ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಬಡವರಿಗೆ ಸಿಹಿ ಸುದ್ದಿ.!Ola Gig ಹೊಸ ಎಲೆಕ್ಟ್ರಿಕ್ ಸ್ಕೂಟರ್ ಕೇವಲ 5000ಕ್ಕೆ ಖರೀದಿಸಿ.! 112 Km ಮೈಲೇಜ್.!!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ನೀವೇನಾದರೂ ಕಡಿಮೆ ಬೆಲೆಗೆ ಒಂದು ಒಳ್ಳೆ ಬೆಸ್ಟ್ ಮೈಲೇಜ್ ಸಿಗುವಂತ ಎಲೆಕ್ಟ್ರಿಕ್ಸ್ ಕೊಟ್ರು ಖರೀದಿ ಮಾಡಲು ಮುಂದಾಗಿದ್ದೀರಾ..?

ಹಾಗಿದ್ದರೆ ಇಂದಿನ ಈ ಒಂದು ಲೇಖನ ನಿಮಗಾಗಿ ಇದೆ ನಿಮಗೆಲ್ಲಾ ತಿಳಿದೇ ಇರಬಹುದು ಇತ್ತೀಚಿನ ದಿನಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ Ola ಕಂಪನಿಯ ಇಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಬಹಳಷ್ಟು ಬೇಡಿಕೆಯಿದೆ.

WhatsApp Group Join Now
Telegram Group Join Now

 Ola ಕಂಪನಿಯು ತನ್ನ ಹಳೆಯ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಅಪ್‌ಗ್ರೇಡ್ ಮಾಡುವುದರೊಂದಿಗೆ ಹಾಗೂ ಕಡಿಮೆ ಬಜೆಟ್‌ನಲ್ಲಿ ಹೆಚ್ಚು ಸೌಲಭ್ಯಗಳನ್ನು ನೀಡುವ Ola Gig Electric Scooter ಅನ್ನು ಲಾಂಚ್ ಮಾಡಿದೆ. 

ಆದರೆ ಕೆಲವು ಜನರಿಗೆ ಈ ಸ್ಕೂಟರ್ ಖರೀದಿಸಲು ಹಣದ ಕೊರತೆ ಇರುತ್ತದೆ. ಆದರೂ ನಾವು ಒಂದು ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಬೇಕು ಅವರ ಬಯಕೆ ಆಗಿರುತ್ತೆ  ಇಷ್ಟೇ ಅಲ್ಲ ಪೆಟ್ರೋಲ್ ಖರ್ಚು ಕೂಡ ಇರುವುದಿಲ್ಲ ಹೀಗಾಗಿ ಎಂದು ನಾವು ಒಂದಾದರೂ ಎಲೆಕ್ಟ್ರಿಕ್ ಖರೀದಿಸಬೇಕು ಕಡಿಮೆ ಬೆಲೆಯಲ್ಲಿ ಎಂದು ಬಡವರ ಮಾತಾಗಿರುತ್ತೆ ಹೀಗಾಗಿ ಇವರೆಲ್ಲರೂ Ola Gig ಸ್ಕೂಟರ್‌ ಅನ್ನು ಕೇವಲ ₹5,000 ರೂಪಾಯಿ ಡೌನ್ ಪೇಮೆಂಟ್ ಮೂಲಕ ಕರಗಿಸಬಹುದು EMI ಫೈನಾನ್ಸ್ ಪ್ಲಾನ್ ಲಭ್ಯವಿದೆ.

Ola Gig Electric Scooter ವಿಶೇಷತೆಗಳು:

Ola Gig Electric Scooter
Ola Gig Electric Scooter

ಒಲಾ ಸ್ಕೂಟರ್ ನೂತನ ತಂತ್ರಜ್ಞಾನ ಮತ್ತು ಆಧುನಿಕ ವೈಶಿಷ್ಟ್ಯಗಳೊಂದಿಗೆ ಬಂದಿದೆ. 

