ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಬಡವರಿಗೆ ಸಿಹಿ ಸುದ್ದಿ.!Ola Gig ಹೊಸ ಎಲೆಕ್ಟ್ರಿಕ್ ಸ್ಕೂಟರ್ ಕೇವಲ 5000ಕ್ಕೆ ಖರೀದಿಸಿ.! 112 Km ಮೈಲೇಜ್.!!
ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ನೀವೇನಾದರೂ ಕಡಿಮೆ ಬೆಲೆಗೆ ಒಂದು ಒಳ್ಳೆ ಬೆಸ್ಟ್ ಮೈಲೇಜ್ ಸಿಗುವಂತ ಎಲೆಕ್ಟ್ರಿಕ್ಸ್ ಕೊಟ್ರು ಖರೀದಿ ಮಾಡಲು ಮುಂದಾಗಿದ್ದೀರಾ..? ಹಾಗಿದ್ದರೆ ಇಂದಿನ ಈ ಒಂದು ಲೇಖನ ನಿಮಗಾಗಿ ಇದೆ ನಿಮಗೆಲ್ಲಾ ತಿಳಿದೇ ಇರಬಹುದು ಇತ್ತೀಚಿನ ದಿನಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ Ola ಕಂಪನಿಯ ಇಲೆಕ್ಟ್ರಿಕ್ ಸ್ಕೂಟರ್ಗಳಿಗೆ ಬಹಳಷ್ಟು ಬೇಡಿಕೆಯಿದೆ. Ola ಕಂಪನಿಯು ತನ್ನ ಹಳೆಯ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಅಪ್ಗ್ರೇಡ್ ಮಾಡುವುದರೊಂದಿಗೆ ಹಾಗೂ ಕಡಿಮೆ ಬಜೆಟ್ನಲ್ಲಿ ಹೆಚ್ಚು ಸೌಲಭ್ಯಗಳನ್ನು … Read more