UPI New Rules 2025: PhonePe,Google Pay ಬಳಕೆದಾರರಿಗೆ ಹೊಸ ನಿಯಮಗಳು ಜಾರಿ.! ಪ್ರತಿಯೊಬ್ಬರೂ ತಿಳಿಯಲೇಬೇಕು!!
ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದ ಮೂಲಕ ತಿಳಿಸಲು ಹೊರಟಿರುವಂತಹ ಮಾಹಿತಿ UPI ಹೊಸ ರೂಲ್ಸ್ 2025 ಇದರ ಕುರಿತು. ನಿಮಗೆಲ್ಲ ತಿಳಿದೇ ಇರಬಹುದು ನಾವು ಸಾಮಾನ್ಯವಾಗಿ ಡಿಜಿಟಲ್ ಪೇಮೆಂಟ್ ಗೋಸ್ಕರ ಫೋನ್ ಪೇ ಹಾಗೆ ಗೂಗಲ್ ಪೇ ಗಳನ್ನ ಬಳಸುತ್ತೆವೆ. ಇದಕ್ಕೆಲ್ಲ ಮೂಲ ಅಂದ್ರೆ ಬೆನ್ನು ಮೂಳೆ ಎಂದಂತೆ ಎನ್ನಬಹುದು ಅದೇ ಯುಪಿಐ ಇದೀಗ ಸರ್ಕಾರ ಯುಪಿಐ ಬಳಕೆ ಮಾಡುವವರಿಗೆ ಹೊಸ ನಿಯಮಗಳನ್ನು ಜಾರಿಗೆ … Read more