Ola Gig Electric Scooter ನ ಪ್ರಮುಖ ಫೀಚರ್‌ಗಳು:

  • 250W ಪವರ್‌ಫುಲ್ ಎಲೆಕ್ಟ್ರಿಕ್ ಮೋಟರ್ ಹೊಂದಿರುತ್ತೆ.
  • 1.5 kWh ಸಾಮರ್ಥ್ಯದ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಹೊಂದಿರುತ್ತೆ.
  • ಒಮ್ಮೆ ಫುಲ್ ಚಾರ್ಜ್ ಮಾಡಿದರೆ 112 km. ಪ್ರಯಾಣಿಸಲು ಸಾಧ್ಯ ಅಂದರೆ 112 km ಮೈಲೇಜ್ ಕೊಡುತ್ತೆ.
  • ಸ್ಮಾರ್ಟ್ ಡ್ಯಾಶ್‌ಬೋರ್ಡ್, ಮೆಗಾ ಡಿಸ್ಪ್ಲೇ ಮತ್ತು ಐಕಾನಿಕ್ ಡಿಜಿಟಲ್ ಮೀಟರ್ ಹೊಂದಿರುತ್ತೆ.
  • ಆಕರ್ಷಕ ಮೋಡರ್ನ್ ಡಿಸೈನ್ ಮತ್ತು ಉತ್ತಮ ರೋಡ್ ಗ್ರಿಪ್ ಇದರಿಂದ ಗ್ರಾಹಕರು ಆಕರ್ಷಿತರಾಗುತ್ತಾರೆ.

Ola Gig Electric Scooter ಬೆಲೆ:

ಸ್ನೇಹಿತರೆ Ola ಕಂಪನಿಯ ಈ ಎಲೆಕ್ಟ್ರಿಕ್ ಸ್ಕೂಟರ್ ಅತ್ಯಂತ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್ ಆಗಿರುತ್ತೆ  ಭಾರತೀಯ ಮಾರುಕಟ್ಟೆಯಲ್ಲಿ ₹39,999 ರೂ. ಆರಂಭಿಕ ದರದಲ್ಲಿ ಲಭ್ಯವಿದೆ.

 ಆದರೆ EMI ಮತ್ತು ಫೈನಾನ್ಸ್ ಪ್ಲಾನ್ ಆಯ್ಕೆ ಮಾಡಿಕೊಂಡರೆ ಕೇವಲ ₹5,000 ರೂ. ಡೌನ್ ಪೇಮೆಂಟ್ (ಮುಂಗಡವಾಗಿ ಹಣ ಪಾವತಿಸಿ)ಮೂಲಕ ಸ್ಕೂಟರ್ ಖರೀದಿಸಬಹುದಾಗಿದೆ.

Ola Gig Electric Scooter ಖರೀದಿ – ಫೈನಾನ್ಸ್ ಮತ್ತು EMI ಪ್ಲಾನ್

ನೀವು ಒಮ್ಮೆಲೇ ಸಂಪೂರ್ಣ ಹಣ ಪಾವತಿಸಲು ಸಾಧ್ಯವಾಗದಿದ್ದರೆ, Ola ನಿಮಗೆ ಸುಲಭ ಸಾಲ ಸೌಲಭ್ಯ ನೀಡುತ್ತದೆ. ಈ EMI ಪ್ಲಾನ್ ಮೂಲಕ ನೀವು ಕೇವಲ ₹5,000 ರೂಪಾಯಿ ಡೌನ್ ಪೇಮೆಂಟ್ ಮಾಡಿಕೊಂಡು ಕರಗಿಸಬಹುದು ಹಾಗೆ ಇನ್ನುಳಿದ ಹಣವನ್ನು ನೀವು 36 ತಿಂಗಳ EMI ಮೂಲಕ ಪಾವತಿಸಬೇಕಾಗುತ್ತದೆ. ನೋಡಿ ತಿಂಗಳು ಹೆಚ್ಚಾಗಬಹುದು ಅಥವಾ ಕಡಿಮೆಯಾಗಬಹುದು ಸಾಮಾನ್ಯವಾಗಿ ₹39,999 ಇದರ ಬೆಲೆ ಆಗಿರುತ್ತೆ ನಿಮಗೆ 36 ತಿಂಗಳ ಒಳಗಾಗಿ ಇಎಂಐ ಮೂಲಕ ಹಣ ಕಟ್ಟಿಸಿಕೊಳ್ಳುತ್ತಾರೆ. 

