ಹುದ್ದೆಗಳ ಬಗ್ಗೆ ಮತ್ತು ಖಾಸಗಿ ಕಂಪನಿಗಳಲ್ಲಿ ಖಾಲಿ ಇರುವಂತಹ ವಿವಿಧ ಹುದ್ದೆಗಳ ಬಗ್ಗೆ ನಮ್ಮ karnatakabindu.in ಜಲತನದಲ್ಲಿ ಲೇಖನದ ಮೂಲಕ ಮಾಹಿತಿಯನ್ನು ನೀಡುತ್ತೇವೆ. ನಮ್ಮ ಲೇಖನವನ್ನು ಎಲ್ಲರಿಗಿಂತ ಮುಂಚಿತವಾಗಿ ಓದಲು ನೀವು ಬಯಸಿದರೆ ತಪ್ಪದೆ ನಮ್ಮ ವಾಟ್ಸಾಪ್ ಗ್ರೂಪ್ ಅನ್ನು ಜಾಯಿನ್ ಆಗಿ…
ಜಿಯೋ ಅತ್ಯಂತ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಬಿಡುಗಡೆ :
ಹೌದು ಸ್ನೇಹಿತರೆ ದೇಶದ ಎಲ್ಲಾ ಟೆಲಿಕಾಂ ಕಂಪನಿಗಳು ರಿಚಾರ್ಜ್ ಬೆಲೆಯನ್ನು ಹೆಚ್ಚುತ್ತಿರುವಂತಹ ಸಂದರ್ಭದಲ್ಲಿ ಜಿಯೋ ಕಂಬನಿಯು ತನ್ನ 4G ಮತ್ತು 5G ಬಳಕೆದಾರರಿಗಾಗಿ ಅತ್ಯಂತ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಒಂದನ್ನು ಬಿಡುಗಡೆ ಮಾಡಿದೆ.
ಹೌದು ಸ್ನೇಹಿತರೆ ಜಿಯೋ ಕಂಪನಿಯೂ ಇದೀಗ ಕೇವಲ 719/- ರೂಪಾಯಿಗಳ ರಿಚಾರ್ಜ್ ಪ್ಲಾನನ್ನು ಬಿಡುಗಡೆ ಮಾಡಿದೆ. ಈ 719/- ರೂಪಾಯಿ ರಿಚಾರ್ಜ್ ಪ್ಲಾನನ್ನು ನೀವು ರಿಚಾರ್ಜ್ ಮಾಡಿಸಿದರೆ ಪ್ರತಿದಿನ ಅನ್ಲಿಮಿಟೆಡ್ ಕಾಲ್ಸ್ , ಪ್ರತಿ ದಿನ 2GB ಉಚಿತ ಡೇಟಾ , ಮತ್ತು ಪ್ರತಿದಿನ ಉಚಿತ 100 SMS ಗಳು ಸಹ ಸಿಗುತ್ತವೆ. ಇದರ ವ್ಯಾಲಿಡಿಟಿ 70 ದಿನಗಳವರೆಗೆ ಇರುತ್ತದೆ.
ಅಷ್ಟೇ ಅಲ್ಲದೆ ಈ ಒಂದು ರಿಚಾರ್ಜ್ ಪ್ಲಾನನ್ನು 5G ಬಳಕೆದಾರರು ಸಹ ರಿಚಾರ್ಜ್ ಮಾಡಿಸಿಕೊಂಡು. ಪ್ರತಿ ದಿನ ಅನ್ಲಿಮಿಟೆಡ್ ಡೇಟಾವನ್ನು 70 ದಿನಗಳವರೆಗೆ ಆನಂದಿಸಬಹುದು.
153 ರೂಪಾಯಿ ಉಳಿತಾಯ ಮಾಡಿ.
ನೀವೇನಾದರೂ ಜಿಯೋ ಕಂಪನಿಯೂ ಬಿಡುಗಡೆ ಮಾಡಿರುವ ಕಡಿಮೆ ಬೆಲೆಯ 719/- ರೂಪಾಯಿಗಳ ರಿಚಾರ್ಜ್ ಪ್ಲಾನನ್ನು ರಿಚಾರ್ಜ್ ಮಾಡಿಸಿದ್ದೆ ಆದಲ್ಲಿ ನಿಮಗೆ ಪ್ರತಿ ತಿಂಗಳು 287/- ರೂಪಾಯಿಗಳು ತಗಲುತ್ತದೆ. ಅಂದರೆ ಈ 719/- ರೂಪಾಯಿಗಳ ರೀಚಾರ್ಜ್ ಪ್ಲಾನ್ ಅನ್ನು ರಿಚಾರ್ಜ್ ಮಾಡಿಸಿದರೆ ನಿಮಗೆ 153 ರೂಪಾಯಿಗಳು ಉಳಿತಾಯ ಆಗುತ್ತದೆ.
