ಟಾಟಾ ಹೊಸ ಎಲೆಕ್ಟ್ರಿಕ್ ಸೈಕಲ್.! 40Km ಮೈಲೇಜ್ ಅಡ್ವಾನ್ಸ್ ಫೀಚರ್ ನೊಂದಿಗೆ ಕೇವಲ 5,000 ರೂ. ಖರೀದಿಸಿ.! Electric Cycle.!!
ನಮ್ಮ ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಅನೇಕ ಕಂಪನಿಗಳು ವೈವಿಧ್ಯಮಯ ರೀತಿಯ ಎಲೆಕ್ಟ್ರಿಕ್ ಸೈಕಲ್ ಗಳನ್ನ ಮಾರುಕಟ್ಟೆಯಲ್ಲಿ ಪರಿಚಯಿಸುತ್ತಿವೆ ಇದರಲ್ಲಿ ಒಂದಾದ ಟಾಟಾ ಕಂಪನಿ ಕೂಡ ಒಂದಾಗಿದೆ. ಹೌದು ನಮ್ಮ ಭಾರತದಲ್ಲಿ ವಿಶ್ವಾಸ ಅರ್ಹ ಕಂಪನಿ ಎಂದೇ ಖ್ಯಾತಿ ಪಡೆದಿರುವ ಟಾಟಾ ಮೋಟರ್ಸ್ ಇದೀಗ ಕಡಿಮೆ ಬೆಲೆಗೆ 40 km ಮೈಲೇಜ್ ಕೊಡುವ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆ ಮಾಡಿದೆ. ನೀವೇನಾದರೂ ಟಾಟಾ ಹೊಸ ಎಲೆಕ್ಟ್ರಿಕ್ ಸೈಕಲ್ ಖರೀದಿ ಮಾಡಲು ಮುಂದಾದರೆ ಇಂದಿನ ಈ ಒಂದು ಲೇಖನವನ್ನ ಕೊನೆಯವರೆಗೂ ಓದಲೇಬೇಕು … Read more