  • ಡೌನ್ ಪೇಮೆಂಟ್ – ₹5,000
  • ಲೋನ್ ಮೊತ್ತ – ₹34,999
  • EMI ಅವಧಿ – 36 ತಿಂಗಳು (3 ವರ್ಷ)
  • ಬ್ಯಾಂಕ್ ಬಡ್ಡಿದರ – 9.7% ವಾರ್ಷಿಕವಾಗಿ 
  • ನಿಮ್ಮ ಮಾಸಿಕ EMI – ₹1,257

ಈ ಪ್ಲಾನ್ ಬಳಸಿಕೊಂಡರೆ ನೀವು  ಕಡಿಮೆ ಮೊತ್ತದಲ್ಲಿ Ola Gig Electric Scooter ಖರೀದಿಸಬಹುದು. ಈ EMI ಆಯ್ಕೆಯು ಸುಲಭವಾಗಿ ಲಭ್ಯವಿದ್ದು, ಹೆಚ್ಚಿನ ಪೇಪರ್‌ವರ್ಕ್ ಇಲ್ಲದೆ ತ್ವರಿತ ಸಾಲವನ್ನು ಪಡೆಯಬಹುದು ಆಸಕ್ತಿ ಹೊಂದಿದವರು ಈ ಎಲೆಕ್ಟ್ರಿಕ್ಸ್ ಕೋಟರು ಖರೀದಿಸಬಹುದು.

ಹೇಗೆ ಖರೀದಿಸಬಹುದು?

  •  Ola ಕಂಪನಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅಥವಾ 👇
  • ನಿಮ್ಮ ಸ್ಥಳೀಯ Ola ಡೀಲರ್‌ಶಿಪ್‌ಗೆ ಭೇಟಿ ನೀಡಿ
  • ನಿಮಗೆ ಸೂಕ್ತವಾದ ಫೈನಾನ್ಸ್ ಪ್ಲಾನ್ ಆಯ್ಕೆ ಮಾಡಿ ನಂತರ 👇
  • ಕೇವಲ ₹5,000 ರೂ. ಪಾವತಿಸಿ ಸ್ಕೂಟರ್ ನಿಮ್ಮದಾಗಿಸಿಕೊಳ್ಳಿ

ಉಪಸಂಹಾರ:

ಅತ್ಯಂತ ಕಡಿಮೆ ಬೆಲೆಗೆ ಹಾಗೆ ಬೆಸ್ಟ್ ಮೈಲೇಜ್ ಇರುವಂತ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ಮುಂದಾದರೆ ನೀವು   Ola Gig Electric Scooter ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಬಹುದು. 

ಹಾಗೆ ಒಂದು ಒಳ್ಳೆ ಬೆಸ್ಟ್ ಮೈಲೇಜ್ ನೀಡುತ್ತೆ 112 ಕಿಲೋಮೀಟರ್ ವರೆಗೆ ಇದನ್ನ ಬಡವರ ಬಂಡಿ ಎನ್ನಬಹುದು ಅತ್ಯಂತ ಕಡಿಮೆ ಬೆಲೆಗೆ ಸಿಗುತ್ತೆ.

WhatsApp Group Join Now
Telegram Group Join Now

Leave a Comment

WhatsApp Logo Join WhatsApp Group!