ಆದ್ದರಿಂದ ನೀವೇನಾದರೂ ಜಿಯೋ ಸಿಮ್ ಬಳಕೆದಾರರಗಿದ್ದಾರೆ ಜಿಯೋ ಕಂಪನಿಯು ಬಿಡುಗಡೆ ಮಾಡಿರುವ ಈ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಅನ್ನು ರಿಚಾರ್ಜ್ ಮಾಡಿಕೊಂಡು 70 ದಿನಗಳ ಕಾಲ ಅನ್ಲಿಮಿಟೆಡ್ ಡೇಟಾ ವನ್ನು ಆನಂದಿಸಿ. ಮತ್ತು ಈ ಪ್ಲಾನ್ ಅನ್ನು ರಿಚಾರ್ಜ್ ಮಾಡಿಸುವುದರಿಂದ 153 ರೂಪಾಯಿಗಳನ್ನು ಉಳಿತಾಯ ಮಾಡಿಕೊಳ್ಳಿ.
ಜಿಯೋ ಕಂಪನಿಯೂ ಬಿಡುಗಡೆ ಮಾಡಿರುವ ಈ ಅತ್ಯಂತ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನನ್ನು ನೀವು ಜಿಯೋ ಬಳಕೆದಾರರಾಗಿದ್ದರೆ ರಿಚಾರ್ಜ್ ಮಾಡಿಸುವುದರ ಮೂಲಕ 75 ದಿನಗಳವರೆಗೆ ಅನ್ಲಿಮಿಟೆಡ್ ಡೇಟಾವನ್ನು ಆನಂದಿಸಬಹುದು. ಅಷ್ಟೇ ಅಲ್ಲವೇ ಜಿಯೋ ಕಂಪನಿಯ ಈ ಒಂದು ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನನ್ನು ರಿಚಾರ್ಜ್ ಮಾಡಿಸುವುದರ ಮೂಲಕ ನೀವು 153 ರೂಪಾಯಿಗಳನ್ನು ಉಳಿತಾಯ ಸಹ ಮಾಡಬಹುದು.
ಜಿಯೋ ಕಂಪನಿಯು ಇದೇ ರೀತಿ ತನ್ನ ಗ್ರಾಹಕರಿಗೆ ಹಲವಾರು ರೀತಿಯ ಅತ್ಯಂತ ಕಡಿಮೆ ಬೆಲೆಯ ರಿಚಾರ್ಜ್ ಆಫರ್ ಗಳನ್ನು ಬಿಡುಗಡೆ ಮಾಡುತ್ತದೆ. ಜಿಯೋ ಕಂಪನಿ ಬಿಡುಗಡೆ ಮಾಡುವ ಆಫರ್ ಗಳ ಬಗ್ಗೆ ತಿಳಿಯಲು ತಪ್ಪದೆ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ.
ಮತ್ತು ನಾವು ದಿನನಿತ್ಯ ಇದೇ ರೀತಿ ಸರ್ಕಾರಿ ಯೋಜನೆಗಳ ಬಗ್ಗೆ ಮತ್ತು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಹುದ್ದೆಗಳ ಬಗ್ಗೆ ಹಾಗೂ ಖಾಸಗಿ ಕಂಪನಿಗಳಲ್ಲಿ ಖಾಲಿ ಇರುವಂತಹ ವಿವಿಧ ಹುದ್ದೆಗಳ ಬಗ್ಗೆ ನಮ್ಮ karnatakabindu.in ಲೇಖನದ ಮೂಲಕ ಮಾಹಿತಿಯನ್ನು ನೀಡುತ್ತೇವೆ ನೀವು ನಮ್ಮ ಲೇಖನವನ್ನು ಎಲ್ಲಕ್ಕಿಂತ ಮುಂಚಿತವಾಗಿ ಓದಲು ತಪ್ಪದೇ ನಮ್ಮ ವಾಟ್ಸಾಪ್ ಗ್ರೂಪ್ ಅನ್ನು ಜಾಯಿನ್ ಆಗಿ.